ದಕ್ಷಿಣ ಆಫ್ರಿಕಾ
Wikipedia ಇಂದ
ಈ ಲೇಖನ ಆಫ್ರಿಕಾ ಖಂಡದ ದಕ್ಷಿಣ ತುದಿಯಲ್ಲಿರುವ ದೇಶದ ಬಗ್ಗೆ. ಆಫ್ರಿಕಾದ ಸಂಪೂರ್ಣ ದಕ್ಷಿಣ ಭಾಗದ ಪ್ರದೇಶದ ಬಗ್ಗೆ ಮಾಹಿತಿಗೆ ದಕ್ಷಿಣ ಆಫ್ರಿಕಾ (ಪ್ರದೇಶ) ಲೇಖನ ನೋಡಿ.
| ಧ್ಯೇಯ: !ke e: ǀxarra ǁke (ǀಚಾಮ್) ವೈವಿಧ್ಯ ಜನರೆಲ್ಲ ಒಟ್ಟಾಗೊಣ |
|
| ರಾಷ್ಟ್ರಗೀತೆ: National anthem of South Africa[1] | |
| ರಾಜಧಾನಿ | ಪ್ರಿಟೊರಿಯ (ಕಾರ್ಯಾಂಗ) ಬ್ಲೊಂಮ್‍ಫೊನ್ಟೆನ್ (ನ್ಯಾಯಾಂಗ) ಕೇಪ್ ಟೌನ್ (ಶಾಸಕಾಂಗ) |
| ಅತ್ಯಂತ ದೊಡ್ಡ ನಗರ | ಜೊಹಾನ್ಸ್‍ಬರ್ಗ್ (೨೦೦೧) |
| ಅಧಿಕೃತ ಭಾಷೆ(ಗಳು) | ಆಫ್ರಿಕಾನ್ಸ್, ಆಂಗ್ಲ, ಜುಲು, ಛೋಸ, ಸ್ವಾಟಿ, ನ್‍ದೆಬೆಲೆ, ದಕ್ಷಿಣ ಸೊತೊ, ಉತ್ತರ ಸೊತೊ, ತ್ಸೊಂಗ, ತ್ಸ್ವಾನ, ವೆಂದ |
| ಸರಕಾರ | ಸಂಸದೀಯ ಗಣತಂತ್ರ |
| - ರಾಷ್ಟ್ರಪತಿ | ಥಾಬೊ ಮ್‍ಬೇಕಿ |
| ಸ್ವಾತಂತ್ರ್ಯ | ಯುನೈಟೆಡ್ ಕಿಂಗ್‍ಡಮ್ನಿಂದ |
| - ಒಕ್ಕೂಟ | ಮೇ ೩೧, ೧೯೧೦ |
| - ವೆಸ್ಟ್‍ಮಿನ್ಸ್ಟರ್ ಶಾಸನ | ಡಿಸೆಂಬರ್ ೧೧, ೧೯೩೧ |
| - ಗಣರಾಜ್ಯ | ಮೇ ೩೧, ೧೯೬೧ |
| ವಿಸ್ತೀರ್ಣ | |
| - ಒಟ್ಟು ವಿಸ್ತೀರ್ಣ | ೧,೨೨೧,೦೩೭ ಚದುರ ಕಿಮಿ ; (೨೫ನೇ) |
| 471 443 ಚದುರ ಮೈಲಿ | |
| - ನೀರು (%) | negligible |
| ಜನಸಂಖ್ಯೆ | |
| - ೨೦೦೫ರ ಅಂದಾಜು | 47 432 000 (26th) |
| - ೨೦೦೧ರ ಜನಗಣತಿ | 44 819 278 |
| - ಸಾಂದ್ರತೆ | 39 /ಚದುರ ಕಿಮಿ ; (163rd) 101 /ಚದುರ ಮೈಲಿ |
| ರಾಷ್ಟ್ರೀಯ ಉತ್ಪನ್ನ (PPP) | ೨೦೦೫ರ ಅಂದಾಜು |
| - ಒಟ್ಟು | $570.2 billion (18th) |
| - ತಲಾ | $12 161 (55th) |
| ಮಾನವ ಅಭಿವೃದ್ಧಿ ಸೂಚಿಕ (೨೦೦೪) |
0.653 (121st) – medium |
| ಕರೆನ್ಸಿ | ದಕ್ಷಿಣ ಆಫ್ರಿಕಾದ ರ್ಯಾಂಡ್ (ZAR) |
| ಕಾಲಮಾನ | SAST (UTC+2) |
| ಅಂತರ್ಜಾಲ TLD | .za |
| ದೂರವಾಣಿ ಕೋಡ್ | +27 |


