ಜಕಾರ್ತ
Wikipedia ಇಂದ
| ಜಕಾರ್ತ Daerah Khusus Ibukota Jakarta |
|||
| ಜಕಾರ್ತ ವಿಶೇಷ ರಾಜಧಾನಿ ಪ್ರದೇಶ | |||
|
|||
| ಅಡ್ಡಹೆಸರು(ಗಳು): ಬಿಗ್ ದುರಿಯಾನ್ | |||
| ಧ್ಯೇಯಸೂತ್ರ: Jaya Raya (ಕನ್ನಡ): "ಸಮೃದ್ಧ ಮತ್ತು ಉನ್ನತ" |
|||
| ರೇಖಾಂಶ: | |||
| ದೇಶ | |||
|---|---|---|---|
| ಪ್ರಾಂತ್ಯ | ಜಕಾರ್ತ | ||
| ಸರ್ಕಾರ | |||
| - ಪ್ರಕಾರ | ವಿಶೇಷ ಆಡಳಿತ ಪ್ರದೇಶ | ||
| - ರಾಜ್ಯಪಾಲ | ಫೌಜಿ ಬೋವೊ | ||
| ವಿಸ್ತೀರ್ಣ | |||
| - ಒಟ್ಟು | ೭೫೦.೨೮ ಚದರ ಕಿಮಿ (೨೮೯.೭ ಚದರ ಮೈಲಿ) | ||
| ಎತ್ತರ | ೪ ಮೀ (೧೩ ಅಡಿ) | ||
| ಜನಸಂಖ್ಯೆ (೨೦೦೮) | |||
| - ಒಟ್ಟು | ೮,೪೮೯,೯೧೦ | ||
| - ಸಾಂದ್ರತೆ | ೧೧,೩೧೫.೭/ಚದರ ಕಿಮಿ (೨೯,೩೦೭.೫/ಚದರ ಮೈಲಿ) | ||
| - ಮಹಾನಗರ | ೧೩,೧೯೪,೦೦೦ | ||
| [೧] | |||
| ಕಾಲಮಾನ | WIB (UTC+7) | ||
| ದೂರವಾಣಿ ಕೋಡ್ | +6221 | ||
| ಅಂತರ್ಜಾಲ ತಾಣ: www.jakarta.go.id | |||
ಜಕಾರ್ತ ನಗರವು ಇಂಡೋನೇಷ್ಯಾ ದೇಶದ ರಾಜಧಾನಿ ಮತ್ತು ಅದರ ಅತ್ಯಂತ ದೊಡ್ಡ ನಗರ. ಇದು ದಕ್ಷಿಣ ಏಷ್ಯಾದಲ್ಲಿ ಅತ್ಯಂತ ಹೆಚ್ಚು ಜನಸಂಖ್ಯೆಯುಳ್ಳ ನಗರ ಕೂಡ ಆಗಿದೆ. ಜಕಾರ್ತ ನಗರದ ಹಳೆಯ ಹೆಸರುಗಳು ಇಂತಿವೆ: ಸುಂದಾ ಕೆಲಪ (೩೯೭-೧೫೨೭), ಜಯಕರ್ತ (೧೫೨೭-೧೬೧೯), ಬೆಟಾವಿಯಾ (೧೬೧೯-೧೯೪೨), ಮತ್ತು ಡ್ಜಕಾರ್ತ(Djakarta) (೧೯೪೨-೧೯೭೨). ಜಾವಾ ದ್ವೀಪದ ವಾಯುವ್ಯ ಭಾಗದಲ್ಲಿ ಸ್ಥಿತವಾಗಿರುವ ಈ ನಗರದ ವಿಸ್ತೀರ್ಣ ೬೬೧.೫೨ ಚದರ ಕಿ.ಮಿ ಮತ್ತು ಜನಸಂಖ್ಯೆ ೮,೪೮೯,೯೧೦[೧] ಆಗಿದೆ. ಜಕಾರ್ತ ನಗರವು ಇಂಡೋನೇಷ್ಯಾದ ಆರ್ಥಿಕ, ಸಾಂಸ್ಕೃತಿಕ ಮತ್ತು ರಾಜಕೀಯ ಕೇಂದ್ರವಾಗಿದೆ. ಪ್ರಸ್ತುತ ಇದು ವಿಶ್ವದ ೧೨ನೆಯ ಅತ್ಯಂತ ದೊಡ್ಡ ನಗರವಾಗಿದೆ.
[ಬದಲಾಯಿಸಿ] ಉಲ್ಲೇಖಗಳು
- ↑ ೧.೦ ೧.೧ Penduduk Provinsi DKI Jakarta: Penduduk Provinsi DKI Jakarta Januari 2008 (Demographics and Civil Records Service: Population of the Province of Jakarta January 2008
[ಬದಲಾಯಿಸಿ] ಹೊರಗಿನ ಸಂಪರ್ಕಗಳು