ಸಾರ್ವಭೌಮ ದೇಶಗಳ ಪಟ್ಟಿ

Wikipedia ಇಂದ

ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ಇದು ಪ್ರಪಂಚದ ಸಾರ್ವಭೌಮ ದೇಶಗಳ ಪಟ್ಟಿ. ಈ ಪಟ್ಟಿ ೧೯೪ ದೇಶಗಳನ್ನು ಒಳಗೊಂಡಿದೆ.

ಪರಿವಿಡಿ: ಪಟ್ಟಿಯ ರಚನೆ - ಪಟ್ಟಿ - ಟಿಪ್ಪಣಿಗಳು

[ಬದಲಾಯಿಸಿ] ಪಟ್ಟಿಯ ರಚನೆ

೧೯೩೩ಮಾಂಟೇವೀಡಿಯೊ ಸಮಾವೇಶದಲ್ಲಿ ನಿರ್ಧಿಷ್ಟವಾದಂತೆ ಸಾರ್ವಭೌಮ ರಾಷ್ಟ್ರಗಳ ಈ ಕೆಳಗಿನ ಗುಣಗಳನ್ನು ಹೊಂದಿರಬೇಕು.(೧) ನಿಶ್ಚಿತ ಜನಸಂಖ್ಯೆ (೨) ನಿಶ್ಚಿತ ಭೂಪ್ರದೇಶ (೩) ಸರಕಾರ ಮತ್ತು (೪) ಇತರ ದೇಶಗಳೊಂದಿಗೆ ರಾಜಕೀಯ ಸಂಭಂಧಗಳನ್ನು ಹೊಂದುವ ಸಾಮರ್ಥ್ಯ. ಈ ಪ್ರಕಾರವಾಗಿ ಈ ಪಟ್ಟಿ ತಯಾರಾಗಿದೆ. ದೇಶಗಳ/ಪ್ರದೇಶಗಳ ಸ್ಥಾನದ ಬಗ್ಗೆ ನಿರ್ಧಷ್ಟತೆ ಇಲ್ಲದಿದ್ದಲ್ಲಿ ಅದನ್ನು ಟಿಪ್ಪಣಿಯಲ್ಲಿ ನಮೂದಿಸಲಾಗಿದೆ.

ಈ ಪಟ್ಟಿಯಲ್ಲಿರುವ ೧೯೪ ದೇಶಗಳಲ್ಲಿ ೨ ದೇಶಗಳನ್ನು (ವ್ಯಾಟಿಕನ್ ನಗರ ಮತ್ತು ಟೈವಾನ್) ಹೊರತುಪಡಿಸಿ, ಮಿಕ್ಕಿದ ೧೯೨ ದೇಶಗಳು ವಿಶ್ವಸಂಸ್ಥೆಯ ಸದಸ್ಯ ರಾಜ್ಯಗಳು. ಈ ಪಟ್ಟಿಯಲ್ಲಿ ಮೇಲಿನ ವ್ಯಾಖ್ಯಾನಕ್ಕೆ ಪೂರ್ಣವಾಗಿ ಹೊಂದದ ಕೆಲವು ಸ್ವತಂತ್ರ ದೇಶಗಳು (ಉದಾ.ಪಶ್ಚಿಮ ಸಹಾರದಲ್ಲಿರುವ ಸಹ್ರವಿ ಅರಬ್ ಲೋಕತಂತ್ರ ಗಣರಾಜ್ಯ, ಪ್ಯಾಲೆಸ್ತೈನ್ ಅಧಿಕಾರ, ಇತ್ಯಾದಿ) ಸೇರಿಲ್ಲ. ಅಲ್ಲದೆ ವಿಭಜನೆಯ ಬೇಡಿಕೆ ಹೊಂದಿರುವ ಅಥವ ಅದಕ್ಕಾಗಿ ಹೋರಾಟ ನಡೆಯುತ್ತಿರುವ ಪ್ರಾಂತ್ಯಗಳೂ ಒಳಗೊಂಡಿಲ್ಲ.

ದೇಶಗಳ ಹೆಸರುಗಳನ್ನು ಕನ್ನಡದಲ್ಲಿ, ಆಂಗ್ಲ ಭಾಷೆಯಲ್ಲಿ ಮತ್ತು ಆ ದೇಶದ ಅಧಿಕೃತ ಭಾಷೆಗಳಲ್ಲಿ ನಮೂದಿಸಲಾಗಿದೆ.

ಈ ಪಟ್ಟಿ ಯಾವುದೇ ರೀತಿಯಲ್ಲೂ ಅಧಿಕೃತವಲ್ಲ.

[ಬದಲಾಯಿಸಿ] ಪಟ್ಟಿ

ಪರಿವಿಡಿ:





[ಬದಲಾಯಿಸಿ]

ಅಂಗೋಲ - ಅಂಗೋಲ ಗಣರಾಜ್ಯ (Republic of Angola)
ಅಂಡೋರ - ಅಂಡೋರ ರಾಜ್ಯ (Principality of Andorra)
ಅಜೆರ್ಬೈಜಾನ್ - ಅಜೆರ್ಬೈಜಾನ್ ಗಣರಾಜ್ಯ (Republic of Azerbaijan)
ಅಫ್ಘಾನಿಸ್ಥಾನ್ - ಅಫ್ಘಾನಿಸ್ಥಾನ್ ಇಸ್ಲಾಮಿ ಗಣರಾಜ್ಯ (Islamic Republic of Afghanistan)
  • ಫಾರ್ಸಿ (ದರಿ-ಫಾರ್ಸಿ) ಭಾಷೆಯಲ್ಲಿ: افغانستان (ಅಫ್ಘಾನೆಸ್ಥಾನ್) — دولت اسلامی افغانستان (ದೌಲತ್-ಎ ಎಸ್ಲಾಮಿ-ಯೆ ಅಫ್ಘಾನೆಸ್ಥಾನ್)
  • ಪುಶ್ತು ಭಾಷೆಯಲ್ಲಿ: افغانستان (ಅಫ್ಘಾನಿಸ್ಥಾನ್)
[೧][೨] ಅಮೇರಿಕ ಸಂಯುಕ್ತ ಸಂಸ್ಥಾನ (United States of America)
ಅರ್ಜೆಂಟೀನ - ಅರ್ಜೆಂಟೀನ ಗಣರಾಜ್ಯ (Argentine Nation or Argentine Republic)
ಅಲ್ಬೇನಿಯ - ಅಲ್ಬೇನಿಯ ಗಣರಾಜ್ಯ (Republic of Albania)
  • ಅಲ್ಬೇನಿ ಭಾಷೆಯಲ್ಲಿ: Shqipëria (ಶ್ಕಿಪೇರಿಯ)— Republika e Shqipërise (ರಿಪಬ್ಲಿಕ ಎ ಶ್ಕಿಪೇರಿಸೆ)
ಅಲ್ಜೀರಿಯ - ಅಲ್ಜೀರಿಯ ಲೋಕತಂತ್ರ ಗಣರಾಜ್ಯ (People's Democratic Republic of Algeria)
  • ಅರಬ್ಬಿ ಭಾಷೆಯಲ್ಲಿ: ಅಲ್-ಜಜಾ'ಇರ್ / الجمهورية الجزائرية — Al-Jumhūrīyah al-Jazā’irīyah ad-Dīmuqrāţīyah ash-Sha’bīyah / الجمهورية الجزائرية الديمقراطية الشعبية

[ಬದಲಾಯಿಸಿ]

ಆಂಟಿಗುವ ಮತ್ತು ಬಾರ್ಬುಡ (Antigua and Barbuda)
ಆಸ್ಟ್ರೇಲಿಯ - (Commonwealth of Australia)
ಆಸ್ಟ್ರಿಯ - ಆಸ್ಟ್ರಿಯ ಗಣರಾಜ್ಯ (Republic of Austria)
ಆರ್ಮೇನಿಯ - ಆರ್ಮೇನಿಯ ಗಣರಾಜ್ಯ (Republic of Armenia)
  • ಆರ್ಮೇನಿಯದ ಭಾಷೆಯಲ್ಲಿ: ಹಯಸ್ಥಾನ್ / Հայաստան — ಹಯಸ್ಥಾನಿ ಹನ್ರಪೆತುತ್'ಯುನ್ / Հայաստանի Հանրապետություն<

[ಬದಲಾಯಿಸಿ]

ಇಂಡೊನೇಷ್ಯ - ಇಂಡೊನೇಷ್ಯ ಗಣರಾಜ್ಯ (Republic of Indonesia)
ಇರಾನ್ - ಇರಾನ್ ಇಸ್ಲಾಮೀಯ ಗಣರಾಜ್ಯ (Islamic Republic of Iran)
ಇರಾಕ್ - ಇರಾಕ್ ಗಣರಾಜ್ಯ (Republic of Iraq)
ಇಸ್ರೇಲ್ - ಇಸ್ರೇಲ್ ದೇಶ (State of Israel)
ಇಟಲಿ - ಇಟಲಿ ಗಣರಾಜ್ಯ (Italian Republic)
[೨] ಇಥಿಯೋಪಿಯ - ಇಥಿಯೋಪಿಯ ಸಂಯುಕ್ತ ಪ್ರಜಾತಾಂತ್ರಿಕ ಗಣರಾಜ್ಯ (Federal Democratic Republic of Ethiopia)
  • ಅಮ್ಹರಿಕ್ ಭಾಷೆಯಲ್ಲಿ: Ityop'iya / ኢትዮጵያ — Ityop'iya Federalawi Demokrasiyawi Ripeblik / የኢትዮጵያ ፈደራላዊ ዲሞክራሲያዊ ሪፐብሊክ

[ಬದಲಾಯಿಸಿ]

ಈಕ್ವಟೋರಿಯಲ್ ಗಿನಿ - ಈಕ್ವಟೋರಿಯಲ್ ಗಿನಿ ಗಣರಾಜ್ಯ (Republic of Equatorial Guinea)
ಈಜಿಪ್ಟ್ - ಈಜಿಪ್ಟ್ ಅರಬ್ ಗಣರಾಜ್ಯ (Arab Republic of Egypt)

[ಬದಲಾಯಿಸಿ]

[೩] ಉಜ್ಬೇಕಿಸ್ಥಾನ್ - ಉಜ್ಬೇಕಿಸ್ಥಾನ್ ಗಣರಾಜ್ಯ (Republic of Uzbekistan)
ಉಗಾಂಡ - ಉಗಾಂಡ ಗಣರಾಜ್ಯ (Republic of Uganda)

[ಬದಲಾಯಿಸಿ]

ಎಕ್ವಡಾರ್ - ಎಕ್ವಡಾರ್ ಗಣರಾಜ್ಯ (Republic of Ecuador)
ಎಸ್ಟೊನಿಯ - ಎಸ್ಟೊನಿಯ ಗಣರಾಜ್ಯ (Republic of Estonia)
ಎರಿಟ್ರಿಯ - ಎರಿಟ್ರಿಯ ರಾಜ್ಯ (State of Eritrea)
ಎಲ್ ಸಾಲ್ವಡಾರ್ - ಎಲ್ ಸಾಲ್ವಡಾರ್ ಗಣರಾಜ್ಯ (Republic of El Salvador)

[ಬದಲಾಯಿಸಿ]

ಐರ್ಲೆಂಡ್ - ಐರ್ಲೆಂಡ್ ಗಣರಾಜ್ಯ (Republic of Ireland)
ಐಸ್‍ಲ್ಯಾಂಡ್ - ಐಸ್‍ಲ್ಯಾಂಡ್ ಗಣರಾಜ್ಯ (Republic of Iceland)

[ಬದಲಾಯಿಸಿ]

ಒಮಾನ್ - ಒಮಾನ್ ಸುಲ್ತನತ್ (Sultanate of Oman)

[ಬದಲಾಯಿಸಿ]

ಕಾಂಬೋಡಿಯ - ಕಾಂಬೋಡಿಯ ರಾಜ್ಯ (Kingdom of Cambodia)
ಕ್ಯಾಮೆರೂನ್ - ಕ್ಯಾಮೆರೂನ್ ಗಣರಾಜ್ಯ (Republic of Cameroon)
[೪] ಕೆನಡ (Canada)
ಕೇಪ್ ವೆರ್ದ್ - ಕೇಪ್ ವೆರ್ದ್ ಗಣರಾಜ್ಯ (Republic of Cape Verde)
ಕೊಲಂಬಿಯ - ಕೊಲಂಬಿಯ ಗಣರಾಜ್ಯ (Republic of Colombia)
ಕೊಮೊರೊಸ್ - ಕೊಮೊರೊಸ್ ಒಕ್ಕೂಟ (Union of the Comoros)
ಕಾಂಗೊ ಗಣರಾಜ್ಯ (Republic of Congo)
ಕಾಂಗೊ ಪ್ರಜಾತಂತ್ರಾತ್ಮಕ ಗಣರಾಜ್ಯ (Democratic Republic of Congo)
ಕೋಸ್ಟಾ ರಿಕ - ಕೋಸ್ಟಾ ರಿಕ ಗಣರಾಜ್ಯ (Republic of Costa Rica)
[೫] ಕೋತ್ ದ್'ಇವಾರ್ - ಕೋತ್ ದ್'ಇವಾರ್ ಗಣರಾಜ್ಯ (Republic of Côte d'Ivoire)
ಕ್ರೊಯೆಶಿಯ - ಕ್ರೊಯೆಶಿಯ ಗಣರಾಜ್ಯ (Republic of Croatia)
ಕ್ಯೂಬ - ಕ್ಯೂಬ ಗಣರಾಜ್ಯ (Republic of Cuba)
ಕಜಾಕಸ್ಥಾನ್ - ಕಜಾಕಸ್ಥಾನ್ ಗಣರಾಜ್ಯ (Republic of Kazakhstan)
  • ಕಜಾಕ್ ಭಾಷೆಯಲ್ಲಿ: Qazaqstan / Қазақстан — Qazaqstan Respūblīkasy / Қазақстан Республикасы
  • Russian: Kazachstan / Казахстан — Respublika Kazachstan / Республика Казахстан
ಕೀನ್ಯ - ಕೀನ್ಯ ಗಣರಾಜ್ಯ (Republic of Kenya)
ಕಿರಿಬಾತಿ - ಕಿರಿಬಾತಿ ಗಣರಾಜ್ಯ (Republic of Kiribati)
ಉತ್ತರ ಕೊರಿಯ - ಕೊರಿಯ ಜನ ಗಣರಾಜ್ಯ (Democratic People's Republic of Korea)
ದಕ್ಷಿಣ ಕೊರಿಯ - ಕೊರಿಯ ಗಣರಾಜ್ಯ (Republic of Korea)
ಕುವೈತ್ - ಕುವೈತ್ ರಾಜ್ಯ (State of Kuwait)
ಕಿರ್ಗಿಸ್ಥಾನ್ - ಕಿರ್ಗಿಜ್ ಗಣರಾಜ್ಯ (Kyrgyz Republic)
ಕಟಾರ್ - ಕಟಾರ್ ರಾಜ್ಯ (State of Qatar)


[ಬದಲಾಯಿಸಿ]

ಗಬೊನ್ - ಗಬೊನ್ ಗಣರಾಜ್ಯ (Gabonese Republic)
ಗ್ಯಾಂಬಿಯ - ಗ್ಯಾಂಬಿಯ ಗಣರಾಜ್ಯ (Republic of The Gambia)
[೩] ಗ್ರೀಸ್ - ಹೆಲೆನಿಕ್ ಗಣರಾಜ್ಯ (Hellenic Republic)
[೩] ಗ್ರೆನಾಡ (Grenada)
ಗ್ವಾಟೆಮಾಲ - ಗ್ವಾಟೆಮಾಲ ಗಣರಾಜ್ಯ (Republic of Guatemala)
ಗಿನಿ - ಗಿನಿ ಗಣರಾಜ್ಯ (Republic of Guinea)
ಗಿನಿ-ಬಿಸೌ - ಗಿನಿ-ಬಿಸೌ ಗಣರಾಜ್ಯ (Republic of Guinea-Bissau)
ಗಯಾನ - ಗಯಾನ ಸಹಕಾರಿ ಗಣರಾಜ್ಯ (Co-operative Republic of Guyana)

[ಬದಲಾಯಿಸಿ]

ಘಾನ - ಘಾನ ಗಣರಾಜ್ಯ (Republic of Ghana)
  • English: Ghana — Republic of Ghana

[ಬದಲಾಯಿಸಿ]

ಚಾಡ್ - ಚಾಡ್ ಗಣರಾಜ್ಯ (Republic of Chad)
ಚಿಲಿ - ಚಿಲಿ ಗಣರಾಜ್ಯ (Republic of Chile)
ಚೀನಿ ಜನ ಗಣರಾಜ್ಯ (People's Republic of China)
ಚೀನಿ ಗಣರಾಜ್ಯ (Republic of China)
ಚೆಕ್ ಗಣರಾಜ್ಯ (Czech Republic)

[ಬದಲಾಯಿಸಿ]

ಜಮೈಕ (Jamaica)
ಜಪಾನ್ - ಜಪಾನ್ ರಾಜ್ಯ (State of Japan)


ಜಿಬೂಟಿ - ಜಿಬೂಟಿ ಗಣರಾಜ್ಯ (Republic of Djibouti)


ಜೋರ್ಡಾನ್ - ಜೋರ್ಡಾನ್ ಹಶೆಮೈಟ್ ರಾಜ್ಯ (Hashemite Kingdom of Jordan)
  • ಅರಬಿಕ್ ಭಾಷೆಯಲ್ಲಿ: Al-Urdun / الاردن — Al Mamlakah al Urduniyah al Hashimiyah / المملكة الأردنّيّة الهاشميّة
[೩] ಜಾರ್ಜಿಯ (Georgia)
[೨] ಜರ್ಮನಿ - ಜರ್ಮನಿ ಒಕ್ಕೂಟದ ಗಣರಾಜ್ಯ (Federal Republic of Germany)
ಜಾಂಬಿಯ - ಜಾಂಬಿಯ ಗಣರಾಜ್ಯ (Republic of Zambia)
ಜಿಂಬಾಬ್ವೆ - ಜಿಂಬಾಬ್ವೆ ಗಣರಾಜ್ಯ (Republic of Zimbabwe)


[ಬದಲಾಯಿಸಿ]

ಟೊಗೊ - ಟೊಗೊ ಗಣರಾಜ್ಯ (Togolese Republic)
ಟೊಂಗಾ - ಟೊಂಗಾ ರಾಜ್ಯ (Kingdom of Tonga)
[೩] ಟ್ರಿನಿಡಾಡ್ ಮತ್ತು ಟೊಬಾಗೊ - ಟ್ರಿನಿಡಾಡ್ ಮತ್ತು ಟೊಬಾಗೊ ಗಣರಾಜ್ಯ (Republic of Trinidad and Tobago)
ಟುನೀಶಿಯ - ಟುನೀಶಿಯ ಗಣರಾಜ್ಯ (Republic of Tunisia)
ಟರ್ಕಿ - ಟರ್ಕಿ ಗಣರಾಜ್ಯ (Republic of Turkey)

[ಬದಲಾಯಿಸಿ]

2 ಡೆನ್ಮಾರ್ಕ್ - ಡೆನ್ಮಾರ್ಕ್ ರಾಜ್ಯ (Kingdom of Denmark)
ಡೊಮಿನಿಕ - ಡೊಮಿನಿಕ ಕಾಮನ್‍ವೆಲ್ತ್ (Commonwealth of Dominica)
ಡೊಮಿನಿಕ ಗಣರಾಜ್ಯ (Dominican Republic)


[ಬದಲಾಯಿಸಿ]

[೩] ತಾಜಿಕಿಸ್ಥಾನ್ - ತಾಜಿಕಿಸ್ಥಾನ್ ಗಣರಾಜ್ಯ (Republic of Tajikistan)
ತಾಂಜೇನಿಯ - ಒಟ್ಟಾದ ತಾಂಜೇನಿಯ ಗಣರಾಜ್ಯ (United Republic of Tanzania)
ತುವಾಲು (Tuvalu)
ತುರ್ಕ್ಮೇನಿಸ್ಥಾನ್ (Turkmenistan)

[ಬದಲಾಯಿಸಿ]

ಥೈಲೆಂಡ್ - ಥೈಲೆಂಡ್ ರಾಜ್ಯ (Kingdom of Thailand)
  • ಥಾಯ್ ಭಾಷೆಯಲ್ಲಿ: Prathēt Thai / ประเทศไทย — Rātcha Anāchak Thai / ราชอาณาจักรไทย

[ಬದಲಾಯಿಸಿ]

ದಕ್ಷಿಣ ಆಫ್ರಿಕ - ದಕ್ಷಿಣ ಆಫ್ರಿಕ ಗಣರಾಜ್ಯ (Republic of South Africa)

[ಬದಲಾಯಿಸಿ]

ನಮಿಬಿಯ - ನಮಿಬಿಯ ಗಣರಾಜ್ಯ (Republic of Namibia)
ನೌರು - ನೌರು ಗಣರಾಜ್ಯ (Republic of Nauru)
ನೇಪಾಳ - ನೇಪಾಳ ರಾಜ್ಯ (State of Nepal)
[೧] ನೆದರ್‍ಲ್ಯಾಂಡ್ಸ್ - ನೆದರ್‍ಲ್ಯಾಂಡ್ಸ್ ರಾಜ್ಯ (Kingdom of the Netherlands)
[೧] ನ್ಯೂ ಜೀಲ್ಯಾಂಡ್ (New Zealand)
ನಿಕರಾಗುವ - ನಿಕರಾಗುವ ಗಣರಾಜ್ಯ (Republic of Nicaragua)
ನೈಜರ್ - ನೈಜರ್ ಗಣರಾಜ್ಯ (Republic of Niger)
[೨] ನೈಜೀರಿಯ - ನೈಜೀರಿಯ ಒಕ್ಕೂಟ ಗಣರಾಜ್ಯ (Federal Republic of Nigeria)
[೧] ನಾರ್ವೆ - ನಾರ್ವೆ ರಾಜ್ಯ (Kingdom of Norway)

[ಬದಲಾಯಿಸಿ]

ಪೂರ್ವ ಟೀಮೊರ್ - ಟೀಮೊರ್-ಲೆಸ್ತೆ ಪ್ರಜಾತಾಂತ್ರಿಕ ಗಣರಾಜ್ಯ (Democratic Republic of Timor-Leste)
ಪಾಕಿಸ್ತಾನ್ - ಪಾಕಿಸ್ತಾನ್ ಇಸ್ಲಾಮಿ ಗಣರಾಜ್ಯ (Islamic Republic of Pakistan)
  • ಉರ್ದು ಭಾಷೆಯಲ್ಲಿ: Pākistān / پاکستان — Islami Jamhuria Pākistān / اسلامی جمہوریت پاکستان
ಪಲಾವ್ - ಪಲಾವ್ ಗಣರಾಜ್ಯ (Republic of Palau)
ಪನಾಮ - ಪನಾಮ ಗಣರಾಜ್ಯ (Republic of Panama)
ಪಾಪುಅ ನ್ಯೂ ಗಿನಿ - ಪಾಪುಅ ನ್ಯೂ ಗಿನಿ ಸ್ವತಂತ್ರ ರಾಜ್ಯ (Independent State of Papua New Guinea)
ಪರಾಗ್ವೆ - ಪರಾಗ್ವೆ ಗಣರಾಜ್ಯ (Republic of Paraguay)
ಪೆರು - ಪೆರು ಗಣರಾಜ್ಯ (Republic of Peru)
ಪೋಲೆಂಡ್ - ಪೋಲೆಂಡ್ ಗಣರಾಜ್ಯ (Republic of Poland)
[೩] ಪೋರ್ಚುಗಲ್ - ಪೋರ್ಚುಗೀಯ ಗಣರಾಜ್ಯ (Portuguese Republic)

[ಬದಲಾಯಿಸಿ]

[೩] ಫಿಜಿ - ಫಿಜಿ ದ್ವೀಪಗಳ ಗಣರಾಜ್ಯ (Republic of the Fiji Islands)
[೩] ಫಿನ್‍ಲ್ಯಾಂಡ್ - ಫಿನ್‍ಲ್ಯಾಂಡ್ ಗಣರಾಜ್ಯ (Republic of Finland)
[೧] ಫ್ರಾನ್ಸ್ - ಫ್ರೆಂಚ್ ಗಣರಾಜ್ಯ (French Republic)