ಸ್ವೀಡನ್
ವಿಕಿಪೀಡಿಯ ಇಂದ
| ಧ್ಯೇಯ: "ಸ್ವೀಡನ್ ಗಾಗಿ - ಕಾಲದೊಂದಿಗೆ" | |
| ರಾಷ್ಟ್ರಗೀತೆ: "ನೀನು ಪ್ರಾಚೀನ, ನೀನು ಸ್ವತಂತ್ರ" | |
| ರಾಜಧಾನಿ | ಸ್ಟಾಕ್‌ಹೋಮ್ |
| ಅತ್ಯಂತ ದೊಡ್ಡ ನಗರ | ರಾಜಧಾನಿ |
| ಅಧಿಕೃತ ಭಾಷೆ(ಗಳು) | ಸ್ವೀಡಿಷ್ |
| ಸರಕಾರ | ಸಂಸದೀಯ ಪ್ರಜಾಸತ್ತೆ ಮತ್ತು ಸಾಂವಿಧಾನಿಕ ಅರಸೊತ್ತಿಗೆ |
| - ದೊರೆ | ಕಾರ್ಲ್ XVI ಗುಸ್ತಾಫ್ |
| - ಪ್ರಧಾನಿ | ಫ್ರೆಡ್ರಿಕ್ ರೈನ್‌ಫೆಲ್ಟ್ |
| ರಾಜ್ಯದ ಬಲಪಡಿಸುವಿಕೆ | ಇತಿಹಾಸಪೂರ್ವಕಾಲ |
| ಯುರೋಪಿನ ಒಕ್ಕೂಟ ಸೇರಿದ ದಿನಾಂಕ |
ಜನವರಿ 1 1995 |
| ವಿಸ್ತೀರ್ಣ | |
| - ಒಟ್ಟು ವಿಸ್ತೀರ್ಣ | 449,964 ಚದರ ಕಿಮಿ ; (55ನೆಯದು) |
| 173,732 ಚದರ ಮೈಲಿ | |
| - ನೀರು (%) | 8.7 |
| ಜನಸಂಖ್ಯೆ | |
| - 2007ರ ಅಂದಾಜು | 9,142,817 (88ನೆಯದು) |
| - 1990ರ ಜನಗಣತಿ | 8,587,353 |
| - ಸಾಂದ್ರತೆ | 20 /ಚದರ ಕಿಮಿ ; (158ನೆಯದು) 52 /ಚದರ ಮೈಲಿ |
| ರಾಷ್ಟ್ರೀಯ ಉತ್ಪನ್ನ (PPP) | 2006ರ ಅಂದಾಜು |
| - ಒಟ್ಟು | $291 ಬಿಲಿಯನ್ (34ನೆಯದು) |
| - ತಲಾ | $32,200 (18ನೆಯದು) |
| ಮಾನವ ಅಭಿವೃದ್ಧಿ ಸೂಚಿಕ (2004) |
|
| ಕರೆನ್ಸಿ | ಸ್ವೀಡಿಷ್ ಕ್ರೋನಾ (SEK) |
| ಕಾಲಮಾನ | CET (UTC+1) |
| - ಬೇಸಿಗೆ (DST) | CEST (UTC+2) |
| ಅಂತರ್ಜಾಲ TLD | .se |
| ದೂರವಾಣಿ ಕೋಡ್ | +46 |
ಸ್ವೀಡನ್ (ಅಧಿಕೃತವಾಗಿ ಸ್ವೀಡನ್ ರಾಜ್ಯ) ಯುರೋಪಿನ ಸ್ಕ್ಯಾಂಡಿನೇವಿಯ ಜಂಬೂದ್ವೀಪದ ಒಂದು ನಾರ್ಡಿಕ್ ದೇಶ. ನಾರ್ವೆ ಮತ್ತು ಫಿನ್ಲೆಂಡ್ ದೇಶಗಳು ಸ್ವೀಡನ್‌ನೊಂದಿಗೆ ಭೂಗಡಿಯನ್ನು ಹೊಂದಿವೆ.