ಯುರೋಪ್
ಗೋಚರ
ಯುರೋಪ್ ಪ್ರಪಂಚದ ೭ ಖಂಡಗಳಲ್ಲಿ ಎರಡನೇ ಅತ್ಯಂತ ಚಿಕ್ಕ ಖಂಡ. ಭೂಗೋಳಶಾಸ್ತ್ರದ ಪ್ರಕಾರ ಯುರೋಪ್ ಯುರೇಷ್ಯಾ ಮಹಾಖಂಡದ ಪಶ್ಚಿಮ ದ್ವೀಪಕಲ್ಪ. ಆದರೆ ಸಾಮಾಜಿಕವಾಗಿ, ರಾಜಕೀಯವಾಗಿ, ಐತಿಹಾಸಿಕವಾಗಿ ಇದು ಏಷ್ಯಾದಿಂದ ವಿಭಿನ್ನವಾಗಿರುವುದರಿಂದ ಇದನ್ನು ಪ್ರತ್ಯೇಕ ಖಂಡವಾಗಿ ಪರಿಗಣಿಸಲಾಗುತ್ತದೆ.
೨೫ ಸದಸ್ಯ ರಾಷ್ಟ್ರಗಳ ಯುರೋಪಿನ ಒಕ್ಕೂಟ ಈ ಖಂಡದ ಅತಿ ದೊಡ್ಡ ರಾಜಕೀಯ ಮತ್ತು ಆರ್ಥಿಕ ಒಕ್ಕೂಟ.
ಪ್ರಾಂತ್ಯಗಳು ಮತ್ತು ರಾಷ್ಟ್ರಗಳು
[ಬದಲಾಯಿಸಿ]ಸಂಯುಕ್ತ ರಾಷ್ಟ್ರಗಳ ಭೂವಿಂಗಡನೆಯ ಪ್ರಕಾರ ಈ ಖಂಡದಲ್ಲಿರುವ ದೇಶಗಳು ಹೀಗಿವೆ.
ರಾಷ್ಟ್ರ / ಪ್ರಾಂತ್ಯ | ಅಳತೆ (ಚದುರ ಕಿ.ಮಿ.) | ಜನಸಂಖ್ಯೆ (೨೦೦೨ರ ಅಂದಾಜು) | ಜನಸಂಖ್ಯೆ ಸಾಂದ್ರತೆ | ರಾಜಧಾನಿ |
---|---|---|---|---|
ಪೂರ್ವ ಯುರೋಪ್: | ||||
ಬೆಲಾರೂಸ್ | 207,600 | 10,335,382 | 49.8 | ಮಿನ್ಸ್ಕ್ |
ಬಲ್ಗೇರಿಯಾ | 110,910 | 7,621,337 | 68.7 | ಸೋಫಿಯ |
ಚೆಕ್ ಗಣರಾಜ್ಯ | 78,866 | 10,256,760 | 130.1 | ಪ್ರಾಗ್ |
ಹಂಗೇರಿ | 93,030 | 10,075,034 | 108.3 | ಬುಡಾಪೆಸ್ಟ್ |
ಮಾಲ್ಡೋವಾ[೧] | 33,843 | 4,434,547 | 131.0 | ಚಿಸಿನಾವು |
ಪೊಲೆಂಡ್ | 312,685 | 38,625,478 | 123.5 | ವಾರ್ಸಾ |
ರೊಮಾನಿಯ | 238,391 | 22,303,552 | 94.0 | ಬುಖಾರೆಸ್ಟ್ |
ರಷ್ಯಾ[೨] | 3,960,000 | 106,037,143 | 26.8 | ಮಾಸ್ಕೊ |
ಸ್ಲೊವಾಕಿಯ | 48,845 | 5,422,366 | 111.0 | ಬ್ರಟಿಸ್ಲಾವ |
ಉಕ್ರೇನ್ | 603,700 | 48,396,470 | 80.2 | ಕೀವ್ |
ಉತ್ತರ ಯುರೋಪ್: | ||||
ಡೆನ್ಮಾರ್ಕ್ | 43,094 | 5,368,854 | 124.6 | ಕೋಪನ್ ಹ್ಯಾಗನ್ |
ಎಸ್ಟೋನಿಯ | 45,226 | 1,415,681 | 31.3 | ಟ್ಯಾಲಿನ್ |
ಫರೋ ದ್ವೀಪಗಳು (ಡೆನ್ಮಾರ್ಕ್) | 1,399 | 46,011 | 32.9 | ಟೊರ್ಶಾವ್ನ್ |
ಫಿನ್‍ಲ್ಯಾಂಡ್ | 336,593 | 5,157,537 | 15.3 | ಹೆಲ್ಸಿಂಕಿ |
ಗ್ಯೂಎರ್ನ್ಸ್ನೇ[೩] | 78 | 64,587 | 828.0 | ಸೇಂಟ್ ಪೀಟರ್ಸ್ ಪೋರ್ಟ್ |
ಐಸ್ಲೆಂಡ್ | 103,000 | 279,384 | 2.7 | ರೆಕ್ಜಾವಿಕ್ |
ಐರ್ಲ್ಯಾಂಡ್ | 70,280 | 3,883,159 | 55.3 | ಡಬ್ಲಿನ್ |
ಐಲ್ ಆಫ್ ಮ್ಯಾನ್[೪] | 572 | 73,873 | 129.1 | ಡೊಗ್ಲಾಸ್ |
ಜರ್ಸಿ[೫] | 116 | 89,775 | 773.9 | ಸೈಂಟ್ ಹೆಲಿಯರ್ |
ಲಾತ್ವಿಯ | 64,589 | 2,366,515 | 36.6 | ರಿಗ |
ಲಿಥುವೇನಿಯಾ | 65,200 | 3,601,138 | 55.2 | ವಿಲ್ನಿಯಸ್ |
ನಾರ್ವೆ | 324,220 | 4,525,116 | 14.0 | ಒಸ್ಲೋ |
ಸ್ವಾಲ್ಬಾರ್ಡ್ (ನಾರ್ವೆ)[೬] | 62,049 | 2,868 | 0.046 | ಲಾಂಗ್ ಯಿಯರ್ ಬ್ಯೆನ್ |
ಸ್ವೀಡನ್ | 449,964 | 9,067,049 | 20.2 | ಸ್ಟಾಕ್‌ಹೋಮ್ |
ಯುನೈಟೆಡ್ ಕಿಂಗ್‌ಡಂ | 244,820 | 59,778,002 | 244.2 | ಲಂಡನ್ |
ದಕ್ಷಿಣ ಯುರೋಪ್: | ||||
ಆಲ್ಬೇನಿಯ | 28,748 | 3,544,841 | 123.3 | ಟಿರಾನ |
ಅಂಡೋರ | 468 | 68,403 | 146.2 | ಅಂಡೋರ ಲಾ ವೆಲ್ಲ |
ಬಾಸ್ನಿಯ ಮತ್ತು ಹೆರ್ಜೆಗೊವಿನ | 51,129 | 3,964,388 | 77.5 | ಸಾರಾಯೆವೊ |
ಕ್ರೊಯೇಶಿಯ | 56,542 | 4,390,751 | 77.7 | ಜಾಗ್ರೆಬ್ |
ಜಿಬ್ರಾಲ್ಟರ್ (UK) | 5.9 | 27,714 | 4,697.3 | ಜಿಬ್ರಾಲ್ಟರ್ |
ಗ್ರೀಸ್ | 131,940 | 10,645,343 | 80.7 | ಅಥೆನ್ಸ್ |
ವ್ಯಾಟಿಕನ್ ಸಿಟಿ | 0.44 | 900 | 2,045.5 | ವ್ಯಾಟಿಕನ್ ಸಿಟಿ |
ಇಟಲಿ | 301,230 | 57,715,625 | 191.6 | ರೋಮ್ |
ಮೆಸಡೋನಿಯ[೭] | 25,333 | 2,054,800 | 81.1 | ಸ್ಕೋಪ್ಯೆ |
ಮಾಲ್ಟ | 316 | 397,499 | 1,257.9 | ವಲೆಟ |
ಮಾಂಟೆನೆಗ್ರೊ | 13,812 | 616,258 | 48.7 | ಪಾಡ್ಗೊರಿಕಾ |
ಪೋರ್ಚುಗಲ್[೮] | 91,568 | 10,084,245 | 110.1 | ಲಿಸ್ಬನ್ |
ಸ್ಯಾನ್ ಮರಿನೊ | 61 | 27,730 | 454.6 | ಸ್ಯಾನ್ ಮರಿನೊ (ನಗರ) |
ಸರ್ಬಿಯ[೯] | 88,361 | 9,598,000 | 96.7 | ಬೆಲ್ಗ್ರೇಡ್ |
ಸ್ಲೊವೇನಿಯ | 20,273 | 1,932,917 | 95.3 | ಲ್ಯುಬ್ಲಾನಾ |
ಸ್ಪೇನ್[೧೦] | 498,506 | 40,077,100 | 80.4 | ಮದ್ರಿಡ್ |
ಪಶ್ಚಿಮ ಯುರೋಪ್: | ||||
ಆಸ್ಟ್ರಿಯ | 83,858 | 8,169,929 | 97.4 | ವಿಯೆನ್ನಾ |
ಬೆಲ್ಜಿಯಮ್ | 30,510 | 10,274,595 | 336.8 | ಬ್ರಸೆಲ್ಸ್ |
ಫ್ರಾನ್ಸ್[೧೧] | 547,030 | 59,765,983 | 109.3 | ಪ್ಯಾರಿಸ್ |
ಜರ್ಮನಿ | 357,021 | 83,251,851 | 233.2 | ಬರ್ಲಿನ್ |
ಲೀಚ್ಟೆನ್‍ಸ್ಟೈನ್ | 160 | 32,842 | 205.3 | ವಾಡುಜ್ |
ಲಕ್ಸೆಂಬರ್ಗ್ | 2,586 | 448,569 | 173.5 | ಲಕ್ಸೆಂಬರ್ಗ್ |
ಮೊನಾಕೊ | 1.95 | 31,987 | 16,403.6 | ಮೊನಾಕೊ |
ನೆದರ್‍ಲ್ಯಾಂಡ್ಸ್[೧೨] | 41,526 | 16,318,199 | 393.0 | ಆಮ್ಸ್‍ಟರ್‍ಡ್ಯಾಮ್ |
ಸ್ವಿಟ್ಜರ್‍ಲ್ಯಾಂಡ್ | 41,290 | 7,301,994 | 176.8 | ಬರ್ನ್ |
ಮಧ್ಯ ಏಷ್ಯಾ: | ||||
ಕಜಾಕಸ್ತಾನ್[೧೩] | 370,373 | 1,285,174 | 3.4 | ಅಸ್ತಾನ್ |
ಪಶ್ಚಿಮ ಏಷ್ಯಾ:[೧೪] | ||||
ಅಜರ್ಬೈಜಾನ್[೧೫] | 39,730 | 4,198,491 | 105.7 | ಬಾಕು |
ಜಾರ್ಜಿಯ[೧೬] | 49,240 | 2,447,176 | 49.7 | ತ್ಬಿಲಿಸಿ |
ಟರ್ಕಿ[೧೭] | 24,378 | 11,044,932 | 453.1 | ಅಂಕಾರ |
Total | 10,395,067 | 708,945,854 | 68.2 |
ಉಲ್ಲೇಖಗಳು
[ಬದಲಾಯಿಸಿ]- ↑ Includes Transnistria, a region that has declared, and de facto achieved, independence; however, it is not recognised de jure by sovereign states.
- ↑ ರಷ್ಯಾ is generally considered a transcontinental country in ಪೂರ್ವ ಯೂರೋಪ್ (UN region) ಮತ್ತು ಏಷ್ಯಾ , with European territory west of the Ural Mountains and both the Ural and Emba rivers; population and area figures are for European portion only.
- ↑ Guernsey is a crown dependency affiliated with the United Kingdom.
- ↑ ಐಲ್ ಆಫ್ ಮ್ಯಾನ್ is a crown dependency affiliated with the United Kingdom.
- ↑ ಜರ್ಸಿ is a crown dependency affiliated with the United Kingdom.
- ↑ Kingdom of Norway has sovereignty over Svalbard as per Svalbard Treaty.
- ↑ The political name of this state is a matter of international dispute.
- ↑ Figures for ಪೋರ್ಚುಗಲ್ include the Azores west of Portugal but exclude the Madeira Islands, west of Morocco in Africa.
- ↑ Figures for ಸರ್ಬಿಯ include Kosovo and Metohia, a province administrated by the UN (UNMIK) as per Security Council resolution 1244.
- ↑ Figures for ಸ್ಪೇನ್ exclude the Canary Islands, west of Morocco in Africa, and the exclaves of Ceuta and Melilla, which are on the northwest of the African continent.
- ↑ Figures for ಫ್ರಾನ್ಸ್ include only metropolitan France: some politically integral parts of France are geographically located outside Europe.
- ↑ ನೆದರ್‍ಲ್ಯಾಂಡ್ಸ್ population for July 2004. Population and area details include European portion only: Netherlands and two entities outside Europe (Aruba and the Netherlands Antilles, in the Caribbean) constitute the Kingdom of the Netherlands. ಆಂಸ್ಟರ್ಡ್ಯಾಮ್ is the official capital, while The Hague is the administrative seat.
- ↑ Kazakhstan is sometimes considered a transcontinental country in Central Asia (UN region) and Eastern Europe, with European territory west of the Ural Mountains and both the Ural and Emba rivers; population and area figures are for European portion only.
- ↑ Armenia and Cyprus are sometimes considered transcontinental countries: both are geographically in Western Asia but have historical and sociopolitical connections with Europe.
- ↑ Azerbaijan is often considered a transcontinental country in Western Asia (UN region) and Eastern Europe; population and area figures are for European portion only (north of the crest of the Caucasus and the Kura River). This excludes the exclave of Nakhichevan and Nagorno-Karabakh (a region that has declared, and de facto achieved, independence; however, it is only recognised de jure by Armenia).
- ↑ Georgia is often considered a transcontinental country in Western Asia (UN region) and Eastern Europe; population and area figures are for European portion only (north of the crest of the Caucasus and the Kura River). Also includes Abkhazia and South Ossetia, two regions that have declared, and de facto achieved, independence; however, they are not recognised de jure by sovereign states.
- ↑ ಟರ್ಕಿ is generally considered a transcontinental country in Western Asia (UN region) and Southern Europe: the region of Rumelia (Trakya) – which includes the provinces of Edirne, Kirklareli, Tekirdag, and the western parts of the Çanakkale and Istanbul Provinces – is west and north of the Bosporus and the Dardanelles; population and area figures are for European portion only, including all of Istanbul.