ಐಸ್‍ಲ್ಯಾಂಡ್
ವಿಕಿಪೀಡಿಯ ಇಂದ
(ಐಸ್ಲೆಂಡ್ ಇಂದ ಪುನರ್ನಿರ್ದೇಶಿತ)
| ರಾಷ್ಟ್ರಗೀತೆ: Lofsöngur | |
| ರಾಜಧಾನಿ | ರೆಕ್ಜವಿಕ್ |
| ಅತ್ಯಂತ ದೊಡ್ಡ ನಗರ | ರಾಜಧಾನಿ |
| ಅಧಿಕೃತ ಭಾಷೆ(ಗಳು) | ಐಸ್‍ಲ್ಯಾಂಡಿಕ್ ಭಾಷೆ |
| ಸರಕಾರ | ಸಾಂವಿಧಾನಿಕ ಗಣರಾಜ್ಯ |
| - ರಾಷ್ಟ್ರಪತಿ | ಓಲಫುರ್ ರಾಗ್ನಾರ್ ಗ್ರಿಮ್ಸನ್ |
| - ಪ್ರಧಾನ ಮಂತ್ರಿ | ಗೀರ್ ಎಚ್. ಹಾರ್ದೆ |
| ಸ್ವಾತಂತ್ರ್ಯ | ಡೆನ್ಮಾರ್ಕ್ನಿಂದ |
| - ಸ್ವಆಳ್ವಿಕೆ | ಫೆಬ್ರುವರಿ ೧ ೧೯೦೪ |
| - ಸಾರ್ವಭೌಮತೆ | ಡಿಸೆಂಬರ್ ೧ ೧೯೧೮ |
| - ಗಣರಾಜ್ಯ | ಜೂನ್ ೧೭ ೧೯೪೪ |
| ವಿಸ್ತೀರ್ಣ | |
| - ಒಟ್ಟು ವಿಸ್ತೀರ್ಣ | 103,000 ಚದರ ಕಿಮಿ ; (೧೦೭ನೇ) |
| 39,770 ಚದರ ಮೈಲಿ | |
| - ನೀರು (%) | ೨.೭ |
| ಜನಸಂಖ್ಯೆ | |
| - ಜುಲೈ ೨೦೦೭ರ ಅಂದಾಜು | 311,3961 (೧೭೨ನೇ) |
| - ಡಿಸೆಂಬರ್ ೧೯೮೦ರ ಜನಗಣತಿ | 229,187 |
| - ಸಾಂದ್ರತೆ | ೩.೧ /ಚದರ ಕಿಮಿ ; (೨೨೨ನೇ) ೭.೫ /ಚದರ ಮೈಲಿ |
| ರಾಷ್ಟ್ರೀಯ ಉತ್ಪನ್ನ (PPP) | ೨೦೦೬ರ ಅಂದಾಜು |
| - ಒಟ್ಟು | $12.172 ಬಿಲಿಯನ್ (೧೩೨ನೇ) |
| - ತಲಾ | 40,277 (2005) (೫ನೇ) |
| ಮಾನವ ಅಭಿವೃದ್ಧಿ ಸೂಚಿಕ (೨೦೦೪) |
|
| ಕರೆನ್ಸಿ | ಐಸ್‍ಲ್ಯಾಂಡ್‍ನ ಕ್ರೋನ (ISK) |
| ಕಾಲಮಾನ | GMT (UTC+0) |
| ಅಂತರ್ಜಾಲ TLD | .is |
| ದೂರವಾಣಿ ಕೋಡ್ | +354 |
ಐಸ್‍ಲ್ಯಾಂಡ್, ಅಧಿಕೃತವಾಗಿ ಐಸ್‍ಲ್ಯಾಂಡ್ ಗಣರಾಜ್ಯ ([[|Ísland or Lýðveldið Ísland]] ) ಉತ್ತರ ಯುರೋಪ್ನ ಒಂದು ದ್ವೀಪರಾಷ್ಟ್ರ. ಯುರೋಪ್ನ ಖಂಡ ಭಾಗ ಮತ್ತು ಗ್ರೀನ್‍ಲ್ಯಾಂಡ್ಗಳ ಮಧ್ಯೆ ಅಟ್ಲಾಂಟಿಕ್ ಮಹಾಸಾಗರದಲ್ಲಿ ಇದು ಸ್ಥಿತವಾಗಿದೆ.[೧] ಇದರ ರಾಜಧಾನಿ ಮತ್ತು ಅತಿ ದೊಡ್ಡ ನಗರ ರೆಕ್ಜವಿಕ್.
ಉಲ್ಲೇಖಗಳು [ಬದಲಾಯಿಸಿ]
- ↑ CIA - The World Fact book -- Iceland. Government. United States Government (July 20, 2006). ಮರುಕಳಿಸಿದ ದಿನಾಂಕ August 6, 2006.