ಮಾಲ್ಡೋವ
ವಿಕಿಪೀಡಿಯ ಇಂದ
(ಮಾಲ್ಡೋವಾ ಇಂದ ಪುನರ್ನಿರ್ದೇಶಿತ)
| ಧ್ಯೇಯ: Limba noastră-i o comoară ನಮ್ಮ ಭಾಷೆ ಒಂದು ನಿಧಿ |
|
| ರಾಷ್ಟ್ರಗೀತೆ: Limba noastră ನಮ್ಮ ಭಾಷೆ |
|
| ರಾಜಧಾನಿ | ಚಿಸಿನಾಉ |
| ಅತ್ಯಂತ ದೊಡ್ಡ ನಗರ | ರಾಜಧಾನಿ |
| ಅಧಿಕೃತ ಭಾಷೆ(ಗಳು) | ಮಾಲ್ಡೋವನ್ (ರೊಮೇನಿಯ)1 |
| ಸರಕಾರ | ಸಂಸದೀಯ ಗಣರಾಜ್ಯ |
| - ರಾಷ್ಟ್ರಪತಿ | ವ್ಲಾಡಿಮಿರ್ ವೊರೊನಿನ್ |
| - ಪ್ರಧಾನ ಮಂತ್ರಿ | ವಾಸಿಲೆ ತಾರ್ಲೇವ್ |
| ಸೋವಿಯೆಟ್ ಒಕ್ಕೂಟದಿಂದ ಸ್ವಾತಂತ್ರ್ಯ | |
| - ದಿನಾಂಕ | ಆಗಸ್ಟ್ ೨೭, ೧೯೯೧ |
| - ಅಧಿಕೃತ | ಡಿಸೆಂಬರ್ ೨೫, ೧೯೯೧ |
| ವಿಸ್ತೀರ್ಣ | |
| - ಒಟ್ಟು ವಿಸ್ತೀರ್ಣ | 33,843 ಚದರ ಕಿಮಿ ; (139th) |
| 13,067 ಚದರ ಮೈಲಿ | |
| - ನೀರು (%) | 1.4 |
| ಜನಸಂಖ್ಯೆ | |
| - ೨೦೦೭ರ ಅಂದಾಜು | 4,320,490 (121st³) |
| - ೨೦೦೪ರ ಜನಗಣತಿ | 3,383,332² |
| - ಸಾಂದ್ರತೆ | 111 /ಚದರ ಕಿಮಿ ; (81st) 339 /ಚದರ ಮೈಲಿ |
| ರಾಷ್ಟ್ರೀಯ ಉತ್ಪನ್ನ (PPP) | ೨೦೦೭ರ ಅಂದಾಜು |
| - ಒಟ್ಟು | $9,367 million (141st) |
| - ತಲಾ | $2,962 (135th) |
| ಮಾನವ ಅಭಿವೃದ್ಧಿ ಸೂಚಿಕ (೨೦೦೭) |
|
| ಕರೆನ್ಸಿ | Moldovan leu (MDL) |
| ಕಾಲಮಾನ | EET (UTC+2) |
| - ಬೇಸಿಗೆ (DST) | EEST (UTC+3) |
| ಅಂತರ್ಜಾಲ TLD | .md |
| ದೂರವಾಣಿ ಕೋಡ್ | +373 |
ಮಾಲ್ಡೋವ ಗಣರಾಜ್ಯ (Republica Moldova) ಪೂರ್ವ ಯುರೋಪ್ನ ಒಂದು ಭೂಆವೃತ ದೇಶ. ಇದರ ಪಶ್ಚಿಮಕ್ಕೆ ರೊಮಾನಿಯ ಮತ್ತು ಉಳಿದ ದಿಕ್ಕುಗಳಲ್ಲಿ ಯುಕ್ರೇನ್ ದೇಶಗಳಿವೆ. ಇಲ್ಲಿನ ಅಧಿಕೃತ ಭಾಷೆ ಮಾಲ್ಡೋವದ ಭಾಷೆ. ಇದು ರೊಮಾನಿಯದ ಭಾಷೆಯ ಮತ್ತೊಂದು ಹೆಸರು.[೧][೨] ಐತಿಹಾಸಿಕವಾಗಿ ಈ ದೇಶವು ಮಾಲ್ಡೋವಿಯ ರಾಜ್ಯದ ಭಾಗವಾಗಿತ್ತು. ೧೮೧೨ರಲ್ಲಿ ಇದು ರಷ್ಯಾದ ಸಾಮ್ರಾಜ್ಯದ ವಶವಾಯಿತು. [೩] [೪] [೫] ಮುಂದೆ ೧೯೪೦ರಲ್ಲಿ ಇದು ಸೋವಿಯೆಟ್ ಒಕ್ಕೂಟದ ಕೈವಶವಾಯಿತು. ೧೯೯೧ರ ಆಗಸ್ಟ್ ೨೭ರಂದು ಇದು ಒಕ್ಕೂಟದಿಂದ ಸ್ವಾತಂತ್ರ್ಯ ಪಡೆಯಿತು.
Cite error: <ref> tags exist, but no <references/> tag was found