ಪೋಲೆಂಡ್
ವಿಕಿಪೀಡಿಯ ಇಂದ
(ಪೊಲೆಂಡ್ ಇಂದ ಪುನರ್ನಿರ್ದೇಶಿತ)
| ರಾಷ್ಟ್ರಗೀತೆ: | |
| ರಾಜಧಾನಿ | ವಾರ್ಸಾ |
| ಅತ್ಯಂತ ದೊಡ್ಡ ನಗರ | ವಾರ್ಸಾ |
| ಅಧಿಕೃತ ಭಾಷೆ(ಗಳು) | ಪೋಲಿಷ್ |
| ಸರಕಾರ | ಸಂಸದೀಯ ಗಣರಾಜ್ಯ |
| - ರಾಷ್ಟ್ರಾಧ್ಯಕ್ಷ | ಲೆಖ್ ಕಾಝಿನ್‌ಸ್ಕಿ |
| - ಪ್ರಧಾನಿ | ಡೊನಾಲ್ಡ್ ಟಸ್ಕ್ |
| ರಚನೆ | |
| - ಪೋಲೆಂಡಿನ ರಚನೆ | ಎಪ್ರಿಲ್ 14 966 |
| - ದ್ವಿತೀಯ ಪೋಲಿಷ್ ಗಣರಾಜ್ಯ | ನವೆಂಬರ್ 11 1918 |
| ಯುರೋಪಿನ ಒಕ್ಕೂಟ ಸೇರಿದ ದಿನಾಂಕ |
ಮೇ 01 2004 |
| ವಿಸ್ತೀರ್ಣ | |
| - ಒಟ್ಟು ವಿಸ್ತೀರ್ಣ | 312,679 ಚದರ ಕಿಮಿ ; (69ನೆಯದು) |
| 120,728 ಚದರ ಮೈಲಿ | |
| - ನೀರು (%) | 3.07 |
| ಜನಸಂಖ್ಯೆ | |
| - 2007ರ ಅಂದಾಜು | 38,518,241 (33ನೆಯದು) |
| - 2002ರ ಜನಗಣತಿ | 38,530,080 |
| - ಸಾಂದ್ರತೆ | 122 /ಚದರ ಕಿಮಿ ; (83ನೆಯದು) 319.9 /ಚದರ ಮೈಲಿ |
| ರಾಷ್ಟ್ರೀಯ ಉತ್ಪನ್ನ (PPP) | 2007 (IMF)ರ ಅಂದಾಜು |
| - ಒಟ್ಟು | $631.8 ಬಿಲಿಯನ್ (24ನೆಯದು) |
| - ತಲಾ | $16,599 (52ನೆಯದು) |
| ಮಾನವ ಅಭಿವೃದ್ಧಿ ಸೂಚಿಕ (2005) |
|
| ಕರೆನ್ಸಿ | ಜ್ಲಾಟಿ (PLN) |
| ಕಾಲಮಾನ | CET (UTC+1) |
| - ಬೇಸಿಗೆ (DST) | CEST (UTC+2) |
| ಅಂತರ್ಜಾಲ TLD | .pl |
| ದೂರವಾಣಿ ಕೋಡ್ | +48 |
ಪೋಲೆಂಡ್ (ಅಧಿಕೃತವಾಗಿ ಪೋಲೆಂಡ್ ಗಣರಾಜ್ಯ) ಯುರೋಪಿನ ಮಧ್ಯಭಾಗದಲ್ಲಿನ ಒಂದು ರಾಷ್ಟ್ರ. ಪೋಲೆಂಡಿನ ಪಶ್ಚಿಮಕ್ಕೆ ಜರ್ಮನಿ, ದಕ್ಷಿಣದಲ್ಲಿ ಜೆಕ್ ಗಣರಾಜ್ಯ ಮತ್ತು ಸ್ಲೊವಾಕಿಯ, ಪೂರ್ವದಲ್ಲಿ ಉಕ್ರೇನ್ ಮತ್ತು ಬೆಲಾರುಸ್ ಹಾಗೂ ಉತ್ತರದಲ್ಲಿ ಲಿಥುವೇನಿಯ, ರಷ್ಯಾದ ಭಾಗವಾದ ಕಾಲಿನಿನ್‌ಗ್ರಾಡ್ ಮತ್ತು ಬಾಲ್ಟಿಕ್ ಸಮುದ್ರಗಳಿವೆ. ರಾಷ್ಟ್ರದ ರಾಜಧಾನಿ ವಾರ್ಸಾ.