ಪೋರ್ಚುಗಲ್
Wikipedia ಇಂದ
| ರಾಷ್ಟ್ರಗೀತೆ: "A Portuguesa" | |
| ರಾಜಧಾನಿ | ಲಿಸ್ಬನ್5 |
| ಅತ್ಯಂತ ದೊಡ್ಡ ನಗರ | ರಾಜಧಾನಿ |
| ಅಧಿಕೃತ ಭಾಷೆ(ಗಳು) | ಪೋರ್ಚುಗೀಯ1 |
| ಸರಕಾರ | ಸಂಸದೀಯ ಗಣರಾಜ್ಯ |
| - ರಾಷ್ಟ್ರಪತಿ | ಅನಿಬಾಲ್ ಕವಾಕೊ ಸಿಲ್ವ |
| - ಪ್ರಧಾನ ಮಂತ್ರಿ | ಹೋಸೆ ಸಾಕ್ರೆಟೀಸ್ |
| ಸ್ಥಾಪನೆ | ಜೂನ್ ೨೪, ೧೧೨೮ |
| - ಕಾನ್ದಾದೊ ದೆ ಪೋರ್ಚುಕಾಲೆಯ ಸ್ಥಾಪನೆ | ೮೬೮ |
| - ಸಾಓ ಮಮೇದ್ ಕಾಳಗ | ಜೂನ್ ೨೪, ೧೧೨೮ |
| - ರಾಜ್ಯವಾಗಿ | ಜುಲೈ ೨೫, ೧೧೩೯ |
| - ಮನ್ನಣೆ ಪ್ರಾಪ್ತಿ | ಅಕ್ಟೋಬರ್ ೫, ೧೧೪೩ |
| - ಗಣರಾಜ್ಯ | ಅಕ್ಟೋಬರ್ ೫, ೧೯೧೦ |
| - ಕಾರ್ನೇಷನ್ ಕ್ರಾಂತಿ | ಏಪ್ರಿಲ್ ೨೫, ೧೯೭೪ |
| ಯುರೋಪಿನ ಒಕ್ಕೂಟ ಸೇರಿದ ದಿನಾಂಕ |
ಜನವರಿ ೧, ೧೯೮೬ |
| ವಿಸ್ತೀರ್ಣ | |
| - ಒಟ್ಟು ವಿಸ್ತೀರ್ಣ | 92,345 ಚದುರ ಕಿಮಿ ; (೧೧೦ನೇ) |
| 35,580 ಚದುರ ಮೈಲಿ | |
| - ನೀರು (%) | 0.5 |
| ಜನಸಂಖ್ಯೆ | |
| - ಜುಲೈ ೨೦೦೭ರ ಅಂದಾಜು | 10,848,692 (೭೫ನೇ) |
| - ೨೦೦೧ರ ಜನಗಣತಿ | 10,148,259 |
| - ಸಾಂದ್ರತೆ | 114 /ಚದುರ ಕಿಮಿ ; (87th) 295 /ಚದುರ ಮೈಲಿ |
| ರಾಷ್ಟ್ರೀಯ ಉತ್ಪನ್ನ (PPP) | ೨೦೦೬ರ ಅಂದಾಜು |
| - ಒಟ್ಟು | $229.881 billion (40th) |
| - ತಲಾ | $23,464 (2007) (34th) |
| ಮಾನವ ಅಭಿವೃದ್ಧಿ ಸೂಚಿಕ (೨೦೦೫) |
|
| ಕರೆನ್ಸಿ | ಯುರೋ (€)² (EUR) |
| ಕಾಲಮಾನ | WET³ (UTC) |
| - Summer (DST) | WEST (UTC0) |
| ಅಂತರ್ಜಾಲ TLD | .pt4 |
| ದೂರವಾಣಿ ಕೋಡ್ | +351 |
ಪೋರ್ಚುಗಲ್, ಅಧಿಕೃತವಾಗಿ ಪೋರ್ಚುಗಲ್ ಗಣರಾಜ್ಯ (ಪೋರ್ಚುಗೀಯ ಭಾಷೆಯಲ್ಲಿ : República Portuguesa[೧] ದಕ್ಷಿಣ ಯುರೋಪ್ನ ಐಬೀರಿಯ ದ್ವೀಪಕಲ್ಪದಲ್ಲಿರುವ ಒಂದು ದೇಶ.[೨] ಈ ದೇಶದ ದಕ್ಷಿಣ ಮತ್ತು ಪಶ್ಚಿಮಕ್ಕೆ ಅಟ್ಲಾಂಟಿಕ್ ಮಹಾಸಾಗರ ಹಾಗು ಉತ್ತರ ಮತ್ತು ಪೂರ್ವಕ್ಕೆ ಸ್ಪೇನ್ ಇವೆ. ಅಟ್ಲಾಂಟಿಕ್ ಮಹಾಸಾಗರದಲ್ಲಿನ ಅಜೊರೇಸ್ ಮತ್ತು ಮದೀರ ದ್ವೀಪಸಮೂಹಗಳೂ ಪೋರ್ಚುಗಲ್ ದೇಶಕ್ಕೆ ಸೇರಿವೆ.

