ಅಕ್ಟೋಬರ್ ೫
ವಿಕಿಪೀಡಿಯ ಇಂದ
ಅಕ್ಟೋಬರ್ ೫ - ಅಕ್ಟೋಬರ್ ತಿಂಗಳ ಐದನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೨೭೮ನೇ (ಅಧಿಕ ವರ್ಷದಲ್ಲಿ ೨೭೯ನೇ) ದಿನ. ಟೆಂಪ್ಲೇಟು:ಅಕ್ಟೋಬರ್ ೨೦೧೩
ಪರಿವಿಡಿ |
ಪ್ರಮುಖ ಘಟನೆಗಳು [ಬದಲಾಯಿಸಿ]
- ೧೮೬೪ - ಕಲ್ಕತ್ತೆಯನ್ನು ಅಪ್ಪಳಿಸಿದ ಚಂಡಮಾರುತಕ್ಕೆ ಅಂದಾಜಿತ ೬೦,೦೦೦ ಜನರ ಸಾವು.
- ೧೯೧೦ - ಪೋರ್ಚುಗಲ್ ಸಾರ್ವಭೌಮ ಸರ್ಕಾರದಿಂದ ಗಣರಾಜ್ಯವಾಗಿ ಬದಲಾವಣೆ.
ಜನನ [ಬದಲಾಯಿಸಿ]
- ೧೮೬೪ - ಲೂಯಿ ಲುಮಿಯೆರ್, ಫ್ರಾನ್ಸ್ನ ಚಲನಚಿತ್ರ ತಂತ್ರಜ್ಞಾನದ ಮೊದಲಿಗ.
- ೧೮೮೨ - ರೊಬರ್ಟ್ ಗೊಡಾರ್ಡ್, ಅಮೇರಿಕ ದೇಶದ ರಾಕೆಟ್ ವಿಜ್ಞಾನಿ.
ನಿಧನ [ಬದಲಾಯಿಸಿ]
ರಜೆಗಳು/ಆಚರಣೆಗಳು [ಬದಲಾಯಿಸಿ]
ಹೊರಗಿನ ಸಂಪರ್ಕಗಳು [ಬದಲಾಯಿಸಿ]
| ಜನವರಿ | ಫೆಬ್ರುವರಿ | ಮಾರ್ಚ್ | ಏಪ್ರಿಲ್ | ಮೇ | ಜೂನ್ | ಜುಲೈ | ಆಗಸ್ಟ್ | ಸೆಪ್ಟೆಂಬರ್ | ಅಕ್ಟೋಬರ್ | ನವೆಂಬರ್ | ಡಿಸೆಂಬರ್ |