ಅಕ್ಟೋಬರ್ ೧೪
ವಿಕಿಪೀಡಿಯ ಇಂದ
ಅಕ್ಟೋಬರ್ ೬ - ಅಕ್ಟೋಬರ್ ತಿಂಗಳ ಹದಿನಾಲ್ಕನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೨೮೭ನೇ (ಅಧಿಕ ವರ್ಷದಲ್ಲಿ ೨೮೮ನೇ) ದಿನ. ಟೆಂಪ್ಲೇಟು:ಅಕ್ಟೋಬರ್ ೨೦೧೩
ಪರಿವಿಡಿ |
ಪ್ರಮುಖ ಘಟನೆಗಳು [ಬದಲಾಯಿಸಿ]
- ೧೮೮೨ - ಪಂಜಾಬ್ ವಿಶ್ವವಿದ್ಯಾಲಯದ ಸ್ಥಾಪನೆ.
- ೧೯೬೪ - ಲಿಯೊನಿಡ್ ಬ್ರೆಜ್ನೇವ್ ಸೋವಿಯೆಟ್ ಒಕ್ಕೂಟದ ನಾಯಕನಾದನು.
ಜನನ [ಬದಲಾಯಿಸಿ]
- ೧೯೧೧ - ಲೆ ದುಕ್ ಥೊ, ವಿಯೆಟ್ನಾಮ್ನ ನೊಬೆಲ್ ಶಾಂತಿ ಪ್ರಶಸ್ತಿ ವಿಜೇತ ಸೇನಾಪತಿ ಮತ್ತು ರಾಜಕಾರಣಿ.
ನಿಧನ [ಬದಲಾಯಿಸಿ]
- ೧೯೪೪ - ಎರ್ವಿನ್ ರೊಮ್ಮೆಲ್, ಜರ್ಮನಿಯ ದಂಡನಾಯಕ.
ರಜೆಗಳು/ಆಚರಣೆಗಳು [ಬದಲಾಯಿಸಿ]
ಹೊರಗಿನ ಸಂಪರ್ಕಗಳು [ಬದಲಾಯಿಸಿ]
| ಜನವರಿ | ಫೆಬ್ರುವರಿ | ಮಾರ್ಚ್ | ಏಪ್ರಿಲ್ | ಮೇ | ಜೂನ್ | ಜುಲೈ | ಆಗಸ್ಟ್ | ಸೆಪ್ಟೆಂಬರ್ | ಅಕ್ಟೋಬರ್ | ನವೆಂಬರ್ | ಡಿಸೆಂಬರ್ |