ದಿನ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ದಿನ - ಭೂಮಿಯು ತನ್ನ ಅಕ್ಷದ ಸುತ್ತ ಒಂದು ಸುತ್ತು ತಿರುಗಲು ತಗಲುವ ಸಮಯವೇ ಒಂದು ದಿನ.ಒಂದು ದಿನವು ೨೪ ಘಂಟೆಗಳಿಗೆ ಸಮಾನವಾಗಿದ್ದು,ಸೂರ್ಯನ ಸುತ್ತ ಒಂದು ಪ್ರದಕ್ಷಿಣೆ ಹಾಕಲು ಒಂದು ವರ್ಷ ಬೇಕಾಗುತ್ತದೆ.ಒಂದು ವರ್ಷದಲ್ಲಿ ೩೬೫ ದಿನಗಳಿರುತ್ತವೆ. ಅಧಿಕ ವರ್ಷದಲ್ಲಿ ೩೬೬ ದಿನಗಳಿರುತ್ತವೆ.

ಒಂದು ದಿನವನ್ನು ಸೂರ್ಯೋದಯ ಹಾಗೂ ಸೂರ್ಯಾಸ್ತವನ್ನು ಅನುಸರಿಸಿ ಹಗಲು,ಮಧ್ಯಾಹ್ನ,ಸಾಯಂಕಾಲ ಮತ್ತು ರಾತ್ರಿಗಳಾಗಿ ವಿಂಗಡಿಸಲಾಗಿದೆ.










"http://kn.wikipedia.org/w/index.php?title=ದಿನ&oldid=269386" ಇಂದ ಪಡೆಯಲ್ಪಟ್ಟಿದೆ
ವೈಯಕ್ತಿಕ ಉಪಕರಣಗಳು
ನಾಮವರ್ಗಗಳು

ಹಲವು
ಕ್ರಿಯೆಗಳು
ಸಂಚರಣೆ
ಉಪಕರಣ
ಇತರ ಭಾಷೆಗಳು