ಮಾನವ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಮಾನವ
secure

ಪಳೆಯುಳಿಕೆಗಳು ದೊರೆತಿರುವ ಕಾಲ: Pleistocene - Recent
ಪಯೊನೀರ್ ೧೧ ಬಾಹ್ಯಾಕಾಶ ನೌಕೆಯಲ್ಲಿ ಅಂತರಿಕ್ಷಕೆ ಕಳುಹಿಸಲಾದ ಫಲಕದ ಮೇಲೆ ಚಿತ್ರಿತ ಗಂಡು ಮತ್ತು ಹೆಣ್ಣು.
ಪಯೊನೀರ್ ೧೧ ಬಾಹ್ಯಾಕಾಶ ನೌಕೆಯಲ್ಲಿ ಅಂತರಿಕ್ಷಕೆ ಕಳುಹಿಸಲಾದ ಫಲಕದ ಮೇಲೆ ಚಿತ್ರಿತ ಗಂಡು ಮತ್ತು ಹೆಣ್ಣು.
ವೈಜ್ಞಾನಿಕ ವಿಂಗಡಣೆ
ಕ್ಷೇತ್ರ Eukaryota
ಸಾಮ್ರಾಜ್ಯ: ಪ್ರಾಣಿ
ವಂಶ Chordata
ವರ್ಗ: ಸಸ್ತನಿ
ಗಣ: Primate
ಕುಟುಂಬ: ಹೋಮಿನಿಡೆ
ಜಾತಿ: ಹೋಮೊ
ಪ್ರಜಾತಿ: ಹೊಮೊ ಸೆಪಿಯನ್ಸ್
ಉಪ ಪ್ರಜಾತಿ: ಹೊಮೊ ಸೆಪಿಯನ್ಸ್ ಸೆಪಿಯನ್ಸ್
ತ್ರಿಪದಿ ನಾಮ
ಹೊಮೊ ಸೆಪಿಯನ್ಸ್ ಸೆಪಿಯನ್ಸ್
ಲಿನ್ನೆಯಸ್, ೧೭೫೮

ಮಾನವ ಪ್ರೈಮೇಟ್ (ವಾನರ) ಜಾತಿಗೆ ಸೇರಿದ ಸಸ್ತನಿ ಪ್ರಾಣಿ. ಮಾನವ ಎರಡು ಕಾಲು ಮತ್ತು ಎರಡು ಕೈಗಳನ್ನು ಹೊಂದಿದ್ದಾನೆ. ಆಧುನಿಕ ಮಾನವರು ದೊಡ್ಡ ಏಪ್‍ಗಳ ಶಾಖೆಯಾದ ಮಾನವವಂಶಿಗಳ ಉಳಿದಿರುವ ಏಕೈಕ ಪ್ರಜಾತಿ; ನೆಟ್ಟಗಿನ ಭಂಗಿ, ದ್ವಿಪಾದೀಯ ಕ್ರಮಣ, ಶಾರೀರಿಕ ಕೌಶಲ್ಯ, ಹೆಚ್ಚಿನ ಉಪಕರಣ ಬಳಕೆ, ಮತ್ತು ದೊಡ್ಡ, ಹೆಚ್ಚು ಸಂಕೀರ್ಣ ಮಿದುಳುಗಳು ಮತ್ತು ಸಮಾಜಗಳೆಡೆಗೆ ಸಾಮಾನ್ಯ ಪ್ರವೃತ್ತಿ ಇವರ ಮುಖ್ಯ ಲಕ್ಷಣಗಳು.

"http://kn.wikipedia.org/w/index.php?title=ಮಾನವ&oldid=424995" ಇಂದ ಪಡೆಯಲ್ಪಟ್ಟಿದೆ