ಮೇ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ಮೇ - ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ಐದನೇ ತಿಂಗಳು.

ಮೇ
ರವಿ ಸೋಮ ಮಂಗಳ ಬುಧ ಗುರು ಶುಕ್ರ ಶನಿ
 
೧೦
೧೧ ೧೨ ೧೩ ೧೪ ೧೫ ೧೬ ೧೭
೧೮ ೧೯ ೨೦ ೨೧ ೨೨ ೨೩ ೨೪
೨೫ ೨೬ ೨೭ ೨೮ ೨೯ ೩೦ ೩೧
೨೦೧೪ಈ ತಿಂಗಳಿನಲ್ಲಿ ಮೂವತ್ತೊಂದು ದಿನಗಳು ಇರುತ್ತವೆ.

ದಿನಗಳು / ಆಚರಣೆಗಳು[ಬದಲಾಯಿಸಿ]

  • ಮೇ ತಿಂಗಳ ಒಂದನೇ ದಿನಾಂಕವನ್ನು ವಿಶ್ವದಲ್ಲೆಡೆ ಕಾರ್ಮಿಕರ ದಿನವಾಗಿ ಆಚರಿಸುತ್ತಾರೆ.
  • ಮೇ ತಿಂಗಳ ಮೊದಲನೇ ಭಾನುವಾರವನ್ನು ವಿಶ್ವ ನಗೆ ದಿನವಾಗಿ ಆಚರಿಸಲಾಗುತ್ತದೆ.
  • ಮೇ ತಿಂಗಳ ಎರಡನೇ ಭಾನುವಾರವನ್ನು ವಿಶ್ವದಲ್ಲೆಡೆ ತಾಯಿ ದಿನವಾಗಿ ಆಚರಿಸುತ್ತಾರೆ.


ಜನವರಿ | ಫೆಬ್ರುವರಿ | ಮಾರ್ಚ್ | ಏಪ್ರಿಲ್ | ಮೇ | ಜೂನ್ | ಜುಲೈ | ಆಗಸ್ಟ್ | ಸೆಪ್ಟೆಂಬರ್ | ಅಕ್ಟೋಬರ್ | ನವೆಂಬರ್ | ಡಿಸೆಂಬರ್


"http://kn.wikipedia.org/w/index.php?title=ಮೇ&oldid=316424" ಇಂದ ಪಡೆಯಲ್ಪಟ್ಟಿದೆ