ಮಾಲ್ಟ
ವಿಕಿಪೀಡಿಯ ಇಂದ
(ಮಾಲ್ಟಾ ಇಂದ ಪುನರ್ನಿರ್ದೇಶಿತ)
| ರಾಷ್ಟ್ರಗೀತೆ: L-Innu Malti | |
| ರಾಜಧಾನಿ | ವಲೆಟ್ಟ |
| ಅತ್ಯಂತ ದೊಡ್ಡ ನಗರ | ಬಿರ್ಕಿರ್ಕಾರ |
| ಅಧಿಕೃತ ಭಾಷೆ(ಗಳು) | ಮಾಲ್ಟೀಸ್ ಮತ್ತು ಇಂಗ್ಲಿಷ್ |
| ಸರಕಾರ | ಸಾಂಸದಿಕ ಗಣರಾಜ್ಯ |
| - ರಾಷ್ಟ್ರಾಧ್ಯಕ್ಷ | ಎಡ್ವರ್ಡ್ ಫೆನೆಕ್ ಅಡಾಮಿ |
| - ಪ್ರಧಾನಿ | ಲಾರೆನ್ಸ್ ಗೊಂಜಿ |
| ಸ್ವಾತಂತ್ರ್ಯ | |
| - ಯು.ಕೆ. ಇಂದ | ಸೆಪ್ಟೆಂಬರ್ 21, 1964 |
| - ಗಣರಾಜ್ಯ | ಡಿಸೆಂಬರ್ 13, 1974 |
| ಯುರೋಪಿನ ಒಕ್ಕೂಟ ಸೇರಿದ ದಿನಾಂಕ |
ಮೇ 1, 2004 |
| ವಿಸ್ತೀರ್ಣ | |
| - ಒಟ್ಟು ವಿಸ್ತೀರ್ಣ | 316 ಚದರ ಕಿಮಿ ; (185ನೆಯದು) |
| 121 ಚದರ ಮೈಲಿ | |
| - ನೀರು (%) | 0.001 |
| ಜನಸಂಖ್ಯೆ | |
| - 2006ರ ಅಂದಾಜು | 402,000 (174ನೆಯದು) |
| - 2005ರ ಜನಗಣತಿ | 404,500 |
| - ಸಾಂದ್ರತೆ | 1,282 /ಚದರ ಕಿಮಿ ; (7ನೆಯದು) 3,339 /ಚದರ ಮೈಲಿ |
| ರಾಷ್ಟ್ರೀಯ ಉತ್ಪನ್ನ (PPP) | 2006ರ ಅಂದಾಜು |
| - ಒಟ್ಟು | $8.122 ಬಿಲಿಯನ್ (144ನೆಯದು) |
| - ತಲಾ | $20,300 (37ನೆಯದು) |
| ಮಾನವ ಅಭಿವೃದ್ಧಿ ಸೂಚಿಕ (2007) |
|
| ಕರೆನ್ಸಿ | ಯೂರೊ (EUR) |
| ಕಾಲಮಾನ | CET (UTC+1) |
| - ಬೇಸಿಗೆ (DST) | CEST (UTC+2) |
| ಅಂತರ್ಜಾಲ TLD | .mt |
| ದೂರವಾಣಿ ಕೋಡ್ | +356 |
ಮಾಲ್ಟ ಮೆಡಿಟೆರೇನಿಯನ್ ಸಮುದ್ರದಲ್ಲಿನ ಒಂದು ದ್ವೀಪರಾಷ್ಟ್ರ. ಮಾಲ್ಟ ಒಟ್ಟು ಏಳು ದ್ವೀಪಗಳನ್ನು ಹೊಂದಿದೆ. ಮಾಲ್ಟ ದಕ್ಷಿಣ ಯುರೋಪ್‌ನ ಭಾಗವೆಂದು ಪರಿಗಣಿಸಲ್ಪಡುತ್ತದೆ. ಬಲು ಸಣ್ಣ ವಿಸ್ತಾರವುಳ್ಳ ಮಾಲ್ಟ ದಟ್ಟ ಜನವಸತಿಯನ್ನು ಹೊಂದಿದೆ.