ಜಮೈಕ
ವಿಕಿಪೀಡಿಯ ಇಂದ
(ಜಮೈಕಾ ಇಂದ ಪುನರ್ನಿರ್ದೇಶಿತ)
| ಧ್ಯೇಯ: "ಹಲವಾದರೂ ಒಂದೇ ಜನತೆ" | |
| ರಾಷ್ಟ್ರಗೀತೆ: "ನಮ್ಮ ಪ್ರೀತಿಯ ಜಮೈಕ ನಾಡು" | |
| ರಾಜಧಾನಿ | ಕಿಂಗ್ ಸ್ಟನ್ |
| ಅತ್ಯಂತ ದೊಡ್ಡ ನಗರ | ರಾಜಧಾನಿ |
| ಅಧಿಕೃತ ಭಾಷೆ(ಗಳು) | ಇಂಗ್ಲಿಷ್ |
| ಸರಕಾರ | ಸಾಂವಿಧಾನಿಕ ಅರಸೊತ್ತಿಗೆ (ಸಂಸದೀಯ ಪ್ರಜಾಸತ್ತೆ) |
| - ರಾಣಿ | ಎಲಿಜಬೆತ್-II |
| - ಗವರ್ನರ್ ಜನರಲ್ | ಕೆನ್ನೆತ್ ಹಾಲ್ |
| - ಪ್ರಧಾನಿ | ಬ್ರೂಸ್ ಗೋಲ್ಡಿಂಗ್ |
| ಸ್ವಾತಂತ್ರ್ಯ | |
| - ಯು.ಕೆ.ಯಿಂದ | ಆಗಸ್ಟ್ 6 1962 |
| ವಿಸ್ತೀರ್ಣ | |
| - ಒಟ್ಟು ವಿಸ್ತೀರ್ಣ | 10,991 ಚದರ ಕಿಮಿ ; (166ನೆಯದು) |
| 4,244 ) ಚದರ ಮೈಲಿ | |
| - ನೀರು (%) | 1.5 |
| ಜನಸಂಖ್ಯೆ | |
| - July 2005ರ ಅಂದಾಜು | 2,651,000 (138ನೆಯದು) |
| - ಸಾಂದ್ರತೆ | 252 /ಚದರ ಕಿಮಿ ; (49ನೆಯದು) 653 /ಚದರ ಮೈಲಿ |
| ರಾಷ್ಟ್ರೀಯ ಉತ್ಪನ್ನ (PPP) | 2005ರ ಅಂದಾಜು |
| - ಒಟ್ಟು | $11.69 ಬಿಲಿಯನ್ (131ನೆಯದು) |
| - ತಲಾ | $4,300 (114ನೆಯದು) |
| ಮಾನವ ಅಭಿವೃದ್ಧಿ ಸೂಚಿಕ (2004) |
|
| ಕರೆನ್ಸಿ | ಜಮೈಕನ್ ಡಾಲರ್ (JMD) |
| ಕಾಲಮಾನ | (UTC-5) |
| ಅಂತರ್ಜಾಲ TLD | .jm |
| ದೂರವಾಣಿ ಕೋಡ್ | +1 876 |
ಜಮೈಕ ಗ್ರೇಟರ್ ಆಂಟಿಲ್ಸ್ ನಲ್ಲಿಯ ಒಂದು ದ್ವೀಪರಾಷ್ಟ್ರ. ಕೆರಿಬ್ಬಿಯನ್ ಸಮುದ್ರದಲ್ಲಿರುವ ಜಮೈಕ ದ್ವೀಪದ ಉದ್ದ ೨೩೪ ಕಿ.ಮೀ. ಮತ್ತು ಅಗಲ ೮೦ ಕಿ.ಮೀ.ಗಳಷ್ಟಿದೆ. ಇದು ಕ್ಯೂಬಾದ ದಕ್ಷಿಣಕ್ಕೆ ಸುಮಾರು ೧೪೫ ಕಿ.ಮೀ. ದೂರದಲ್ಲಿದೆ. ಜಮೈಕದ ಮೂಲನಿವಾಸಿಗಳು ಅರವಕಾನ್ ಭಾಷಿಕರಾಗಿದ್ದು ಅವರು ಈ ದ್ವೀಪವನ್ನು "ಚಿಲುಮೆಗಳ ನಾಡು" ಎಂಬರ್ಥ ಕೊಡುವ ಕ್ಸೇಮೈಕ ಎಂಬ ಹೆಸರಿನಿಂದ ಕರೆದರು. ಮೊದಲು ಸ್ಯಾಂಟಿಯಾಗೋ ಎಂಬ ಹೆಸರಿನಿಂದ ಸ್ಪೆಯ್ನ್ ನ ವಸಾಹತಾಗಿದ್ದ ಜಮೈಕ ನಂತರ ಬ್ರಿಟಿಷರ ಆಡಳಿತಕ್ಕೆ ಒಳಪಟ್ಟಿತು.