ಬೆಲೀಜ್
Wikipedia ಇಂದ
| ಧ್ಯೇಯ: Sub Umbra Floreo "ನೆರಳಿನಲ್ಲಿ ನಾನು ಬೆಳೆಯುವೆ" |
|
| ರಾಷ್ಟ್ರಗೀತೆ: "Land of the Free" | |
| ರಾಜಧಾನಿ | ಬೆಲ್ಮೊಪಾನ್ |
| ಅತ್ಯಂತ ದೊಡ್ಡ ನಗರ | ಬೆಲೀಜ್ ನಗರ |
| ಅಧಿಕೃತ ಭಾಷೆ(ಗಳು) | ಆಂಗ್ಲ[೧] |
| ಸರಕಾರ | ಸಂಸದೀಯ ಪ್ರಜಾತಂತ್ರ |
| - ಚಕ್ರಾಧಿಪತಿ | ಎರಡನೇ ಎಲಿಜಬೆತ್ |
| - ಗವರ್ನರ್ ಜನರಲ್ | ಕೊಲ್ವಿಲ್ ಯಂಗ್ |
| - ಪ್ರಧಾನ ಮಂತ್ರಿ | ಸೈದ್ ಮೂಸ |
| ಸ್ವಾತಂತ್ರ್ಯ | ಯು.ಕೆ. ಇಂದ |
| - ದಿನಾಂಕ | ಸೆಪ್ಟೆಂಬರ್ ೨೧, ೧೯೮೧ |
| ವಿಸ್ತೀರ್ಣ | |
| - ಒಟ್ಟು ವಿಸ್ತೀರ್ಣ | 22966 ಚದರ ಕಿಮಿ ; (150th) |
| 8867 ಚದರ ಮೈಲಿ | |
| - ನೀರು (%) | 0.7 |
| ಜನಸಂಖ್ಯೆ | |
| - ಜುಲೈ ೨೦೦೭ರ ಅಂದಾಜು | 297,651 (174th²) |
| - ಸಾಂದ್ರತೆ | 12 /ಚದರ ಕಿಮಿ ; (203rd²) 31 /ಚದರ ಮೈಲಿ |
| ರಾಷ್ಟ್ರೀಯ ಉತ್ಪನ್ನ (PPP) | ೨೦೦೬ರ ಅಂದಾಜು |
| - ಒಟ್ಟು | $2.098 billion (163rd) |
| - ತಲಾ | $8,400 (76th) |
| ಮಾನವ ಅಭಿವೃದ್ಧಿ ಸೂಚಿಕ (೨೦೦೩) |
0.753 (91st) – ಮಧ್ಯಮ |
| ಕರೆನ್ಸಿ | ಬೆಲೀಜ್ ಡಾಲರ್ (BZD) |
| ಕಾಲಮಾನ | (UTC-6) |
| ಅಂತರ್ಜಾಲ TLD | .bz |
| ದೂರವಾಣಿ ಕೋಡ್ | +501 |
ಬೆಲೀಜ್ ಮಧ್ಯ ಅಮೇರಿಕದಲ್ಲಿ ಆಂಗ್ಲ ಭಾಷೆ ಅಧಿಕೃತವಾಗಿರುವ ಏಕೈಕ ದೇಶ. ೧೯೭೩ರವರೆಗೆ ಬ್ರಿಟೀಷ್ ಹೊಂಡುರಾಸ್ ಎಂದು ಕರೆಯಲ್ಪಡುವ ಆಂಗ್ಲ ವಸಾಹತು ಆಗಿದ್ದು ೧೯೮೧ರಲ್ಲಿ ಇದು ಸ್ವಾತಂತ್ರ್ಯ ಪಡೆಯಿತು.
Cite error: <ref> tags exist, but no <references/> tag was found