ಉರುಗ್ವೆ
ವಿಕಿಪೀಡಿಯ ಇಂದ
| ಧ್ಯೇಯ: Libertad o muerte ಸ್ಪ್ಯಾನಿಷ್ "ಸ್ವಾತಂತ್ರ್ಯ ಇಲ್ಲವೆ ಮೃತ್ಯುFreedom or death" |
|
| ರಾಷ್ಟ್ರಗೀತೆ: Himno Nacional Uruguayo ಸ್ಪ್ಯಾನಿಷ್ | |
| ರಾಜಧಾನಿ | ಮಾಂಟೆವೀಡಿಯೊ |
| ಅತ್ಯಂತ ದೊಡ್ಡ ನಗರ | ರಾಜಧಾನಿ |
| ಅಧಿಕೃತ ಭಾಷೆ(ಗಳು) | ಸ್ಪ್ಯಾನಿಷ್ |
| ಸರಕಾರ | ಗಣರಾಜ್ಯ (ರಾಷ್ಟ್ರಪತಿ ಪದ್ಧತಿ) |
| - ರಾಷ್ಟ್ರಪತಿ | ತಬರೆ ವಾಸ್ಕೇಜ್ |
| - ಉಪರಾಷ್ಟ್ರಪತಿ | ರುಡಾಲ್ಫೊ ನಿನ್ ನೊವೊಅ |
| ಸ್ವಾತಂತ್ರ್ಯ | ಬ್ರೆಜಿಲ್ ಇಂದ |
| - ಓರಿಯೆಂಟಲ್ ಕ್ರಾಂತಿ | ಆಗಸ್ಟ್ ೨೫, ೧೮೨೫ |
| - ಘೋಷಣೆ | ಆಗಸ್ಟ್ ೨೮, ೧೮೨೮ |
| ವಿಸ್ತೀರ್ಣ | |
| - ಒಟ್ಟು ವಿಸ್ತೀರ್ಣ | 176.215 ಚದರ ಕಿಮಿ ; ([[ದೇಶಗಳ ವಿಸ್ತೀರ್ಣ ಪಟ್ಟಿ|]]) |
| 68,037 ಚದರ ಮೈಲಿ | |
| - ನೀರು (%) | 1.5% |
| ಜನಸಂಖ್ಯೆ | |
| - ೨೦೦೬ರ ಅಂದಾಜು | (128) |
| - ೨೦೦೨ರ ಜನಗಣತಿ | 3,399,237 |
| - ಸಾಂದ್ರತೆ | 19 /ಚದರ ಕಿಮಿ ; (19) 50 /ಚದರ ಮೈಲಿ |
| ರಾಷ್ಟ್ರೀಯ ಉತ್ಪನ್ನ (PPP) | ರ ಅಂದಾಜು |
| - ಒಟ್ಟು | ([[ದೇಶಗಳ ರಾಷ್ಟೀಯ ಉತ್ಪನ್ನದ ಪಟ್ಟಿ|]]) |
| - ತಲಾ | ([[List of countries by GDP (PPP) per capita|]]) |
| ಮಾನವ ಅಭಿವೃದ್ಧಿ ಸೂಚಿಕ (೨೦೦೪) |
|
| ಕರೆನ್ಸಿ | ಉರುಗ್ವೆಯ ಪೆಸೊ ($, UYU ) (UYU) |
| ಕಾಲಮಾನ | UYT (UTC-3) |
| - ಬೇಸಿಗೆ (DST) | UYST (UTC-2) |
| ಅಂತರ್ಜಾಲ TLD | .uy |
| ದೂರವಾಣಿ ಕೋಡ್ | +598 |
ಉರುಗ್ವೆ, ಅಧಿಕೃತವಾಗಿ ಉರುಗ್ವೆ ಪೂರ್ವ ಗಣರಾಜ್ಯ (República Oriental del Uruguay ) ಆಗ್ನೇಯ ದಕ್ಷಿಣ ಅಮೇರಿಕದ ಒಂದು ದೇಶ. ಇದರ ರಾಜಧಾನಿ ಮಾಂಟೆವಿಡಿಯೊ. ಇದರ ಉತ್ತರಕ್ಕೆ ಬ್ರೆಜಿಲ್, ಪಶ್ಚಿಮಕ್ಕೆ ಅರ್ಜೆಂಟೀನ, ಮತ್ತು ಆಗ್ನೇಯಕ್ಕೆ ಅಟ್ಲಾಂಟಿಕ್ ಮಹಾಸಾಗರಗಳಿವೆ.
೧೮೨೮ರಲ್ಲಿ ಬ್ರೆಜಿಲ್, ಅರ್ಜೆಂಟೀನ ಮತ್ತು ಸ್ಪೇನ್ಗಳ ಮಧ್ಯೆ ನಡೆದ ವಿವಾದದ ಪರಿಣಾಮವಾಗಿ ಈ ದೇಶ ಸೃಷ್ಟಿತವಾಯಿತು. ಸಾಂವಿಧಾನಿಕ ಪ್ರಜಾತಂತ್ರವಾಗಿರುವ ಈ ದೇಶ ರಾಷ್ಟ್ರಪತಿ ಪದ್ಧತಿಯ ಸರ್ಕಾರವನ್ನು ಹೊಂದಿದೆ.
ಬಾಹ್ಯ ಸಂಪರ್ಕ [ಬದಲಾಯಿಸಿ]
| ದಕ್ಷಿಣ ಅಮೇರಿಕ ಖಂಡದ ದೇಶಗಳು | |
| ಅರ್ಜೆಂಟೀನ | ಬೊಲಿವಿಯ | ಬ್ರೆಜಿಲ್ | ಚಿಲಿ | ಕೊಲೊಂಬಿಯ | ಎಕ್ವಡಾರ್ | ಗಯಾನ | ಪೆರಗ್ವೆ | ಪೆರು | ಸುರಿನಾಮ್ | ಉರುಗ್ವೆ | ವೆನೆಜುವೆಲಾ |