ಕೊಲೊಂಬಿಯ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಈ ಲೇಖನ ದಕ್ಷಿಣ ಅಮೇರಿಕದ ದೇಶದ ಬಗ್ಗೆ. ಕೊಲಂಬಿಯ ಹೆಸರು ಬೇರೆ ವಿಷಯಗಳನ್ನು ಸೂಚಿಸುತ್ತದೆ
República de Colombia
ರಿಪುಬ್ಲಿಕ ದೆ ಕೊಲೊಂಬಿಯ

ಕೊಲೊಂಬಿಯ ಗಣರಾಜ್ಯ
ಕೊಲೊಂಬಿಯ ದೇಶದ ಧ್ವಜ ಕೊಲೊಂಬಿಯ ದೇಶದ ಲಾಂಛನ
ಧ್ವಜ ಲಾಂಛನ
ಧ್ಯೇಯ: "Libertad y Orden"(ಸ್ಪ್ಯಾನಿಷ್)
"ಸ್ವಾತಂತ್ರ್ಯ ಮತ್ತು ಶಿಸ್ತು"
ರಾಷ್ಟ್ರಗೀತೆ: Oh, Gloria Inmarcesible!

Location of ಕೊಲೊಂಬಿಯ

ರಾಜಧಾನಿ ಬಗೊಟಾ
4°39′N 74°3′W
ಅತ್ಯಂತ ದೊಡ್ಡ ನಗರ ರಾಜಧಾನಿ
ಅಧಿಕೃತ ಭಾಷೆ(ಗಳು) ಸ್ಪ್ಯಾನಿಷ್
ಸರಕಾರ ಗಣರಾಜ್ಯ
 - ರಾಷ್ಟ್ರಪತಿ ಆಲ್ವಾರೊ ಉರಿಬೆ
ಸ್ವಾತಂತ್ರ್ಯ ಸ್ಪೇನ್ ಇಂದ 
 - ಘೋಷಿತ ಜುಲೈ ೨೦ ೧೮೧೦ 
 - ಮನ್ನಿತ ಆಗಸ್ಟ್ ೭ ೧೮೧೯ 
ವಿಸ್ತೀರ್ಣ  
 - ಒಟ್ಟು ವಿಸ್ತೀರ್ಣ 1,141,748 ಚದರ ಕಿಮಿ ;  (೨೬ನೇ)
  440,839 ಚದರ ಮೈಲಿ 
 - ನೀರು (%) 8.8
ಜನಸಂಖ್ಯೆ  
 - ಜುಲೈ ೨೦೦೫ರ ಅಂದಾಜು 45,600,000 (೨೮ನೇ)
 - ೨೦೦೫ರ ಜನಗಣತಿ 42,888,592
 - ಸಾಂದ್ರತೆ ೪೦ /ಚದರ ಕಿಮಿ ;  (೧೬೧ನೇ)
೧೦೪ /ಚದರ ಮೈಲಿ 
ರಾಷ್ಟ್ರೀಯ ಉತ್ಪನ್ನ (PPP) ೨೦೦೫ರ ಅಂದಾಜು
 - ಒಟ್ಟು $337.286 billion (೨೯ನೇ)
 - ತಲಾ $7,565 (81st)
ಮಾನವ ಅಭಿವೃದ್ಧಿ
ಸೂಚಿಕ
(೨೦೦೪)
Increase 0.790 (70th) – ಮಧ್ಯಮ
ಕರೆನ್ಸಿ ಪೆಸೊ (COP)
ಕಾಲಮಾನ (UTC-5)
ಅಂತರ್ಜಾಲ TLD .co
ದೂರವಾಣಿ ಕೋಡ್ +57

ಕೊಲೊಂಬಿಯ (ಅಧಿಕೃತವಾಗಿ ಕೊಲೊಂಬಿಯ ಗಣರಾಜ್ಯ - República de Colombia About this sound (ಉಚ್ಛಾರಣೆ) ), ದಕ್ಷಿಣ ಅಮೇರಿಕವಾಯುವ್ಯ ಭಾಗದಲ್ಲಿರುವ ಒಂದು ದೇಶ. ಈ ದೇಶದ ಪೂರ್ವಕ್ಕೆ ವೆನೆಜುವೆಲ ಮತ್ತು ಬ್ರೆಜಿಲ್; ದಕ್ಷಿಣಕ್ಕೆ ಎಕ್ವಡಾರ್ ಮತ್ತು ಪೆರು; ಉತ್ತರಕ್ಕೆ ಅಟ್ಲಾಂಟಿಕ್ ಮಹಾಸಾಗರ ಮತ್ತು ಕೆರಿಬ್ಬಿಯನ್ ಸಮುದ್ರ ಹಾಗು ಪಶ್ಚಿಮಕ್ಕೆ ಪನಾಮ ಮತ್ತು ಪೆಸಿಫಿಕ್ ಮಹಾಸಾಗರಗಳಿವೆ.

"http://kn.wikipedia.org/w/index.php?title=ಕೊಲೊಂಬಿಯ&oldid=318049" ಇಂದ ಪಡೆಯಲ್ಪಟ್ಟಿದೆ