ಬೊಲಿವಿಯ
Wikipedia ಇಂದ
| ಧ್ಯೇಯ: "¡La unión es la fuerza!" ಸ್ಪ್ಯಾನಿಷ್ "ಐಕ್ಯತೆಯೇ ಶಕ್ತಿ!" |
|
| ರಾಷ್ಟ್ರಗೀತೆ: Bolivianos, el hado propicio | |
| ರಾಜಧಾನಿ | ಸುಕ್ರೆ (ಸಾಂವಿಧಾನಿಕ, ನ್ಯಾಯಾಂಗಿಕ) ಲಾ ಪಾಜ್ (ಆಡಳಿತ) |
| ಅತ್ಯಂತ ದೊಡ್ಡ ನಗರ | ಸಾಂಟಾ ಕ್ರೂಜ್ ದೆ ಲ ಸಿಯೆರ್ರಾ |
| ಅಧಿಕೃತ ಭಾಷೆ(ಗಳು) | ಸ್ಪ್ಯಾನಿಷ್, ಕ್ವೆಛುಅ, ಅಯ್ಮರ |
| ಸರಕಾರ | ಗಣರಾಜ್ಯ |
| - ರಾಷ್ಟ್ರಪತಿ | ಈವೊ ಮೊರಾಲೇಸ್ |
| ಸ್ವಾತಂತ್ರ್ಯ | |
| - ಸ್ಪೇನ್ ಇಂದ | ಆಗಸ್ಟ್ ೬, ೧೮೨೫ |
| ವಿಸ್ತೀರ್ಣ | |
| - ಒಟ್ಟು ವಿಸ್ತೀರ್ಣ | 1,098,581 ಚದರ ಕಿಮಿ ; (n/a) |
| 424,163 ಚದರ ಮೈಲಿ | |
| - ನೀರು (%) | 1.29 |
| ಜನಸಂಖ್ಯೆ | |
| - ಜುಲೈ ೨೦೦೭ರ ಅಂದಾಜು | 9,119,152 (84th) |
| - ರ ಜನಗಣತಿ | 8,857,870 |
| - ಸಾಂದ್ರತೆ | 8.4 /ಚದರ ಕಿಮಿ ; (210th) 21.8 /ಚದರ ಮೈಲಿ |
| ರಾಷ್ಟ್ರೀಯ ಉತ್ಪನ್ನ (PPP) | ರ ಅಂದಾಜು |
| - ಒಟ್ಟು | $25.684 billion (101st) |
| - ತಲಾ | $2,817 (125th) |
| ಮಾನವ ಅಭಿವೃದ್ಧಿ ಸೂಚಿಕ (೨೦೦೪) |
|
| ಕರೆನ್ಸಿ | ಬೊಲಿವಿಯಾನೊ (BOB) |
| ಕಾಲಮಾನ | (UTC-4) |
| ಅಂತರ್ಜಾಲ TLD | .bo |
| ದೂರವಾಣಿ ಕೋಡ್ | +591 |
ಬೊಲಿವಿಯ ಗಣರಾಜ್ಯ (República de Bolivia ), ಸಿಮೊನ್ ಬೊಲಿವಾರ್ನ ಸ್ಮರಣಾರ್ಥವಾಗಿ ಹೆಸರಿಡಲಾಗಿರುವ ದಕ್ಷಿಣ ಅಮೇರಿಕದ ಒಂದು ಭೂಆವೃತ ದೇಶ. ಇದರ ಉತ್ತರ ಮತ್ತು ಪೂರ್ವಗಳಿಗೆ ಬ್ರೆಜಿಲ್, ದಕ್ಷಿಣಕ್ಕೆ ಪರಾಗ್ವೆ ಮತ್ತು ಅರ್ಜೆಂಟೀನ, ಮತ್ತು ಪಶ್ಚಿಮಕ್ಕೆ ಚಿಲಿ ಮತ್ತು ಪೆರು ದೇಶಗಳಿವೆ.
| ದಕ್ಷಿಣ ಅಮೇರಿಕ ಖಂಡದ ದೇಶಗಳು | |
| ಅರ್ಜೆಂಟೀನ | ಬೊಲಿವಿಯ | ಬ್ರೆಜಿಲ್ | ಚಿಲಿ | ಕೊಲೊಂಬಿಯ | ಎಕ್ವಡಾರ್ | ಗಯಾನ | ಪೆರಗ್ವೆ | ಪೆರು | ಸುರಿನಾಮ್ | ಉರುಗ್ವೆ | ವೆನೆಜುವೆಲಾ |