ಆಸ್ಟ್ರಿಯ
ವಿಕಿಪೀಡಿಯ ಇಂದ
(ಆಸ್ಟ್ರಿಯಾ ಇಂದ ಪುನರ್ನಿರ್ದೇಶಿತ)
| ರಾಷ್ಟ್ರಗೀತೆ: Land der Berge, Land am Strome(ಜರ್ಮನ್) ಪರ್ವತಗಳ ನಾಡು, ನದಿಯ ತೀರದ ನಾಡು |
|
| ರಾಜಧಾನಿ | ವಿಯೆನ್ನ |
| ಅತ್ಯಂತ ದೊಡ್ಡ ನಗರ | ರಾಜಧಾನಿ |
| ಅಧಿಕೃತ ಭಾಷೆ(ಗಳು) | ಜರ್ಮನ್, ಸ್ಥಳೀಯವಾಗಿ ಸ್ಲೊವೇನ್, ಕ್ರೊಯೇಷಿಯನ್ ಮತ್ತು ಹಂಗೇರಿಯನ್ ಕೂಡ |
| ಸರಕಾರ | ಸಂಯುಕ್ತ ಸಂಸದೀಯ ಗಣರಾಜ್ಯ |
| - ರಾಷ್ಟ್ರಪತಿ | ಹೆಯಿನ್ಙ್ ಫಿಶರ್ |
| - ಚಾನ್ಸಲರ್ | ವರ್ನರ್ ಫೇಯ್ಮನ್ |
| ಸ್ವಾತಂತ್ರ್ಯ | |
| - ಆಸ್ಟ್ರಿಯದ ರಾಜ್ಯ ಒಪ್ಪಂದ ರೂಢಿಯಲ್ಲಿ | ಜುಲೈ ೨೭, ೧೯೫೫ |
| - ತಾಟಸ್ಥ್ಯದ ಘೋಷಣೆ | ಅಕ್ಟೋಬರ್ ೨೬, ೧೯೫೫ (ಮುಂಚೆ: ಆಸ್ಟ್ರಿಯಾದ ಸಾಮ್ರಾಜ್ಯ: ೧೮೦೪, ಮೊದಲ ಆಸ್ಟ್ರಿಯಾದ ಗಣರಾಜ್ಯ: ೧೯೧೮) |
| ಯುರೋಪಿನ ಒಕ್ಕೂಟ ಸೇರಿದ ದಿನಾಂಕ |
ಜನವರಿ ೧, ೧೯೯೫ |
| ವಿಸ್ತೀರ್ಣ | |
| - ಒಟ್ಟು ವಿಸ್ತೀರ್ಣ | 83,872 ಚದರ ಕಿಮಿ ; (115th) |
| 32,383 ಚದರ ಮೈಲಿ | |
| - ನೀರು (%) | 1.7 |
| ಜನಸಂಖ್ಯೆ | |
| - 2007ರ ಅಂದಾಜು | 8,316,487 (93rd) |
| - 2001ರ ಜನಗಣತಿ | 8,032,926 |
| - ಸಾಂದ್ರತೆ | 99 /ಚದರ ಕಿಮಿ ; (99th) 257 /ಚದರ ಮೈಲಿ |
| ರಾಷ್ಟ್ರೀಯ ಉತ್ಪನ್ನ (PPP) | 2008ರ ಅಂದಾಜು |
| - ಒಟ್ಟು | $317.007 ಶತಕೋಟಿ[೧] (34th) |
| - ತಲಾ | $39,647[೧] (IMF) (8th) |
| ಮಾನವ ಅಭಿವೃದ್ಧಿ ಸೂಚಿಕ (2005) |
|
| ಕರೆನ್ಸಿ | ಯುರೋ (€) ² (EUR) |
| ಕಾಲಮಾನ | CET (UTC+1) |
| - ಬೇಸಿಗೆ (DST) | CEST (UTC+2) |
| ಅಂತರ್ಜಾಲ TLD | .at ³ |
| ದೂರವಾಣಿ ಕೋಡ್ | +43 |
ಆಸ್ಟ್ರಿಯ (ಜರ್ಮನ್:Österreich) ಅಧಿಕೃತವಾಗಿ ಆಸ್ಟ್ರಿಯ ಗಣರಾಜ್ಯ (ಜರ್ಮನ್:Republik Österreich) ಮಧ್ಯ ಯುರೋಪ್‍ನಲ್ಲಿರುವ ಒಂದು ನೆಲಾವೃತ ದೇಶ. ಇದರ ಉತ್ತರದಲ್ಲಿ ಜರ್ಮನಿ ಮತ್ತು ಚೆಕ್ ಗಣರಾಜ್ಯ; ಪೂರ್ವದಲ್ಲಿ ಸ್ಲೊವಾಕಿಯ ಮತ್ತು ಹಂಗರಿ; ದಕ್ಷಿಣದಲ್ಲಿ ಸ್ಲೊವೇನಿಯ ಮತ್ತು ಇಟಲಿ ಹಾಗು ಪಶ್ಚಿಮದಲ್ಲಿ ಸ್ವಿಟ್ಜರ್‍ಲ್ಯಾಂಡ್ ಮತ್ತು ಲೈಕ್ಟೆನ್‍ಸ್ಟೈನ್ ದೇಶಗಳಿವೆ. ಇದರ ರಾಜಧಾನಿ ದನುಬೆ ನದಿಯ ತೀರದಲ್ಲಿರುವ ವಿಯೆನ್ನ ನಗರ.[೨]
ಉಲ್ಲೇಖಗಳು[ಬದಲಾಯಿಸಿ]
- ↑ ೧.೦ ೧.೧ Austria, economic data.. International Monetary Fund. ಮರುಕಳಿಸಿದ ದಿನಾಂಕ 2008-09-30.
- ↑ CIA map 1