ಆಸ್ಟ್ರಿಯ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಜರ್ಮನ್:Republik Österreich
ಆಸ್ಟ್ರಿಯ ಗಣರಾಜ್ಯ
ಆಸ್ಟ್ರಿಯ ದೇಶದ ಧ್ವಜ ಆಸ್ಟ್ರಿಯ ದೇಶದ ಲಾಂಛನ
ಧ್ವಜ ಲಾಂಛನ
ರಾಷ್ಟ್ರಗೀತೆ: Land der Berge, Land am Strome(ಜರ್ಮನ್)
ಪರ್ವತಗಳ ನಾಡು, ನದಿಯ ತೀರದ ನಾಡು

Location of ಆಸ್ಟ್ರಿಯ

ರಾಜಧಾನಿ ವಿಯೆನ್ನ
48°12′N 16°21′E
ಅತ್ಯಂತ ದೊಡ್ಡ ನಗರ ರಾಜಧಾನಿ
ಅಧಿಕೃತ ಭಾಷೆ(ಗಳು) ಜರ್ಮನ್,
ಸ್ಥಳೀಯವಾಗಿ ಸ್ಲೊವೇನ್, ಕ್ರೊಯೇಷಿಯನ್ ಮತ್ತು ಹಂಗೇರಿಯನ್ ಕೂಡ
ಸರಕಾರ ಸಂಯುಕ್ತ ಸಂಸದೀಯ ಗಣರಾಜ್ಯ
 - ರಾಷ್ಟ್ರಪತಿ ಹೆಯಿನ್ಙ್ ಫಿಶರ್
 - ಚಾನ್ಸಲರ್ ವರ್ನರ್ ಫೇಯ್ಮನ್
ಸ್ವಾತಂತ್ರ್ಯ  
 - ಆಸ್ಟ್ರಿಯದ ರಾಜ್ಯ ಒಪ್ಪಂದ ರೂಢಿಯಲ್ಲಿ
ಜುಲೈ ೨೭, ೧೯೫೫ 
 - ತಾಟಸ್ಥ್ಯದ ಘೋಷಣೆ ಅಕ್ಟೋಬರ್ ೨೬, ೧೯೫೫ (ಮುಂಚೆ: ಆಸ್ಟ್ರಿಯಾದ ಸಾಮ್ರಾಜ್ಯ: ೧೮೦೪, ಮೊದಲ ಆಸ್ಟ್ರಿಯಾದ ಗಣರಾಜ್ಯ: ೧೯೧೮) 
ಯುರೋಪಿನ ಒಕ್ಕೂಟ
ಸೇರಿದ ದಿನಾಂಕ
ಜನವರಿ ೧, ೧೯೯೫
ವಿಸ್ತೀರ್ಣ  
 - ಒಟ್ಟು ವಿಸ್ತೀರ್ಣ 83,872 ಚದರ ಕಿಮಿ ;  (115th)
  32,383 ಚದರ ಮೈಲಿ 
 - ನೀರು (%) 1.7
ಜನಸಂಖ್ಯೆ  
 - 2007ರ ಅಂದಾಜು 8,316,487 (93rd)
 - 2001ರ ಜನಗಣತಿ 8,032,926
 - ಸಾಂದ್ರತೆ 99 /ಚದರ ಕಿಮಿ ;  (99th)
257 /ಚದರ ಮೈಲಿ 
ರಾಷ್ಟ್ರೀಯ ಉತ್ಪನ್ನ (PPP) 2008ರ ಅಂದಾಜು
 - ಒಟ್ಟು $317.007 ಶತಕೋಟಿ[೧] (34th)
 - ತಲಾ $39,647[೧] (IMF) (8th)
ಮಾನವ ಅಭಿವೃದ್ಧಿ
ಸೂಚಿಕ
(2005)
Increase 0,951 (14th) – ಉನ್ನತ
ಕರೆನ್ಸಿ ಯುರೋ () ² (EUR)
ಕಾಲಮಾನ CET (UTC+1)
 - ಬೇಸಿಗೆ (DST) CEST (UTC+2)
ಅಂತರ್ಜಾಲ TLD .at ³
ದೂರವಾಣಿ ಕೋಡ್ +43

ಆಸ್ಟ್ರಿಯ (ಜರ್ಮನ್:Österreich) ಅಧಿಕೃತವಾಗಿ ಆಸ್ಟ್ರಿಯ ಗಣರಾಜ್ಯ (ಜರ್ಮನ್:Republik Österreich) ಮಧ್ಯ ಯುರೋಪ್‍ನಲ್ಲಿರುವ ಒಂದು ನೆಲಾವೃತ ದೇಶ. ಇದರ ಉತ್ತರದಲ್ಲಿ ಜರ್ಮನಿ ಮತ್ತು ಚೆಕ್ ಗಣರಾಜ್ಯ; ಪೂರ್ವದಲ್ಲಿ ಸ್ಲೊವಾಕಿಯ ಮತ್ತು ಹಂಗರಿ; ದಕ್ಷಿಣದಲ್ಲಿ ಸ್ಲೊವೇನಿಯ ಮತ್ತು ಇಟಲಿ ಹಾಗು ಪಶ್ಚಿಮದಲ್ಲಿ ಸ್ವಿಟ್ಜರ್‍ಲ್ಯಾಂಡ್ ಮತ್ತು ಲೈಕ್ಟೆನ್‍ಸ್ಟೈನ್ ದೇಶಗಳಿವೆ. ಇದರ ರಾಜಧಾನಿ ದನುಬೆ ನದಿಯ ತೀರದಲ್ಲಿರುವ ವಿಯೆನ್ನ ನಗರ.[೨]

ಉಲ್ಲೇಖಗಳು[ಬದಲಾಯಿಸಿ]

  1. ೧.೦ ೧.೧ "Austria, economic data.". International Monetary Fund. Retrieved 2008-09-30. 
  2. CIA map 1
"http://kn.wikipedia.org/w/index.php?title=ಆಸ್ಟ್ರಿಯ&oldid=316384" ಇಂದ ಪಡೆಯಲ್ಪಟ್ಟಿದೆ