ಸ್ಲೊವೇನಿಯ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
Republika Slovenija
ಸ್ಲೊವೇನಿಯ ಗಣರಾಜ್ಯ
Slovenia ದೇಶದ ಧ್ವಜ Slovenia ದೇಶದ ಲಾಂಛನ
ಧ್ವಜ ಲಾಂಛನ
ರಾಷ್ಟ್ರಗೀತೆ: "ಒಂದು ವಂದಿ"

Location of Slovenia

ರಾಜಧಾನಿ ಲ್ಯೂಬ್ಲಿಯಾನ
46°03′N 14°30′E
ಅತ್ಯಂತ ದೊಡ್ಡ ನಗರ ರಾಜಧಾನಿ
ಅಧಿಕೃತ ಭಾಷೆ(ಗಳು) ಸ್ಲೊವೇನಿಯನ್ ಭಾಷೆ
ಸರಕಾರ ಸಂಸದೀಯ ಗಣರಾಜ್ಯ
 - ರಾಷ್ಟ್ರಾಧ್ಯಕ್ಷ ಡ್ಯಾನಿಲೊ ಟರ್ಕ್
 - ಪ್ರಧಾನಿ ಯಾನೆಜ್ ಯಾನ್ಸಾ
ಸ್ವಾತಂತ್ರ್ಯ ಯುಗೊಸ್ಲಾವಿಯದಿಂದ 
 - ಘೋಷಣೆ ಜೂನ್ 25, 1991 
 - ಮಾನ್ಯತೆ 1992 
ಯುರೋಪಿನ ಒಕ್ಕೂಟ
ಸೇರಿದ ದಿನಾಂಕ
ಮೇ 1 2004
ವಿಸ್ತೀರ್ಣ  
 - ಒಟ್ಟು ವಿಸ್ತೀರ್ಣ 20,273 ಚದರ ಕಿಮಿ ;  (153ನೆಯದು)
  7,827 ಚದರ ಮೈಲಿ 
 - ನೀರು (%) 0.6
ಜನಸಂಖ್ಯೆ  
 - 2007ರ ಅಂದಾಜು 2,019,406 (143ನೆಯದು)
 - 2002ರ ಜನಗಣತಿ 1,964,036
 - ಸಾಂದ್ರತೆ 99,6 /ಚದರ ಕಿಮಿ ;  (80ನೆಯದು)
251 /ಚದರ ಮೈಲಿ 
ರಾಷ್ಟ್ರೀಯ ಉತ್ಪನ್ನ (PPP) 2007ರ ಅಂದಾಜು
 - ಒಟ್ಟು $47.841 ಬಿಲಿಯನ್ (83ನೆಯದು)
 - ತಲಾ $26,576 (29ನೆಯದು)
ಮಾನವ ಅಭಿವೃದ್ಧಿ
ಸೂಚಿಕ
(2005)
Green Arrow Up.svg 0.917 (27ನೆಯದು) – ಉನ್ನತ
ಕರೆನ್ಸಿ ಯೂರೊ (€) (EUR)
ಕಾಲಮಾನ CET (UTC+1)
 - ಬೇಸಿಗೆ (DST) CEST (UTC+2)
ಅಂತರ್ಜಾಲ TLD .si
ದೂರವಾಣಿ ಕೋಡ್ +386


ಸ್ಲೊವೇನಿಯ (ಅಧಿಕೃತವಾಗಿ ಸ್ಲೊವೇನಿಯ ಗಣರಾಜ್ಯ) ಮಧ್ಯ ಯುರೋಪಿನ ದಕ್ಷಿಣ ಭಾಗದಲ್ಲಿರುವ ಒಂದು ರಾಷ್ಟ್ರ. ಸ್ಲೊವೇನಿಯದ ಪಶ್ಚಿಮಕ್ಕೆ ಇಟಲಿ, ಪೂರ್ವ ಮತ್ತು ದಕ್ಷಿಣದಲ್ಲಿ ಕ್ರೊವೆಶಿಯ, ಈಶಾನ್ಯಕ್ಕೆ ಹಂಗರಿ ಹಾಗೂ ಉತ್ತರದಲ್ಲಿ ಆಸ್ಟ್ರಿಯ ದೇಶಗಳಿವೆ. ನೈಋತ್ಯದಲ್ಲಿ ಏಡ್ರಿಯಾಟಿಕ್ ಸಮುದ್ರವಿದೆ. ರಾಷ್ಟ್ರದ ರಾಜಧಾನಿ ಲ್ಯೂಬ್ಲಿಯಾನ.

"http://kn.wikipedia.org/w/index.php?title=ಸ್ಲೊವೇನಿಯ&oldid=57703" ಇಂದ ಪಡೆಯಲ್ಪಟ್ಟಿದೆ