ವಿಪತ್ತಿನಲ್ಲಿರುವ ಜೀವಜಾತಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಅಳಿವಿನ ಅಂಚಿನಲ್ಲಿರುವ

ಸೈಬೆರಿಯನ್ ಹುಲಿ ಹುಲಿಯ ಉಪಜಾತಿಗೆ ಸೇರಿದ ತೀವ್ರ ವಿಪತ್ತಿನಲ್ಲಿರುವ ಪ್ರಾಣಿ. ೩ ಹುಲಿಯ ಉಪಜಾತಿಯು ಆಗಲೆ ನಾಶದ ಅಂಚಿನಲ್ಲಿದೆ.[೧]

ಒಂದು ಜೀವಸಂದಣಿಗೆ ಸೇರಿದ ಪ್ರಾಣಿಗಳು ಅಳಿವಿನ ಅಂಚಿನಲ್ಲಿದ್ದಾಗ ಅದನ್ನು ವಿಪತ್ತಿನಲ್ಲಿರುವ ಜೀವಜಾತಿ ಎಂದು ಕರೆಯುತ್ತಾರೆ. ಅದಕ್ಕೆ ಕಾರಣ ಆ ಪ್ರಾಣಿಗಳು ಕೆಲವೆ ಸಂಖ್ಯೆಯಲ್ಲಿರಬಹುದು ಅಥವಾ ವಾತಾವರಣ ಬದಲಾವಣೆಇಂದ ಉಂಟಾದ ಗಂಡಾಂತರ ಇರಬಹುದು.

ಟಿಪ್ಪಣಿಗಳು[ಬದಲಾಯಿಸಿ]

  1. Sundarbans tiger project. Archived 2012-09-17 at Archive.is Tiger extinction information is found in the website's section on tigers.