ಹೊಂಡುರಾಸ್
ವಿಕಿಪೀಡಿಯ ಇಂದ
| ಧ್ಯೇಯ: "ಸ್ವರಾಜ್ಯ, ಸಾರ್ವಭೌಮ ಮತ್ತು ಸ್ವತಂತ್ರ" | |
| ರಾಷ್ಟ್ರಗೀತೆ: "ಹಿಮ್ನೊ ನ್ಯಾಸನಲ್ ಡಿ ಹೊಂಡುರಾಸ್" | |
| ರಾಜಧಾನಿ | ಟೆಗುಸಿಗಲ್ಪ |
| ಅತ್ಯಂತ ದೊಡ್ಡ ನಗರ | ರಾಜಧಾನಿ |
| ಅಧಿಕೃತ ಭಾಷೆ(ಗಳು) | ಸ್ಪಾನಿಷ್ |
| ಸರಕಾರ | ಪ್ರಜಾಸತ್ತಾತ್ಮಕ ಸಾಂವಿಧಾನಿಕ ಗಣರಾಜ್ಯ |
| - ರಾಷ್ಟ್ರಾಧ್ಯಕ್ಷ | ಮ್ಯಾನುಯೆಲ್ ಜೆಲಾಯ |
| ಸ್ವಾತಂತ್ರ್ಯ | |
| - ಸ್ಪೆಯ್ನ್ ನಿಂದ | ಸೆಪ್ಟೆಂಬರ್ 1821 |
| - ಮಧ್ಯ ಅಮೆರಿಕನ್ ಒಕ್ಕೂಟದಿಂದ | 1838 |
| ವಿಸ್ತೀರ್ಣ | |
| - ಒಟ್ಟು ವಿಸ್ತೀರ್ಣ | 112,492 ಚದರ ಕಿಮಿ ; (102ನೆಯದು) |
| 43,278 ಚದರ ಮೈಲಿ | |
| - ನೀರು (%) | |
| ಜನಸಂಖ್ಯೆ | |
| - ಸೆಪ್ಟೆಂಬರ್ 2007ರ ಅಂದಾಜು | 7,483,763 (96ನೆಯದು) |
| - 2000ರ ಜನಗಣತಿ | 6,975,204 |
| - ಸಾಂದ್ರತೆ | 64 /ಚದರ ಕಿಮಿ ; (128ನೆಯದು) 166 /ಚದರ ಮೈಲಿ |
| ರಾಷ್ಟ್ರೀಯ ಉತ್ಪನ್ನ (PPP) | 2005ರ ಅಂದಾಜು |
| - ಒಟ್ಟು | $21.74 ಬಿಲಿಯನ್ (107ನೆಯದು) |
| - ತಲಾ | $3,131 (124ನೆಯದು) |
| ಮಾನವ ಅಭಿವೃದ್ಧಿ ಸೂಚಿಕ (2004) |
0.683 (117ನೆಯದು) – ಮಧ್ಯಮ |
| ಕರೆನ್ಸಿ | ಲೆಂಪೀರ (HNL) |
| ಕಾಲಮಾನ | CST (UTC-6) |
| ಅಂತರ್ಜಾಲ TLD | .hn |
| ದೂರವಾಣಿ ಕೋಡ್ | +504 |
ಹೊಂಡುರಾಸ್ ಮಧ್ಯ ಅಮೆರಿಕದಲ್ಲಿನ ಒಂದು ಪ್ರಜಾಸತ್ತಾತ್ಮಕ ಗಣರಾಜ್ಯ. ಹಿಂದೆ ಸ್ಪೆಯ್ನ್‌ನ ವಸಾಹತಾಗಿದ್ದ ಸಮಯದಲ್ಲಿ ಈ ನಾಡನ್ನು ಸ್ಪಾನಿಷ್ ಹೊಂಡುರಾಸ್ ಎಂದು ಕರೆಯಲಾಗುತ್ತಿತ್ತು. ಹೊಂಡುರಾಸ್‌ನ ಪಶ್ಚಿಮದಲ್ಲಿ ಗ್ವಾಟೆಮಾಲ, ನೈಋತ್ಯದಲ್ಲಿ ಎಲ್ ಸಾಲ್ವಡೋರ್, ಆಗ್ನೇಯದಲ್ಲಿ ನಿಕಾರಾಗುವ ದೇಶಗಳು ಹಾಗೂ ದಕ್ಷಿಣದಲ್ಲಿ ಶಾಂತ ಮಹಾಸಾಗರ ಮತ್ತು ಉತ್ತರದಲ್ಲಿ ಕೆರಿಬ್ಬಿಯನ್ ಸಮುದ್ರದ ಅಂಗವಾದ ಹೊಂಡುರಾಸ್ ಕೊಲ್ಲಿಗಳಿವೆ.