ಅಕ್ಟೋಬರ್ ೧
ವಿಕಿಪೀಡಿಯ ಇಂದ
ಅಕ್ಟೋಬರ್ ೧ - ಅಕ್ಟೋಬರ್ ತಿಂಗಳ ಮೊದಲನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೨೭೪ನೇ (ಅಧಿಕ ವರ್ಷದಲ್ಲಿ ೨೭೫ನೇ) ದಿನ.
| ಅಕ್ಟೋಬರ್ | ||||||
| ರವಿ | ಸೋಮ | ಮಂಗಳ | ಬುಧ | ಗುರು | ಶುಕ್ರ | ಶನಿ |
| ೧ | ೨ | ೩ | ೪ | ೫ | ೬ | ೭ |
| ೮ | ೯ | ೧೦ | ೧೧ | ೧೨ | ೧೩ | ೧೪ |
| ೧೫ | ೧೬ | ೧೭ | ೧೮ | ೧೯ | ೨೦ | ೨೧ |
| ೨೨ | ೨೩ | ೨೪ | ೨೫ | ೨೬ | ೨೭ | ೨೮ |
| ೨೯ | ೩೦ | ೩೧ | ||||
| ೨೦೧೨ | ||||||
ಪರಿವಿಡಿ |
[ಬದಲಾಯಿಸಿ] ಪ್ರಮುಖ ಘಟನೆಗಳು
- ಕ್ರಿ.ಪೂ. ೩೩೧ - ಗ್ರೀಸ್ನ ಮಹಾನ್ ಅಲೆಕ್ಜಾಂಡರ್ ಪರ್ಶಿಯದ ಮೂರನೇ ಡಾರಿಯಸ್ನನ್ನು ಗೌಗೆಮೆಲ ಕಾಳಗದಲ್ಲಿ ಸೋಲಿಸಿದನು.
- ೧೭೯೫ - ಫ್ರಾನ್ಸ್ ಬೆಲ್ಜಿಯಮ್ ಅನ್ನು ವಶಪಡಿಸಿಕೊಂಡಿತು.
- ೧೮೮೭ - ಬಲೂಚಿಸ್ಥಾನ ಬ್ರಿಟಿಷ್ ಸಾಮ್ರಾಜ್ಯದೊಳಗೆ ಸೇರಿತು.
- ೧೯೩೬ - ಸ್ಪೇನ್ನಲ್ಲಿ ರಾಷ್ಟ್ರೀಯತಾವಾದಿ ಸರ್ಕಾರದ ಅಧ್ಯಕ್ಷನಾಗಿ ಫ್ರಾನ್ಸಿಸ್ಕೊ ಫ್ರಾನ್ಕೊ ನೇಮಕ.
- ೧೯೫೮ - ನಾಸಾದ ಸ್ಥಾಪನೆ.
- ೧೯೬೦ - ನೈಜೀರಿಯ ಯುನೈಟೆಡ್ ಕಿಂಗ್ಡಮ್ನಿಂದ ಸ್ವಾತಂತ್ರ್ಯ ಪಡೆಯಿತು.
- ೧೯೬೧ - ಪೂರ್ವ ಮತ್ತು ಪಶ್ಚಿಮ ಕ್ಯಾಮೆರೂನ್ಗಳು ಒಂದಾಗಿ ಕ್ಯಾಮರೂನ್ ಗಣರಾಜ್ಯವಾದವು.
[ಬದಲಾಯಿಸಿ] ಜನನ
- ೧೮೮೧ - ವಿಲಿಯಮ್ ಬೊಯಿಂಗ್, ಅಮೇರಿಕ ದೇಶದ ತಂತ್ರಜ್ಞ.
- ೧೮೯೬ - ಲಿಯಾಕತ್ ಆಲಿ ಖಾನ್, ಪಾಕಿಸ್ತಾನದ ಮೊದಲ ಪ್ರಧಾನಮಂತ್ರಿ.
[ಬದಲಾಯಿಸಿ] ನಿಧನ
[ಬದಲಾಯಿಸಿ] ರಜೆಗಳು/ಆಚರಣೆಗಳು
- ಚೀನಿ ಜನ ಗಣತಂತ್ರ - ರಾಷ್ಟ್ರೀಯ ದಿನಾಚರಣೆ.
- ನೈಜೀರಿಯ, ತುವಾಲು, ಸೈಪ್ರಸ್ ಗಣರಾಜ್ಯ - ಸ್ವಾತಂತ್ರ್ಯ ದಿನಾಚರಣೆ.
[ಬದಲಾಯಿಸಿ] ಹೊರಗಿನ ಸಂಪರ್ಕಗಳು
| ಜನವರಿ | ಫೆಬ್ರುವರಿ | ಮಾರ್ಚ್ | ಏಪ್ರಿಲ್ | ಮೇ | ಜೂನ್ | ಜುಲೈ | ಆಗಸ್ಟ್ | ಸೆಪ್ಟೆಂಬರ್ | ಅಕ್ಟೋಬರ್ | ನವೆಂಬರ್ | ಡಿಸೆಂಬರ್ |