ಜುಲೈ ೨೫
Wikipedia ಇಂದ
ಜುಲೈ ೨೫ - ಜುಲೈ ತಿಂಗಳ ಇಪ್ಪತ್ತ ಐದನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೨೦೬ನೇ ದಿನ (ಅಧಿಕ ವರ್ಷದಲ್ಲಿ ೨೦೭ನೇ ದಿನ).
| ಜುಲೈ | ||||||
| ರವಿ | ಸೋಮ | ಮಂಗಳ | ಬುಧ | ಗುರು | ಶುಕ್ರ | ಶನಿ |
| ೧ | ೨ | ೩ | ೪ | |||
| ೫ | ೬ | ೭ | ೮ | ೯ | ೧೦ | ೧೧ |
| ೧೨ | ೧೩ | ೧೪ | ೧೫ | ೧೬ | ೧೭ | ೧೮ |
| ೧೯ | ೨೦ | ೨೧ | ೨೨ | ೨೩ | ೨೪ | ೨೫ |
| ೨೬ | ೨೭ | ೨೮ | ೨೯ | ೩೦ | ೩೧ | |
| ೨೦೦೯ | ||||||
ಪರಿವಿಡಿ |
[ಬದಲಾಯಿಸಿ] ಪ್ರಮುಖ ಘಟನೆಗಳು
- ೧೮೯೪ - ಮೊದಲನೇ ಚೀನಿ-ಜಪಾನ್ ಯುದ್ಧ ಪ್ರಾರಂಭ.
- ೧೯೯೪ - ಇಸ್ರೇಲ್ ಮತ್ತು ಜಾರ್ಡನ್, ವಾಷಿಂಗ್ಟನ್ ಘೋಷಣೆಗೆ ಸಹಿ ಹಾಕಿ ೧೯೪೮ರಿಂದ ಇದ್ದ ಯುದ್ಧ ಸ್ಥಿತಿಯನ್ನು ಕೊನೆಗೊಳ್ಳಿಸಿದರು.
[ಬದಲಾಯಿಸಿ] ಜನನಗಳು
- ೧೯೦೮ - ಸೆಮ್ಮಂಗುಡಿ ಶ್ರೀನಿವಾಸ ಅಯ್ಯಂಗಾರ್, ಶಾಸ್ತ್ರೀಯ ಸಂಗೀತಗಾರ.
- ೧೯೨೯ - ಸೋಮನಾಥ್ ಚಟರ್ಜಿ, ಭಾರತದ ಎಡಪಂಥದ ರಾಜಕಾರಣಿ.
[ಬದಲಾಯಿಸಿ] ಮರಣಗಳು
[ಬದಲಾಯಿಸಿ] ರಜೆಗಳು/ಆಚರಣೆಗಳು
- ಪೋರ್ಟೊ ರಿಕೊ - ಸಂವಿಧಾನ ದಿನಾಚರಣೆ.
- ಟುನಿಸಿಯ - ಗಣತಂತ್ರ ದಿನಾಚರಣೆ.
[ಬದಲಾಯಿಸಿ] ಹೊರಗಿನ ಸಂಪರ್ಕಗಳು
| ಜನವರಿ | ಫೆಬ್ರುವರಿ | ಮಾರ್ಚ್ | ಏಪ್ರಿಲ್ | ಮೇ | ಜೂನ್ | ಜುಲೈ | ಆಗಸ್ಟ್ | ಸೆಪ್ಟೆಂಬರ್ | ಅಕ್ಟೋಬರ್ | ನವೆಂಬರ್ | ಡಿಸೆಂಬರ್ |