ಟುನೀಶಿಯ
ವಿಕಿಪೀಡಿಯ ಇಂದ
(ಟುನಿಸಿಯ ಇಂದ ಪುನರ್ನಿರ್ದೇಶಿತ)
| ಧ್ಯೇಯ: ಹುರ್ರಿಯ, ನಿಧಾಮ್, 'ಅದಲ "ಸ್ವಾತಂತ್ರ್ಯ, ಶಿಸ್ತು, ನ್ಯಾಯ" |
|
| ರಾಷ್ಟ್ರಗೀತೆ: ಹಿಮತ್ ಅಲ್ ಹಿಮ | |
| ರಾಜಧಾನಿ | ಟುನಿಸ್ |
| ಅತ್ಯಂತ ದೊಡ್ಡ ನಗರ | ರಾಜಧಾನಿ |
| ಅಧಿಕೃತ ಭಾಷೆ(ಗಳು) | ಅರಬಿಕ್ |
| ಸರಕಾರ | ಗಣರಾಜ್ಯ |
| - ರಾಷ್ಟ್ರಪತಿ | ಜೀನ್ ಎಲ್ ಅಬಿದೀನ್ ಬೆನ್ ಆಲಿ |
| - ಪ್ರಧಾನ ಮಂತ್ರಿ | ಮೊಹಮ್ಮದ್ ಘನ್ನೂಚಿ |
| ಸ್ವಾತಂತ್ರ್ಯ | |
| - ಫ್ರಾನ್ಸ್ ಇಂದ | ಮಾರ್ಚ್ ೨೦, ೧೯೫೬ |
| ವಿಸ್ತೀರ್ಣ | |
| - ಒಟ್ಟು ವಿಸ್ತೀರ್ಣ | 163610 ಚದರ ಕಿಮಿ ; (92nd) |
| 63170 ಚದರ ಮೈಲಿ | |
| - ನೀರು (%) | 5.0 |
| ಜನಸಂಖ್ಯೆ | |
| - ಜುಲೈ ೨೦೦೫ರ ಅಂದಾಜು | 10,102,000 (78th) |
| - ೧೯೯೪ರ ಜನಗಣತಿ | 8,785,711 |
| - ಸಾಂದ್ರತೆ | 62 /ಚದರ ಕಿಮಿ ; (133rd (2005)) 161 /ಚದರ ಮೈಲಿ |
| ರಾಷ್ಟ್ರೀಯ ಉತ್ಪನ್ನ (PPP) | ೨೦೦೭ರ ಅಂದಾಜು |
| - ಒಟ್ಟು | $ 97.74 billion (60th) |
| - ತಲಾ | $9,630 (73rd) |
| ಮಾನವ ಅಭಿವೃದ್ಧಿ ಸೂಚಿಕ (೨೦೦೫) |
|
| ಕರೆನ್ಸಿ | ಟುನೀಶಿಯದ ದಿನಾರ್ (TND) |
| ಕಾಲಮಾನ | CET (UTC+1) |
| - ಬೇಸಿಗೆ (DST) | CEST (UTC+2) |
| ಅಂತರ್ಜಾಲ TLD | .tn |
| ದೂರವಾಣಿ ಕೋಡ್ | +216 |
ಟುನೀಶಿಯ (تونس ಟುನಿಸ್), ಅಧಿಕೃತವಾಗಿ ಟುನೀಶಿಯ ಗಣರಾಜ್ಯ (الجمهورية التونسية ), ಉತ್ತರ ಆಫ್ರಿಕಾದಲ್ಲಿ ಮೆಡಿಟರೇನಿಯ ಸಮುದ್ರದ ತಟದಲ್ಲಿರುವ ಒಂದು ದೇಶ. ಇದರ ಪಶ್ಚಿಮಕ್ಕೆ ಅಲ್ಜೀರಿಯ ಮತ್ತು ಆಗ್ನೇಯಕ್ಕೆ ಲಿಬ್ಯಾ ದೇಶಗಳಿವೆ. ಈ ದೇಶದ ಸುಮಾರು ೪೦% ಸಹಾರ ಮರುಭೂಮಿಗೆ ಸೇರಿದೆ. ಇತಿಹಾಸದಲ್ಲಿ ಈ ಪ್ರದೇಶ ಫೊನೀಶಿಯದ ಕಾರ್ಥೇಜ್ ನಗರವನ್ನು ಹೊಂದಿತ್ತು.