ಬರ್ಲಿನ್
ವಿಕಿಪೀಡಿಯ ಇಂದ
| ಬರ್ಲಿನ್ | |||
|
|||
| ಯುರೋಪಿಯನ್ ಒಕ್ಕೂಟ ಮತ್ತು ಜರ್ಮನಿ ಭೂಪಟದಲ್ಲಿ ಬರ್ಲಿನ್ | |||
| ರೇಖಾಂಶ: | |||
| ದೇಶ | |||
|---|---|---|---|
| ರಾಜ್ಯ | ಬರ್ಲಿನ್ | ||
| ಸರ್ಕಾರ | |||
| - ಮೇಯರ್ | ಕ್ಲಾಸ್ ವೊವೇರೀಟ್ | ||
| ವಿಸ್ತೀರ್ಣ | |||
| - ಒಟ್ಟು | ೮೯೧.೮೨ ಚದರ ಕಿಮಿ (೩೪೪.೩ ಚದರ ಮೈಲಿ) | ||
| ಎತ್ತರ | ೧೧೫ ಮೀ (೩೭೭ ಅಡಿ) | ||
| ಜನಸಂಖ್ಯೆ (೨೦೦೮-೦೭-೩೧) | |||
| - ಒಟ್ಟು | ೩೪,೨೪,೭೬೪ | ||
| - ನಗರ ಪ್ರದೇಶ | ೩೭,೦೦,೦೦೦ | ||
| - ಮಹಾನಗರ | ೫೦,೦೦,೦೦೦ | ||
| [೧] | |||
| ಅಂತರ್ಜಾಲ ತಾಣ: berlin.de / 3D Berlin | |||
ಬರ್ಲಿನ್ ಜರ್ಮನಿ ದೇಶದ ರಾಜಧಾನಿ ಮತ್ತು ಅದರ ೧೬ ರಾಜ್ಯಗಳಲ್ಲಿ ಒಂದು. ೩.೪ ದಶಲಕ್ಷ ಜನಸಂಖ್ಯೆಯಿರುವ ಈ ನಗರ ದೇಶದ ೨ನೆಯ ದೊಡ್ಡ ನಗರವಾಗಿದೆ. ಇದು ಯುರೋಪಿಯನ್ ಒಕ್ಕೂಟದ ೨ನೆಯ ಅತಿಹೆಚ್ಚು ಜನಸಂಖ್ಯೆಯುಳ್ಳ ನಗರವಾಗಿದೆ.[೨] ಇದು ಜರ್ಮನಿಯ ಉತ್ತರಪೂರ್ವ ಭಾಗದಲ್ಲಿ ಸ್ಥಿತವಾಗಿದೆ.
[ಬದಲಾಯಿಸಿ] ಉಲ್ಲೇಖಗಳು
- ↑ Bevölkerungsstand im Land Berlin. Amt für Statistik Berlin-Brandenburg. ಮರುಕಳಿಸಿದ ದಿನಾಂಕ 2008-07-31.
- ↑ INSEE. Population des villes et unités urbaines de plus de 1 million d'habitants de l'Union européenne. ಮರುಕಳಿಸಿದ ದಿನಾಂಕ 2008-08-17.
[ಬದಲಾಯಿಸಿ] ಹೊರಗಿನ ಸಂಪರ್ಕಗಳು