ಬ್ರಸೆಲ್ಸ್
ವಿಕಿಪೀಡಿಯ ಇಂದ
| ಬ್ರಸೆಲ್ಸ್ Bruxelles (ಫ್ರೆಂಚ್) Brussel (ಡಚ್) |
|||
| ಬ್ರಸೆಲ್ಸ್ ರಾಜಧಾನಿ ಪ್ರದೇಶ | |||
| ಹಳೆಯ ನಗರದ ನೋಟ | |||
|
|||
| ಅಡ್ಡಹೆಸರು(ಗಳು): ಯುರೋಪ್‌ನ ರಾಜಧಾನಿ, ತಮಾಷೆ ನಗರ[೧] | |||
| ರೇಖಾಂಶ: | |||
| ದೇಶ | |||
|---|---|---|---|
| ಸ್ಥಾಪನೆ | ೫೮೦ | ||
| ಪ್ರತಿಷ್ಠಾಪನೆ | ೯೭೯ | ||
| ಸರ್ಕಾರ | |||
| - ಮಂತ್ರಿ-ರಾಷ್ಟ್ರಪತಿ | ಚಾರ್ಲ್ಸ್ ಪಿಖ್ | ||
| - ರಾಜ್ಯಪಾಲ | ವೆರಾನಿಕ್ ಪೌಲಸ್ ಡಿ ಚಾತೆಲೆತ್ | ||
| - ಸಂಸತ್ತಿನ ರಾಷ್ಟ್ರಪತಿ | ಎರಿಕ್ ತೊಮಸ್ | ||
| ವಿಸ್ತೀರ್ಣ | |||
| - ಪ್ರದೇಶ | ೧೬೧.೪ ಚದರ ಕಿಮಿ (೬೨.೨ ಚದರ ಮೈಲಿ) | ||
| ಎತ್ತರ | ೧೩ ಮೀ (೪೩ ಅಡಿ) | ||
| ಜನಸಂಖ್ಯೆ (ನವೆಂಬರ್ ೧ ೨೦೦೮)[೨][೩] | |||
| - ಪ್ರದೇಶ | ೧ | ||
| - ಸಾಂದ್ರತೆ | ೬/ಚದರ ಕಿಮಿ (೧೬/ಚದರ ಮೈಲಿ) | ||
| - ಮಹಾನಗರ | ೨ | ||
| ಕಾಲಮಾನ | CET (UTC+1) | ||
| - ಬೇಸಿಗೆ (DST) | CEST (UTC+2) | ||
| ISO 3166 | BE-BRU | ||
| ಅಂತರ್ಜಾಲ ತಾಣ: www.brussels.irisnet.be | |||
ಬ್ರಸೆಲ್ಸ್ (ಫ್ರೆಂಚ್:Bruxelles, ಡಚ್:Brussel), ಅಧಿಕೃತವಾಗಿ ಬ್ರಸೆಲ್ಸ್ ರಾಜಧಾನಿ-ಪ್ರದೇಶ, ಬೆಲ್ಜಿಯಂ ದೇಶದ ರಾಜಧಾನಿ ಮತ್ತಿ ಅದರ ಅತ್ಯಂತ ದೊಡ್ಡ ನಗರ ಪ್ರದೇಶವಾಗಿದೆ. ಯುರೋಪಿಯನ್ ಒಕ್ಕೂಟದ ಅನೇಕ ಪ್ರಮುಖ ರಾಜಕೀಯ ಸಂಸ್ಥೆಗಳು ಈ ನಗರದಲ್ಲಿರುವ ಕಾರಣ ಇದನ್ನು ಯುರೋಪಿಯನ್ ಒಕ್ಕೂಟದ ರಾಜಧಾನಿ ಎಂದೂ ಕರೆಯಲಾಗುತ್ತದೆ. ಎರಡನೆಯ ಮಹಾಯುದ್ಧದ ನಂತರ ಇದು ಅಂತರ್ರಾಷ್ಟ್ರೀಯ ರಾಜಕೀಯದ ಪ್ರಮುಖ ಕೇಂದ್ರವಾಗಿ ಬೆಳೆದಿದೆ. ಯುರೋಪಿಯನ್ ಒಕ್ಕೂಟದ ಸಂಸ್ಥೆಗಳಲ್ಲದೆ ನೇಟೊವಿನ ಮುಖ್ಯ ಕಾರ್ಯಲಯ ಕೂಡ ಇಲ್ಲಿ ಸ್ಥಿತವಾಗಿದೆ.
ಉಲ್ಲೇಖಗಳು [ಬದಲಾಯಿಸಿ]
- ↑ City Data. Brussels. ಮರುಕಳಿಸಿದ ದಿನಾಂಕ 2008-01-10.
- ↑ Statistics Belgium; Population de droit par commune au 1 janvier 2008 (excel-file) Population of all municipalities in Belgium, as of 1 January 2008. Retrieved on 2008-10-18.
- ↑ Statistics Belgium; De Belgische Stadsgewesten 2001 (pdf-file) Retrieved on 2008-10-18.
ಹೊರಗಿನ ಸಂಪರ್ಕಗಳು [ಬದಲಾಯಿಸಿ]
- ಬ್ರಸೆಲ್ಸ್ ರಾಜಧಾನಿ-ಪ್ರದೇಶ, ಅಧಿಕೃತ ತಾಣ
- ವಿಕಿಟ್ರಾವೆಲ್ನಲ್ಲಿ ಬ್ರಸೆಲ್ಸ್