ಅಜೆರ್ಬೈಜಾನ್

Wikipedia ಇಂದ

ಇಲ್ಲಿಗೆ ಹೋಗು: ಸಂಚರಣೆ, ಹುಡುಕು
Azərbaycan Respublikası
ಅಜೆರ್ಬಯ್ಕಾನ್ ರೆಸ್ಪುಬ್ಲಿಕಾಸಿ

ಅಜೆರ್ಬೈಜಾನ್ ಗಣರಾಜ್ಯ
ಅಜೆರ್ಬೈಜಾನ್ ದೇಶದ ಧ್ವಜ ಅಜೆರ್ಬೈಜಾನ್ ದೇಶದ Coat of arms
ಧ್ವಜ Coat of arms
ಧ್ಯೇಯ: Bir kərə yüksələn bayraq, bir daha enməz!
The flag once raised will never fall!
ರಾಷ್ಟ್ರಗೀತೆ: Azərbaycan Respublikasının Dövlət Himni
(March of Azerbaijan)

Location of ಅಜೆರ್ಬೈಜಾನ್

ರಾಜಧಾನಿ ಬಾಕು
40°22′N 49°53′E
ಅತ್ಯಂತ ದೊಡ್ಡ ನಗರ ರಾಜಧಾನಿ
ಅಧಿಕೃತ ಭಾಷೆ(ಗಳು) ಅಜೆರ್ಬೈಜಾನಿ ಭಾಷೆ
ಸರಕಾರ ಗಣರಾಜ್ಯ
 - ರಾಷ್ಟ್ರಪತಿ ಇಲ್ಹಮ್ ಅಲಿಯೇವ್
 - ಪ್ರಧಾನ ಮಂತ್ರಿ ಆರ್ತುರ್ ರಸಿಜಾಡೆ
ಸ್ವಾತಂತ್ರ್ಯ ಸೋವಿಯೆಟ್ ಒಕ್ಕೂಟದಿಂದ 
 - ಘೋಷಿತ ಆಗಸ್ಟ್ ೩೦ ೧೯೯೧ 
 - ಪರಿಪೂರ್ಣ ಡಿಸೆಂಬರ್ ೨೫ ೧೯೯೧ 
ವಿಸ್ತೀರ್ಣ  
 - ಒಟ್ಟು ವಿಸ್ತೀರ್ಣ 86,600 ಚದುರ ಕಿಮಿ ;  (114th)
  33,436 ಚದುರ ಮೈಲಿ 
 - ನೀರು (%) 1,6%
ಜನಸಂಖ್ಯೆ  
 - June,2007ರ ಅಂದಾಜು 8,587,000[1] (91st)
 - ಸಾಂದ್ರತೆ 97 /ಚದುರ ಕಿಮಿ ;  (100th)
251 /ಚದುರ ಮೈಲಿ 
ರಾಷ್ಟ್ರೀಯ ಉತ್ಪನ್ನ (PPP) ೨೦೦೫ರ ಅಂದಾಜು
 - ಒಟ್ಟು $38.71 billion (86th)
 - ತಲಾ $6,171 (97th)
ಮಾನವ ಅಭಿವೃದ್ಧಿ
ಸೂಚಿಕ
(೨೦೦೪)
0.736 (99th) – ಮಧ್ಯಮ
ಕರೆನ್ಸಿ ಮನತ್ (AZN)
ಕಾಲಮಾನ (UTC+4)
 - Summer (DST) (UTC+5)
ಅಂತರ್ಜಾಲ TLD .az
ದೂರವಾಣಿ ಕೋಡ್ +994

ಅಜೆರ್ಬೈಜಾನ್ ([[|Azərbaycan]] ), ಅಧಿಕೃತವಾಗಿ ಅಜೆರ್ಬೈಜಾನ್ ಗಣರಾಜ್ಯ (ಅಜೆರ್ಬೈಜಾನಿ ಭಾಷೆಯಲ್ಲಿ: Azərbaycan Respublikası), ಪಶ್ಚಿಮ ಏಷ್ಯಾ ಮತ್ತು ಪೂರ್ವ ಯುರೋಪ್ಗಳ ಸಮ್ಮಿಲನದ ಜಾಗದಲ್ಲಿ ಇರುವ ಒಂದು ದೇಶ. ಪೂರ್ವಕ್ಕೆ ಕ್ಯಾಸ್ಪಿಯನ್ ಸಮುದ್ರ, ಉತ್ತರಕ್ಕೆ ರಷ್ಯಾ, ಪಶ್ಚಿಮಕ್ಕೆ ಟರ್ಕಿ ಮತ್ತು ಅರ್ಮೇನಿಯ, ಈಶಾನ್ಯಕ್ಕೆ ಜಾರ್ಜಿಯ ಮತ್ತು ದಕ್ಷಿಣಕ್ಕೆ ಇರಾನ್ಗಳೊಂದಿಗೆ ಗಡಿಯನ್ನು ಹೊಂದಿದೆ.

ವೈಯಕ್ತಿಕ ಉಪಕರಣಗಳು
ಇತರ ಭಾಷೆಗಳು