ಮೈಕ್ರೊನೇಷ್ಯದ ಸಂಯುಕ್ತ ರಾಜ್ಯಗಳು
ವಿಕಿಪೀಡಿಯ ಇಂದ
| ಧ್ಯೇಯ: "ಶಾಂತಿ, ಏಕತೆ ಮತ್ತು ಸ್ವಾತಂತ್ರ್ಯ" | |
| ರಾಷ್ಟ್ರಗೀತೆ: ಮೈಕ್ರೊನೇಷ್ಯದ ದೇಶಭಕ್ತರು | |
| ರಾಜಧಾನಿ | ಪಾಲಿಕಿರ್ |
| ಅತ್ಯಂತ ದೊಡ್ಡ ನಗರ | ವೇನೊ |
| ಅಧಿಕೃತ ಭಾಷೆ(ಗಳು) | ಇಂಗ್ಲಿಷ್, ಉಲಿಥಿಯನ್, ಯಪೇಸೆ |
| ಸರಕಾರ | ಸಾಂವಿಧಾನಿಕ ಸರಕಾರ |
| - ರಾಷ್ಟ್ರಾಧ್ಯಕ್ಷ | ಮಾನ್ನಿ ಮೋರಿ |
| ಸ್ವಾತಂತ್ರ್ಯ | ಯು.ಎಸ್.ಎ. ಇಂದ |
| - ದಿನಾಂಕ | ನವೆಂಬರ್ 3 1986 |
| ವಿಸ್ತೀರ್ಣ | |
| - ಒಟ್ಟು ವಿಸ್ತೀರ್ಣ | 702 ಚದರ ಕಿಮಿ ; (188ನೆಯದು) |
| 271 ಚದರ ಮೈಲಿ | |
| - ನೀರು (%) | ನಗಣ್ಯ |
| ಜನಸಂಖ್ಯೆ | |
| - ಜುಲೈ 2006ರ ಅಂದಾಜು | 108,500 (181ನೆಯದು) |
| - 2000ರ ಜನಗಣತಿ | 107,000 |
| - ಸಾಂದ್ರತೆ | 154 /ಚದರ ಕಿಮಿ ; (66ನೆಯದು) 399 /ಚದರ ಮೈಲಿ |
| ರಾಷ್ಟ್ರೀಯ ಉತ್ಪನ್ನ (PPP) | 2002ರ ಅಂದಾಜು |
| - ಒಟ್ಟು | $277 ಮಿಲಿಯನ್ (215ನೆಯದು) |
| - ತಲಾ | $2,000 (180ನೆಯದು) |
| ಮಾನವ ಅಭಿವೃದ್ಧಿ ಸೂಚಿಕ (2003) |
ಮಾಹಿತಿ ಇಲ್ಲ (ಮಾಹಿತಿ ಇಲ್ಲ) – ಮಾಹಿತಿ ಇಲ್ಲ |
| ಕರೆನ್ಸಿ | ಯು.ಎಸ್. ಡಾಲರ್ (USD) |
| ಕಾಲಮಾನ | (UTC+10 and +11) |
| - ಬೇಸಿಗೆ (DST) | ಪರಿಗಣನೆಯಲ್ಲಿಲ್ಲ (UTC+10 and +11) |
| ಅಂತರ್ಜಾಲ TLD | .fm |
| ದೂರವಾಣಿ ಕೋಡ್ | +691 |
ಮೈಕ್ರೊನೇಷ್ಯದ ಸಂಯುಕ್ತ ರಾಜ್ಯಗಳು ಶಾಂತ ಮಹಾಸಾಗರದಲ್ಲಿನ ಒಂದು ರಾಷ್ಟ್ರ. ಈ ದೇಶವು ಮೈಕ್ರೊನೇಷ್ಯ ಪ್ರದೇಶದಲ್ಲಿ ಹರಡಿದುವ ನೂರಾರು ಸಣ್ಣ ದ್ವೀಪಗಳನ್ನು ಒಳಗೊಂಡಿದೆ.
