ಗ್ವಾಟೆಮಾಲ
ವಿಕಿಪೀಡಿಯ ಇಂದ
| ಧ್ಯೇಯ: "Libre Crezca Fecundo" "ಸ್ವತಂತ್ರವಾಗಿ ಮತ್ತು ಫಲವತ್ತಾಗಿ ಬೆಳೆ" |
|
| ರಾಷ್ಟ್ರಗೀತೆ: Himno Nacional de Guatemala | |
| ರಾಜಧಾನಿ | ಗ್ವಾಟೆಮಾಲ ನಗರ |
| ಅತ್ಯಂತ ದೊಡ್ಡ ನಗರ | ರಾಜಧಾನಿ |
| ಅಧಿಕೃತ ಭಾಷೆ(ಗಳು) | ಸ್ಪ್ಯಾನಿಷ್ |
| ಸರಕಾರ | ರಾಷ್ಟ್ರಪತಿ ಆಡಳಿತ ಗಣರಾಜ್ಯ |
| - ರಾಷ್ಟ್ರಪತಿ | ಆಸ್ಕರ್ ಬೆರ್ಗೆರ್ |
| - ಮುಂದಿನ ರಾಷ್ಟ್ರಪತಿ | ಆಲ್ವಾರೊ ಕೊಲೊಮ್ |
| ಸ್ವಾತಂತ್ರ್ಯ | ಸ್ಪೇನ್ ಇಂದ |
| - ದಿನಾಂಕ | ಸೆಪ್ಟೆಂಬರ್ ೧೫, ೧೮೨೧ |
| ವಿಸ್ತೀರ್ಣ | |
| - ಒಟ್ಟು ವಿಸ್ತೀರ್ಣ | 108,890 ಚದರ ಕಿಮಿ ; (106th) |
| 42,042 ಚದರ ಮೈಲಿ | |
| - ನೀರು (%) | 0.4 |
| ಜನಸಂಖ್ಯೆ | |
| - ಜುಲೈ ೨೦೦೫ರ ಅಂದಾಜು | 13,000,000 (70th) |
| - ಜುಲೈ ೨೦೦೭ರ ಜನಗಣತಿ | 12,728,111 |
| - ಸಾಂದ್ರತೆ | 134.6 /ಚದರ ಕಿಮಿ ; (85th) 348.6 /ಚದರ ಮೈಲಿ |
| ರಾಷ್ಟ್ರೀಯ ಉತ್ಪನ್ನ (PPP) | ೨೦೦೫ರ ಅಂದಾಜು |
| - ಒಟ್ಟು | $63.78 billion (71st) |
| - ತಲಾ | $4,155 (116th) |
| ಮಾನವ ಅಭಿವೃದ್ಧಿ ಸೂಚಿಕ (೨೦೦೪) |
0.673 (117th) – ಮಧ್ಯಮ |
| ಕರೆನ್ಸಿ | ಕ್ವೆಟ್ಜಾಲ್ (GTQ) |
| ಕಾಲಮಾನ | (UTC-6) |
| ಅಂತರ್ಜಾಲ TLD | .gt |
| ದೂರವಾಣಿ ಕೋಡ್ | +502 |
ಗ್ವಾಟೆಮಾಲ ಗಣರಾಜ್ಯ (República de Guatemala ), ಮಧ್ಯ ಅಮೇರಿಕದ ಒಂದು ದೇಶ. ವಾಯುವ್ಯಕ್ಕೆ ಮೆಕ್ಸಿಕೊ, ನೈರುತ್ಯಕ್ಕೆ ಶಾಂತ ಮಹಾಸಾಗರ, ಈಶಾನ್ಯಕ್ಕೆ ಬೆಲೀಝ್ ಮತ್ತು ಕೆರಿಬ್ಬಿಯನ್ ಸಮುದ್ರ ಹಾಗು ಆಗ್ನೇಯಕ್ಕೆ ಹೊಂಡುರಾಸ್ ಮತ್ತು ಎಲ್ ಸಾಲ್ವಡಾರ್ಗಳನ್ನು ಈ ದೇಶ ಹೊಂದಿದೆ.
ಮಧ್ಯ ಅಮೇರಿಕದ ಅತ್ಯಂತ ಹೆಚ್ಚು ಜನಸಂಖ್ಯೆ ಉಳ್ಳ ದೇಶವಾದ ಇದು ಪ್ರಜಾತಂತ್ರವಾಗಿದೆ. ಇದರ ರಾಜಧಾನಿ ಗ್ವಾಟೆಮಾಲ ನಗರ.