ತೈವಾನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಚೀನಿ ಗಣರಾಜ್ಯ ಇಂದ ಪುನರ್ನಿರ್ದೇಶಿತ)

ತೈವಾನ್ ಪೂರ್ವ ಏಷ್ಯಾ ಭಾಗದಲ್ಲಿರುವ ಒಂದು ದೇಶ. ತೈವಾನಿನ ಹಳೆಯ ಹೆಸರು ಫಾರ್ಮೋಸಾ ಎಂಬುದಾಗಿದೆ. ಈ ದೇಶದ ವಾಯುವ್ಯಕ್ಕೆ ಚೀನಾ, ಈಶಾನ್ಯಕ್ಕೆ ಜಪಾನ್ ಮತ್ತು ದಕ್ಷಿಣಕ್ಕೆ ಫಿಲಿಪ್ಪೀನ್ಸ್ ದೇಶಗಳಿವೆ.

ಒಟ್ಟು ೩೫,೮೦೮ ಚದರ ಕಿಮೀ ವಿಸ್ತಾರವಾದ ಭೂಪ್ರದೇಶವನ್ನು ಹೊಂದಿರುವ ತೈವಾನ್, ಪೂರ್ವದಲ್ಲಿ ಮೂರನೇ ಎರಡು ಭಾಗದಷ್ಟು ಪರ್ವತ ಶ್ರೇಣಿಗಳಿಂದ ಆವೃತವಾಗಿದೆ. ತೈಪೆ ತೈವಾನಿನ ರಾಜಧಾನಿ.

ಚೀನಿ ಗಣರಾಜ್ಯ
中華民國(ಚೀನೀ ಲಿಪಿ)
ಜಾಂಗ್‍ಹುಆ ಮಿನ್ಗುಓ(ಚೀನೀ ಉಚ್ಚಾರ)
Flag of ತೈವಾನ್
Flag
ರಾಷ್ಟ್ರ ಚಿಹ್ನೆ of ತೈವಾನ್
ರಾಷ್ಟ್ರ ಚಿಹ್ನೆ
Motto: None
Anthem: "National Anthem of the Republic of China"
Location of ತೈವಾನ್
Capitalತೈಪೆ
Largest cityತೈಪೆ
Official languagesಮಾಂಡರಿನ್ ಭಾಷೆ
Governmentಅರೆ ಅಧ್ಯಕ್ಷ ಪದ್ಧತಿ
ಚೆನ್ ಶುಇ-ಬಿಯಾನ್
ಅನೆಟ್ ಲು
ಸು ತ್ಸೆಂಗ್-ಚಾಂಗ್
ಸ್ಥಾಪನೆ 
• ಘೋಷಿತ
ಅಕ್ಟೋಬರ್ ೧೦, ೧೯೧೧
• ಸ್ಥಾಪಿತ
ಜನವರಿ ೧, ೧೯೧೨
• ಟೈವಾನ್ ದ್ವೀಪಕ್ಕೆ ಸ್ಥಳಾಂತರ
ಡಿಸೆಂಬರ್ ೭, ೧೯೪೯
• Water (%)
2.8
Population
• June 2006 estimate
22,814,636 (47th 2)
GDP (PPP)2005 estimate
• Total
$631.2 billion (16th)
• Per capita
$27,600 (24th)
HDI (2003)0.910
very high · 25th if ranked 3
CurrencyNew Taiwan Dollar (NT$) (TWD)
Time zoneUTC+8 (CST)
• Summer (DST)
None
Calling code886
Internet TLD.tw
"https://kn.wikipedia.org/w/index.php?title=ತೈವಾನ್&oldid=1092150" ಇಂದ ಪಡೆಯಲ್ಪಟ್ಟಿದೆ