ಎಸ್ಟೊನಿಯ

Wikipedia ಇಂದ

ಇಲ್ಲಿಗೆ ಹೋಗು: ಸಂಚರಣೆ, ಹುಡುಕು
Eesti Vabariik
ಎಸ್ಟಿ ವಬರೀಕ್

ಎಸ್ಟೊನಿಯ ಗಣರಾಜ್ಯ
ಎಸ್ಟೊನಿಯ ದೇಶದ ಧ್ವಜ ಎಸ್ಟೊನಿಯ ದೇಶದ Coat of arms
ಧ್ವಜ Coat of arms
ರಾಷ್ಟ್ರಗೀತೆ: Mu isamaa, mu õnn ja rõõm

Location of ಎಸ್ಟೊನಿಯ

ರಾಜಧಾನಿ ತಾಲ್ಲಿನ್
59°26′N 24°45′E
ಅತ್ಯಂತ ದೊಡ್ಡ ನಗರ ರಾಜಧಾನಿ
ಅಧಿಕೃತ ಭಾಷೆ(ಗಳು) ಎಸ್ಟೊನಿಯದ ಭಾಷೆ 1
ಸರಕಾರ ಸಂಸದೀಯ ಪ್ರಜಾತಂತ್ರ
 - ರಾಷ್ಟ್ರಪತಿ ತೂಮಸ್ ಹೆಂಡ್ರಿಕ್ ಇಲ್ವೇಸ್
 - ಪ್ರಧಾನ ಮಂತ್ರಿ ಆಂಡ್ರಸ್ ಅನ್ಸಿಪ್
ಸ್ವಾತಂತ್ರ್ಯ ರಷ್ಯಾ ಸಾಮ್ರಾಜ್ಯ ಮತ್ತು ಜರ್ಮನಿ ಸಾಮ್ರಾಜ್ಯಗಳಿಂದ 
 - ಘೋಷಿತ ಫೆಬ್ರುವರಿ ೨೪ ೧೯೧೮ 
 - ಮನ್ನಿತ ಫೆಬ್ರುವರಿ ೨ ೧೯೨೦ 
 - ಸೋವಿಯೆಟ್ ಒಕ್ಕೂಟದ ಸ್ವಾಧೀನಕ್ಕೆ ಜೂನ್ ೧೬ ೧೯೪೦ 
 - ಪುನರ್ಘೋಷಣೆ ಆಗಸ್ಟ್ ೨೦ ೧೯೯೧ 
ಯುರೋಪಿನ ಒಕ್ಕೂಟ
ಸೇರಿದ ದಿನಾಂಕ
ಮೇ ೧, ೨೦೦೪
ವಿಸ್ತೀರ್ಣ  
 - ಒಟ್ಟು ವಿಸ್ತೀರ್ಣ 45,226 ಚದುರ ಕಿಮಿ ;  (೧೩೨ನೇ)
  17,413 ಚದುರ ಮೈಲಿ 
 - ನೀರು (%) 4.56%
ಜನಸಂಖ್ಯೆ  
 - ೨೦೦೭ರ ಅಂದಾಜು 1,342,409 (೧೫೧ನೇ)
 - ೨೦೦೦ರ ಜನಗಣತಿ 1,376,743
 - ಸಾಂದ್ರತೆ ೨೯ /ಚದುರ ಕಿಮಿ ;  (೧೭೩ನೇ)
೭೫ /ಚದುರ ಮೈಲಿ 
ರಾಷ್ಟ್ರೀಯ ಉತ್ಪನ್ನ (PPP) ೨೦೦೬ರ ಅಂದಾಜು
 - ಒಟ್ಟು $26.85 billion (೧೦೬ನೇ)
 - ತಲಾ $20,300 (೪೨ನೇ)
ಮಾನವ ಅಭಿವೃದ್ಧಿ
ಸೂಚಿಕ
(೨೦೦೪)
0.858 (೪೦ನೇ) – ಉತ್ತಮ
ಕರೆನ್ಸಿ ಎಸ್ಟೊನಿಯದ ಕ್ರೂನ್ (EEK)
ಕಾಲಮಾನ EET (UTC+2)
 - Summer (DST) EEST (UTC+3)
ಅಂತರ್ಜಾಲ TLD .ee²
ದೂರವಾಣಿ ಕೋಡ್ +372

ಎಸ್ಟೊನಿಯ, ಅಧಿಕೃತವಾಗಿ ಎಸ್ಟೊನಿಯ ಗಣರಾಜ್ಯ ([[|Eesti or Eesti Vabariik]] ; ಜರ್ಮನ್: Estland), ಉತ್ತರ ಯುರೋಪ್ನ ಒಂದು ದೇಶ. ದಕ್ಷಿಣಕ್ಕೆ ಲಾಟ್ವಿಯ, ಪೂರ್ವಕ್ಕೆ ರಷ್ಯಾಗಳೊಂದಿಗೆ ಎಸ್ಟೊನಿಯ ಭೂಗಡಗಳನ್ನು ಹೊಂದಿದೆ. ಉತ್ತರಕ್ಕೆ ಫಿನ್‍ಲ್ಯಾಂಡ್ ಇಂದ ಫಿನ್‍ಲ್ಯಾಂಡ್ ಕೊಲ್ಲಿ ಮತ್ತು ಸ್ವೀಡನ್ ಇಂದ ಬಾಲ್ಟಿಕ್ ಸಮುದ್ರಗಳಿಂದ ಬೇರ್ಪಟ್ಟಿದೆ. ಎಸ್ಟೊನಿಯ ಯುರೋಪಿನ ಒಕ್ಕೂಟ ಮತ್ತು ನೇಟೊಗಳ ಸದಸ್ಯ ರಾಷ್ಟ್ರ.

ವೈಯಕ್ತಿಕ ಉಪಕರಣಗಳು
ಇತರ ಭಾಷೆಗಳು