Wikipedia ಇಂದ
(
ವಿಶ್ವಸಂಸ್ಥೆ ಇಂದ ಪುನರ್ನಿರ್ದೇಶಿತ)
ಸಂಯುಕ್ತ ರಾಷ್ಟ್ರ ಸಂಸ್ಥೆ (ಅಥವ 'ವಿಶ್ವಸಂಸ್ಥೆ') ೧೯೪೫ರಲ್ಲಿ ಸ್ಥಾಪಿತಗೊಂಡ ಅಂತರರ್‍ಆಷ್ಟ್ರೀಯ ಸಂಸ್ಥೆ. ಎರಡನೆ ವಿಶ್ವ ಯುದ್ಧದ ನಂತರ ಯುಧ್ದ ವಿಜಯಿ ದೇಶಗಳಾದ ಫ್ರಾನ್ಸ್, ಯು.ಎಸ್.ಎ., ಚೀನಾ, ಸೋವಿಯಟ್ ಸಂಸ್ಥಾನ ಮತ್ತು ಯು.ಕೆ. ದೇಶಗಳ ಪ್ರತಿನಿಧಿಗಳು ಈ ಸಂಸ್ಥೆಯ ರೂಪರೇಖೆಗಳನ್ನು ಸ್ಥಾಪಿಸಿದರು. ನಂತರ, ಜೂನ್ ೨೬, ೧೯೪೫ರಲ್ಲಿ ೫೧ ರಾಷ್ಟ್ರಗಳು ಒಂದುಗೂಡಿ ಈ ಸಂಸ್ಥೆಯ ಸ್ಥಾಪನೆಯನ್ನು ಅಂಗೀಕರಿಸಿದರು.
೨೦೦೬ ರ ಜುಲೈ ೩ ರ ಪಟ್ಟಿಯಂತೆ ವಿಶ್ವಸಂಸ್ಥೆಯಲ್ಲಿ ಈ ಕೆಳಕಂಡ ರಾಷ್ಟ್ರಗಳು ಸದಸ್ಯತ್ವವನ್ನು ಹೊಂದಿದ್ದವು.
[ಬದಲಾಯಿಸಿ] ವಿಶ್ವಸಂಸ್ಥೆಯ ಸದಸ್ಯ ರಾಷ್ಟ್ರಗಳು
ಕ್ರಮ
ಸಂಖ್ಯೆ |
ರಾಷ್ಟ್ರ |
ಸದಸ್ಯತ್ವ ಪಡೆದ ದಿನ |
| 1 |
ಅಫ್ಘಾನಿಸ್ತಾನ್ |
19 ನವೆಂಬರ್, 1946 |
| 2 |
ಅಲ್ಬೇನಿಯ |
14 ಡಿಸೆಂಬರ್, 1955 |
| 3 |
ಅಲ್ಜೀರಿಯ |
8 ಅಕ್ಟೋಬರ್, 1962 |
| 4 |
ಆಂಡೊರ್ರ |
28 ಜುಲೈ, 1993 |
| 5 |
ಅಂಗೋಲ |
1 ಡಿಸೆಂಬರ್, 1976 |
| 6 |
ಆಂಟಿಗುವ ಮತ್ತು ಬಾರ್ಬುಡ |
11 ನವೆಂಬರ್, 1981 |
| 7 |
ಅರ್ಜೆಂಟೀನ |
24 ಅಕ್ಟೋಬರ್, 1945 |
| 8 |
ಆರ್ಮೆನಿಯ |
2 ಮಾರ್ಚ್, 1992 |
| 9 |
ಆಸ್ಟ್ರೇಲಿಯ |
1 ನವೆಂಬರ್, 1945 |
| 10 |
ಆಸ್ತ್ರಿಯ |
14 ಡಿಸೆಂಬರ್, 1955 |
| 11 |
ಅಝರ್ಬೈಜಾನ್ |
2 ಮಾರ್ಚ್, 1992 |
| 12 |
ಬಹಮಾಸ್ |
18 ಸೆಪ್ಟೆಂಬರ್, 1973 |
| 13 |
ಬಹ್ರೈನ್ |
21 ಸೆಪ್ಟೆಂಬರ್, 1971 |
| 14 |
ಬಾಂಗ್ಲಾದೇಶ್ |
17 ಸೆಪ್ಟೆಂಬರ್, 1974 |
| 15 |
ಬಾರ್ಬಡೋಸ್ |
9 ಡಿಸೆಂಬರ್, 1966 |
| 16 |
ಬೆಲಾರಸ್ |
24 ಅಕ್ಟೋಬರ್, 1945 |
| 17 |
ಬೆಲ್ಜಿಯಮ್ |
27 ಡಿಸೆಂಬರ್, 1945 |
| 18 |
ಬೆಲಿಝ್ |
25 ಸೆಪ್ಟೆಂಬರ್, 1981 |
| 19 |
ಬೆನಿನ್ |
20 ಸೆಪ್ಟೆಂಬರ್, 1960 |
| 20 |
ಭೂತಾನ್ |
21 ಸೆಪ್ಟೆಂಬರ್, 1971 |
| 21 |
ಬೊಲಿವಿಯ |
14 ನವೆಂಬರ್, 1945 |
| 22 |
ಬೋಸ್ನಿಯ ಮತ್ತು ಹೆರ್ಝೆಗೋವಿನ |
22 ಮೇ, 1992 |
| 23 |
ಬೋಟ್ಸ್ವಾನ |
17 ಅಕ್ಟೋಬರ್, 1966 |
| 24 |
ಬ್ರೆಝಿಲ್ |
24 ಅಕ್ಟೋಬರ್, 1945 |
| 25 |
ಬ್ರುನೈ ದಾರುಸ್ಸಲಾಮ್ |
21 ಸೆಪ್ಟೆಂಬರ್, 1984 |
| 26 |
ಬಲ್ಗೇರಿಯ |
14 ಡಿಸೆಂಬರ್, 1955 |
| 27 |
ಬುರ್ಕಿನಾ ಫಾಸೊ |
20 ಸೆಪ್ಟೆಂಬರ್, 1960 |
| 28 |
ಬುರುಂಡಿ |
18 ಸೆಪ್ಟೆಂಬರ್, 1962 |
| 29 |
ಕಾಂಬೋಡಿಯ |
14 ಡಿಸೆಂಬರ್, 1955 |
| 30 |
ಕೆಮೆರೂನ್ |
20 ಸೆಪ್ಟೆಂಬರ್, 1960 |
| 31 |
ಕೆನಡ |
9 ನವೆಂಬರ್, 1945 |
| 32 |
ಕೇಪ್ ವರ್ಡೆ |
16 ಸೆಪ್ಟೆಂಬರ್, 1975 |
| 33 |
ಸೆಂಟ್ರಲ್ ಅಫ್ರಿಕನ್ ರಿಪಬ್ಲಿಕ್ |
20 ಸೆಪ್ಟೆಂಬರ್, 1960 |
| 34 |
ಚಾಡ್ |
20 ಸೆಪ್ಟೆಂಬರ್, 1960 |
| 35 |
ಚಿಲಿ |
24 ಅಕ್ಟೋಬರ್, 1945 |
| 36 |
ಚೀನಾ |
24 ಅಕ್ಟೋಬರ್, 1945 |
| 37 |
ಕೊಲಂಬಿಯ |
5 ನವೆಂಬರ್, 1945 |
| 38 |
ಕೊಮೋರೋಸ್ |
12 ನವೆಂಬರ್, 1975 |
| 39 |
ಕಾಂಗೋ |
20 ಸೆಪ್ಟೆಂಬರ್, 1960 |
| 40 |
ಕೋಸ್ಟರಿಕ |
2 ನವೆಂಬರ್, 1945 |
| 41 |
ಕೋತ್ ದ ಐವರಿ ( ಐವರಿ ಕೋಸ್ಟ್ ) |
20 ಸೆಪ್ಟೆಂಬರ್, 1960 |
| 42 |
ಕ್ರೊಯೇಷಿಯ |
22 ಮೇ, 1992 |
| 43 |
ಕ್ಯೂಬಾ |
24 ಅಕ್ಟೋಬರ್, 1945 |
| 44 |
ಸೈಪ್ರಸ್ |
20 ಸೆಪ್ಟೆಂಬರ್, 1960 |
| 45 |
ಝೆಕ್ ರಿಪಬ್ಲಿಕ್ |
19 ಜನವರಿ, 1993 |
| 46 |
ಡೆಮೊಕ್ರಾಟಿಕ್ ಪೀಪಲ್ಸ್ ರಿಪಬ್ಲಿಕ್ ಆಫ್ ಕೊರಿಯ ( ಉತ್ತರ ಕೊರಿಯ) |
17 ಸೆಪ್ಟೆಂಬರ್, 1991 |
| 47 |
ಡೆಮೊಕ್ರಾಟಿಕ್ ರಿಪಬ್ಲಿಕ್ ಆಫ್ ದ ಕಾಂಗೊ |
20 ಸೆಪ್ಟೆಂಬರ್, 1960 |
| 48 |
ಡೆನ್ಮಾರ್ಕ್ |
24 ಅಕ್ಟೋಬರ್, 1945 |
| 49 |
ಜಿಬೌಟಿ |
20 ಸೆಪ್ಟೆಂಬರ್, 1977 |
| 50 |
ಡೊಮಿನಿಕ |
18 ಡಿಸೆಂಬರ್, 1978 |
| 51 |
ಡೊಮಿನಿಕನ್ ರಿಪಬ್ಲಿಕ್ |
24 ಅಕ್ಟೋಬರ್, 1945 |
| 52 |
ಈಕ್ವೆಡೋರ್ |
21 ಡಿಸೆಂಬರ್, 1945 |
| 53 |
ಈಜಿಪ್ಟ್ |
24 ಅಕ್ಟೋಬರ್, 1945 |
| 54 |
ಎಲ್ ಸಾಲ್ವಡೋರ್ |
24 ಅಕ್ಟೋಬರ್, 1945 |
| 55 |
ಈಕ್ವೆಟೋರಿಯಲ್ ಗಿನಿಯ |
12 ನವೆಂಬರ್, 1968 |
| 56 |
ಎರಿಟ್ರಿಯ |
28 ಮೇ, 1993 |
| 57 |
ಎಸ್ಟೋನಿಯ |
17 ಸೆಪ್ಟೆಂಬರ್, 1991 |
| 58 |
ಇಥಿಯೋಪಿಯ |
13 ನವೆಂಬರ್, 1945 |
| 59 |
ಫಿಜಿ |
13 ಅಕ್ಟೋಬರ್, 1970 |
| 60 |
ಫಿನ್ಲಂಡ್ |
14 ಡಿಸೆಂಬರ್, 1955 |
| 61 |
ಫ್ರಾನ್ಸ್ |
24 ಅಕ್ಟೋಬರ್, 1945 |
| 62 |
ಗೆಬೊನ್ |
20 ಸೆಪ್ಟೆಂಬರ್, 1960 |
| 63 |
ಗ್ಯಾಂಬಿಯ |
21 ಸೆಪ್ಟೆಂಬರ್, 1965 |
| 64 |
ಜಾರ್ಜಿಯ |
31 ಜುಲೈ, 1992 |
| 65 |
ಜರ್ಮನಿ |
18 ಸೆಪ್ಟೆಂಬರ್, 1973 |
| 66 |
ಘಾನಾ |
8 ಮಾರ್ಚ್, 1957 |
| 67 |
ಗ್ರೀಸ್ |
25 ಅಕ್ಟೋಬರ್, 1945 |
| 68 |
ಗ್ರೆನಾಡ |
17 ಸೆಪ್ಟೆಂಬರ್, 1974 |
| 69 |
ಗ್ವಾಟೆಮಾಲ |
21 ನವೆಂಬರ್, 1945 |
| 70 |
ಗಿನಿಯ |
12 ಡಿಸೆಂಬರ್, 1958 |
| 71 |
ಗಿನಿ-ಬಿಸ್ಸಾವ್ |
17 ಸೆಪ್ಟೆಂಬರ್, 1974 |
| 72 |
ಗಯಾನ |
20 ಸೆಪ್ಟೆಂಬರ್, 1966 |
| 73 |
ಹೈಟಿ |
24 ಅಕ್ಟೋಬರ್, 1945 |
| 74 |
ಹೊಂಡುರಾಸ್ |
17 ಡಿಸೆಂಬರ್, 1945 |
| 75 |
ಹಂಗರಿ |
14 ಡಿಸೆಂಬರ್, 1955 |
| 76 |
ಐಸ್ಲಾಂದ್ |
19 ನವೆಂಬರ್, 1946 |
| 77 |
ಭಾರತ |
30 ಅಕ್ಟೋಬರ್, 1945 |
| 78 |
ಇಂಡೋನೇಷ್ಯಾ |
28 ಸೆಪ್ಟೆಂಬರ್ , 1950 |
| 79 |
ಇರಾನ್ |
24 ಅಕ್ಟೋಬರ್, 1945 |
| 80 |
ಇರಾಖ್ |
21 ಡಿಸೆಂಬರ್, 1945 |
| 81 |
ಐರ್ಲಂಡ್ |
14 ಡಿಸೆಂಬರ್, 1955 |
| 82 |
ಇಸ್ರೇಲ್ |
11 ಮೇ, 1949 |
| 83 |
ಇಟಲಿ |
14 ಡಿಸೆಂಬರ್, 1955 |
| 84 |
ಜಮೈಕ |
18 ಸೆಪ್ಟೆಂಬರ್, 1962 |
| 85 |
ಜಪಾನ್ |
18 ಡಿಸೆಂಬರ್, 1956 |
| 86 |
ಜೋರ್ಡಾನ್ |
14 ಡಿಸೆಂಬರ್, 1955 |
| 87 |
ಕಝಕ್ ಸ್ತಾನ್ |
2 ಮಾರ್ಚ್, 1992 |
| 88 |
ಕೆನ್ಯಾ |
16 ಡಿಸೆಂಬರ್, 1963 |
| 89 |
ಕಿರಿಬಾಟಿ |
14 ಸೆಪ್ಟೆಂಬರ್, 1999 |
| 90 |
ಕುವೈಟ್ |
14 ಮೇ, 1963 |
| 91 |
ಕಿರ್ಗಿಝ್ ಸ್ತಾನ್ |
2 ಮಾರ್ಚ್, 1992 |
| 92 |
ಲಾವೋಸ್ |
14 ಡಿಸೆಂಬರ್, 1955 |
| 93 |
ಲಾಟ್ವಿಯ |
17 ಸೆಪ್ಟೆಂಬರ್, 1991 |
| 94 |
ಲೆಬನಾನ್ |
24 ಅಕ್ಟೋಬರ್, 1945 |
| 95 |
ಲೆಸೊಥೊ |
17 ಅಕ್ಟೋಬರ್, 1966 |
| 96 |
ಲೈಬೀರಿಯ |
2 ನವೆಂಬರ್, 1945 |
| 97 |
ಲಿಬಿಯಾ |
14 ಡಿಸೆಂಬರ್, 1955 |
| 98 |
ಲಿಖ್ಟೆನ್ ಸ್ಟೈನ್ |
18 ಸೆಪ್ಟೆಂಬರ್, 1990 |
| 99 |
ಲಿಥುವೇನಿಯ |
17 ಸೆಪ್ಟೆಂಬರ್, 1991 |
| 100 |
ಲಕ್ಸೆಂಬರ್ಗ್ |
24 ಅಕ್ಟೋಬರ್, 1945 |
| 101 |
ಮಡಗಾಸ್ಕರ್ |
20 ಸೆಪ್ಟೆಂಬರ್, 1960 |
| 102 |
ಮಲಾವಿ |
1 ಡಿಸೆಂಬರ್, 1964 |
| 103 |
ಮಲೇಷ್ಯಾ |
17 ಸೆಪ್ಟೆಂಬರ್, 1957 |
| 104 |
ಮಾಲ್ಡೀವ್ಸ್ |
21 ಸೆಪ್ಟೆಂಬರ್, 1965 |
| 105 |
ಮಾಲಿ |
28 ಸೆಪ್ಟೆಂಬರ್, 1960 |
| 106 |
ಮಾಲ್ಟ |
1 ಡಿಸೆಂಬರ್, 1964 |
| 107 |
ಮಾರ್ಶಲ್ ಐಲಂಡ್ಸ್ |
17 ಸೆಪ್ಟೆಂಬರ್, 1991 |
| 108 |
ಮಾರಿಟಾನಿಯ |
27 ಅಕ್ಟೋಬರ್, 1961 |
| 109 |
ಮಾರಿಷಸ್ |
24 ಎಪ್ರಿಲ್, 1968 |
| 110 |
ಮೆಕ್ಸಿಕೋ |
7 ನವೆಂಬರ್, 1945 |
| 111 |
ಮೈಕ್ರೋನೇಷ್ಯಾ |
17 ಸೆಪ್ಟೆಂಬರ್, 1991 |
| 112 |
ಮೋಲ್ಡೋವಾ |
2 ಮಾರ್ಚ್, 1992 |
| 113 |
ಮೊನಾಕೋ |
28 ಮೇ, 1993 |
| 114 |
ಮಂಗೋಲಿಯ |
27 ಅಕ್ಟೋಬರ್, 1961 |
| 115 |
ಮೋಂಟೆನಿಗ್ರೋ |
28 ಜೂನ್, 2006 |
| 116 |
ಮೊರಾಕ್ಕೋ |
12 ನವೆಂಬರ್, 1956 |
| 117 |
ಮೊಝಾಂಬಿಕ್ |
16 ಸೆಪ್ಟೆಂಬರ್, 1975 |
| 118 |
ಮ್ಯಾನ್ಮಾರ್ |
19 ಎಪ್ರಿಲ್, 1948 |
| 119 |
ನಮೀಬಿಯ |
23 ಎಪ್ರಿಲ್, 1990 |
| 120 |
ನವುರು |
14 ಸೆಪ್ಟೆಂಬರ್, 1999 |
| 121 |
ನೇಪಾಲ |
14 ಡಿಸೆಂಬರ್, 1955 |
| 122 |
ನೆದರ್ಲಂಡ್ಸ್ |
10 ಡಿಸೆಂಬರ್, 1945 |
| 123 |
ನ್ಯೂಝೀಲಂಡ್ |
24 ಅಕ್ಟೋಬರ್, 1945 |
| 124 |
ನಿಕಾರಾಗುವ |
24 ಅಕ್ಟೋಬರ್, 1945 |
| 125 |
ನೈಜರ್ |
20 ಸೆಪ್ಟೆಂಬರ್, 1960 |
| 126 |
ನೈಜೀರಿಯ |
7 ಅಕ್ಟೋಬರ್, 1960 |
| 127 |
ನಾರ್ವೇ |
27 ನವೆಂಬರ್, 1945 |
| 128 |
ಒಮಾನ್ |
7 ಅಕ್ಟೋಬರ್, 1971 |
| 129 |
ಪಾಕಿಸ್ತಾನ್ |
30 ಸೆಪ್ಟೆಂಬರ್, 1947 |
| 130 |
ಪಲಾವು |
15 ಡಿಸೆಂಬರ್, 1994 |
| 131 |
ಪನಾಮ |
13 ನವೆಂಬರ್, 1945 |
| 132 |
ಪಾಪುವ ನ್ಯೂಗಿನಿ |
10 ಅಕ್ಟೋಬರ್, 1975 |
| 133 |
ಪರಾಗ್ವೆ |
24 ಅಕ್ಟೋಬರ್, 1945 |
| 134 |
ಪೆರು |
31 ಅಕ್ಟೋಬರ್, 1945 |
| 135 |
ಫಿಲಿಪ್ಪೀನ್ಸ್ |
24 ಅಕ್ಟೋಬರ್, 1945 |
| 136 |
ಪೋಲಂಡ್ |
24 ಅಕ್ಟೋಬರ್, 1945 |
| 137 |
ಪೋರ್ಚುಗಲ್ |
14 ಡಿಸೆಂಬರ್, 1955 |
| 138 |
ಖತಾರ್ |
21 ಸೆಪ್ಟೆಂಬರ್, 1971 |
| 139 |
ರಿಪಬ್ಲಿಕ್ ಆಫ್ ಕೊರಿಯ ( ದಕ್ಷಿಣ ಕೊರಿಯ) |
17 ಸೆಪ್ಟೆಂಬರ್, 1991 |
| 140 |
ರೊಮಾನಿಯ |
14 ಡಿಸೆಂಬರ್, 1955 |
| 141 |
ರಷ್ಯನ್ ಫೆಡರೇಶನ್ |
24 ಅಕ್ಟೋಬರ್, 1945 |
| 142 |
ರ್‍ವಾಂಡಾ |
18 ಸೆಪ್ಟೆಂಬರ್, 1962 |
| 143 |
ಸೈಂಟ್ ಕಿಟ್ಟ್ಸ್ ಮತ್ತು ನೇವಿಸ್ |
23 ಸೆಪ್ಟೆಂಬರ್, 1983 |
| 144 |
ಸೈಂಟ್ ಲೂಸಿಯ |
18 ಸೆಪ್ಟೆಂಬರ್, 1979 |
| 145 |
ಸೈಂಟ್ ವಿನ್ಸೆಂಟ್ ಮತ್ತು ಗ್ರೆನಡೈನ್ಸ್ |
16 ಸೆಪ್ಟೆಂಬರ್, 1980 |
| 146 |
ಸಮೋವ |
15 ಡಿಸೆಂಬರ್, 1976 |
| 147 |
ಸಾನ್ ಮರಿನೊ |
2 ಮಾರ್ಚ್, 1992 |
| 148 |
ಸಾವೊ ಟೋಮ್ ಮತ್ತು ಪ್ರಿನ್ಸಿಪಿ |
16 ಸೆಪ್ಟೆಂಬರ್, 1975 |
| 149 |
ಸೌದಿ ಅರೇಬಿಯ |
24 ಅಕ್ಟೋಬರ್, 1945 |
| 150 |
ಸೆನೆಗಾಲ್ |
28 ಸೆಪ್ಟೆಂಬರ್, 1960 |
| 151 |
ಸೆರ್ಬಿಯ |
1 ನವೆಂಬರ್, 2000 |
| 152 |
ಸೇಷೇಲ್ಸ್ |
21 ಸೆಪ್ಟೆಂಬರ್, 1976 |
| 153 |
ಸಿಯೆರ್ರ ಲಿಯೋನ್ |
27 ಸೆಪ್ಟೆಂಬರ್, 1961 |
| 154 |
ಸಿಂಗಪುರ |
21 ಸೆಪ್ಟೆಂಬರ್, 1965 |
| 155 |
ಸ್ಲೊವಾಕಿಯ |
19 ಜನವರಿ, 1993 |
| 156 |
ಸ್ಲೊವೇನಿಯ |
22 ಮೇ, 1992 |
| 157 |
ಸಾಲೊಮನ್ ದ್ವೀಪಗಳು |
19 ಸೆಪ್ಟೆಂಬರ್, 1978 |
| 158 |
ಸೋಮಾಲಿಯ |
20 ಸೆಪ್ಟೆಂಬರ್, 1960 |
| 159 |
ದಕ್ಷಿಣ ಆಫ್ರಿಕಾ |
7 ನವೆಂಬರ್, 1945 |
| 160 |
ಸ್ಪೆಯ್ನ್ |
14 ಡಿಸೆಂಬರ್, 1955 |
| 161 |
ಶ್ರೀ ಲಂಕಾ |
14 ಡಿಸೆಂಬರ್, 1955 |
| 162 |
ಸುಡಾನ್ |
12 ನವೆಂಬರ್, 1956 |
| 163 |
ಸುರಿನಾಮ್ |
4 ಡಿಸೆಂಬರ್, 1975 |
| 164 |
ಸ್ವಾಝಿಲಾಂಡ್ |
24 ಸೆಪ್ಟೆಂಬರ್, 1968 |
| 165 |
ಸ್ವೀಡನ್ |
19 ನವೆಂಬರ್, 1946 |
| 166 |
ಸ್ವಿಟ್ಝರ್ಲಂಡ್ |
10 ಸೆಪ್ಟೆಂಬರ್, 2002 |
| 167 |
ಸಿರಿಯಾ |
24 ಅಕ್ಟೋಬರ್, 1945 |
| 168 |
ತಾಜಿಕಿಸ್ತಾನ್ |
2 ಮಾರ್ಚ್, 1992 |
| 169 |
ಥೈಲಾಂಡ್ |
16 ಡಿಸೆಂಬರ್, 1946 |
| 170 |
ಮ್ಯಾಸೆಡೋನಿಯಾ |
8 ಎಪ್ರಿಲ್, 1993 |
| 171 |
ಟಿಮೋರ್ |
27 ಸೆಪ್ಟೆಂಬರ್, 2002 |
| 172 |
ಟೋಗೋ |
20 ಸೆಪ್ಟೆಂಬರ್, 1960 |
| 173 |
ಟೋಂಗಾ |
14 ಸೆಪ್ಟೆಂಬರ್, 1999 |
| 174 |
ಟ್ರಿನಿಡಾಡ್ ಮತ್ತು ಟೊಬಾಗೋ |
18 ಸೆಪ್ಟೆಂಬರ್, 1962 |
| 175 |
ಟ್ಯುನೀಶಿಯ |
12 ನವೆಂಬರ್, 1956 |
| 176 |
ಟರ್ಕಿ |
24 ಅಕ್ಟೋಬರ್, 1945 |
| 177 |
ಟುರ್ಕ್ ಮೇನಿಸ್ತಾನ್ |
2 ಮಾರ್ಚ್, 1992 |
| 178 |
ಟುವಾಲು |
5 ಸೆಪ್ಟೆಂಬರ್, 2000 |
| 179 |
ಉಗಾಂಡ |
25 ಅಕ್ಟೋಬರ್, 1962 |
| 180 |
ಉಕ್ರೇನ್ |
24 ಅಕ್ಟೋಬರ್, 1945 |
| 181 |
ಯು. ಎ. ಇ. |
9 ಡಿಸೆಂಬರ್, 1971 |
| 182 |
ಯುನೈಟೆಡ್ ಕಿಂಗ್ಡಂ |
24 ಅಕ್ಟೋಬರ್, 1945 |
| 183 |
ಟಾಂಝಾನಿಯಾ |
14 ಡಿಸೆಂಬರ್, 1961 |
| 184 |
ಯು.ಎಸ್.ಎ |
24 ಅಕ್ಟೋಬರ್, 1945 |
| 185 |
ಉರುಗ್ವೆ |
18 ಡಿಸೆಂಬರ್, 1945 |
| 186 |
ಉಝ್ಬೆಕಿಸ್ತಾನ್ |
2 ಮಾರ್ಚ್, 1992 |
| 187 |
ವನುವಾಟು |
15 ಸೆಪ್ಟೆಂಬರ್, 1981 |
| 188 |
ವೆನೆಝುವೇಲ |
15 ನವೆಂಬರ್, 1945 |
| 189 |
ವಿಯೆಟ್ನಾಂ |
20 ಸೆಪ್ಟೆಂಬರ್, 1977 |
| 190 |
ಯೆಮೆನ್ |
30 ಸೆಪ್ಟೆಂಬರ್, 1947 |
| 191 |
ಝಾಂಬಿಯ |
1 ಡಿಸೆಂಬರ್, 1964 |
| 192 |
ಝಿಂಬಾಬ್ವೆ |
25 ಆಗಸ್ಟ್, 1980 |