ಮಾರ್ಶಲ್ ದ್ವೀಪಗಳು
ವಿಕಿಪೀಡಿಯ ಇಂದ
| ಧ್ಯೇಯ: "ಜಂಟಿ ಪ್ರಯತ್ನದ ಮೂಲಕ ಸಾಧನೆ" | |
| ರಾಷ್ಟ್ರಗೀತೆ: ಎಂದೆಂದಿಗೂ ಮಾರ್ಷಲ್ ದ್ವೀಪಗಳು | |
| ರಾಜಧಾನಿ | ಮಜುರೊ |
| ಅತ್ಯಂತ ದೊಡ್ಡ ನಗರ | ರಾಜಧಾನಿ |
| ಅಧಿಕೃತ ಭಾಷೆ(ಗಳು) | ಮಾರ್ಷಲೀಸ್ ಭಾಷೆ, ಇಂಗ್ಲಿಷ್ |
| ಸರಕಾರ | |
| - ರಾಷ್ಟ್ರಾಧ್ಯಕ್ಷ | ಲಿಟೋಕ್ವ ಟೊಮೈಂಗ್ |
| ಸ್ವಾತಂತ್ರ್ಯ | |
| - ಯು.ಎಸ್.ಎ. ಇಂದ | ಅಕ್ಟೋಬರ್ 21 1986 |
| ವಿಸ್ತೀರ್ಣ | |
| - ಒಟ್ಟು ವಿಸ್ತೀರ್ಣ | 181 ಚದರ ಕಿಮಿ ; (213ನೆಯದು) |
| 69.8 ಚದರ ಮೈಲಿ | |
| - ನೀರು (%) | ನಗಣ್ಯ |
| ಜನಸಂಖ್ಯೆ | |
| - July 2005ರ ಅಂದಾಜು | 61,963 (205ನೆಯದು) |
| - 2003ರ ಜನಗಣತಿ | 56,429 |
| - ಸಾಂದ್ರತೆ | 326 /ಚದರ ಕಿಮಿ ; (28ನೆಯದು) 846 /ಚದರ ಮೈಲಿ |
| ರಾಷ್ಟ್ರೀಯ ಉತ್ಪನ್ನ (PPP) | 2001ರ ಅಂದಾಜು |
| - ಒಟ್ಟು | $115 ಮಿಲಿಯನ್ (220ನೆಯದು) |
| - ತಲಾ | $2,900 (2005ರ ಅಂದಾಜು) (195ನೆಯದು) |
| ಮಾನವ ಅಭಿವೃದ್ಧಿ ಸೂಚಿಕ (n/a) |
n/a (n/a) – ಸ್ಥಾನ ನೀಡಲಾಗಿಲ್ಲ |
| ಕರೆನ್ಸಿ | ಯು.ಎಸ್. ಡಾಲರ್ (USD) |
| ಕಾಲಮಾನ | (UTC+12) |
| ಅಂತರ್ಜಾಲ TLD | .mh |
| ದೂರವಾಣಿ ಕೋಡ್ | +692 |
ಮಾರ್ಷಲ್ ದ್ವೀಪಗಳು ( ಅಧಿಕೃತವಾಗಿ ಮಾರ್ಷಲ್ ದ್ವೀಪಗಳ ಗಣರಾಜ್ಯ ) ಪಶ್ಚಿಮ ಶಾಂತ ಮಹಾಸಾಗರದಲ್ಲಿನ ಮೈಕ್ರೋನೇಷ್ಯಾದ ಒಂದು ದ್ವೀಪರಾಷ್ಟ್ರ. ಇದು ನೌರು ಮತ್ತು ಕಿರಿಬಾಟಿಗಳ ಉತ್ತರದಲ್ಲಿ ಮತ್ತು ಮೈಕ್ರೋನೇಷ್ಯಾ ಒಕ್ಕೂಟ ರಾಜ್ಯಗಳ ಪೂರ್ವಕ್ಕಿದೆ.
