ಕಿರಿಬಾಟಿ
Wikipedia ಇಂದ
| ಧ್ಯೇಯ: Te Mauri, Te Raoi ao Te Tabomoa (ಆರೋಗ್ಯ, ಶಾಂತಿ ಮತ್ತು ಸಮೃದ್ಧಿ) |
|
| ರಾಷ್ಟ್ರಗೀತೆ: Teirake Kaini Kiribati | |
| ರಾಜಧಾನಿ | ದಕ್ಷಿಣ ತರಾವ |
| ಅತ್ಯಂತ ದೊಡ್ಡ ನಗರ | ದಕ್ಷಿಣ ತರಾವ |
| ಅಧಿಕೃತ ಭಾಷೆ(ಗಳು) | ಆಂಗ್ಲ, ಗಿಲ್ಬರ್ಟೀಸ್ |
| ಸರಕಾರ | ಗಣರಾಜ್ಯ |
| - ರಾಷ್ಟ್ರಪತಿ | ಅನೊಟೆ ಟೋಂಗ್ |
| ಸ್ವಾತಂತ್ರ್ಯ | |
| - ಯುನೈಟೆಡ್ ಕಿಂಗ್ಡಮ್ ಇಂದ | ಜುಲೈ ೧೨, ೧೯೭೯ |
| ವಿಸ್ತೀರ್ಣ | |
| - ಒಟ್ಟು ವಿಸ್ತೀರ್ಣ | 726 ಚದರ ಕಿಮಿ ; (೧೮೬ನೇ) |
| 280 ಚದರ ಮೈಲಿ | |
| - ನೀರು (%) | 0 |
| ಜನಸಂಖ್ಯೆ | |
| - ಜುಲೈ ೨೦೦೫ರ ಅಂದಾಜು | 105,432 (197th) |
| - ೨೦೦೦ರ ಜನಗಣತಿ | 84,494 |
| - ಸಾಂದ್ರತೆ | 137 /ಚದರ ಕಿಮಿ ; (73rd) 355 /ಚದರ ಮೈಲಿ |
| ರಾಷ್ಟ್ರೀಯ ಉತ್ಪನ್ನ (PPP) | 2005ರ ಅಂದಾಜು |
| - ಒಟ್ಟು | $206 million1 (213th) |
| - ತಲಾ | $2,358 (136th) |
| ಮಾನವ ಅಭಿವೃದ್ಧಿ ಸೂಚಿಕ (೨೦೦೬) |
([[List of countries by Human Development Index|]]) – unranked |
| ಕರೆನ್ಸಿ | ಕಿರಿಬಾಟಿ ಡಾಲರ್ |
| ಕಾಲಮಾನ | (UTC+12, +13, +14) |
| ಅಂತರ್ಜಾಲ TLD | .ki |
| ದೂರವಾಣಿ ಕೋಡ್ | +686 |
| 1 Supplemented by a nearly equal amount from external sources. | |
ಕಿರಿಬಾಟಿ (ಗಿಲ್ಬರ್ಟೀಸ್ ಭಾಷೆಯಲ್ಲಿ: ಕೀರೀಬಾಸ್), ಅಧಿಕೃತವಾಗಿ ಕಿರಿಬಾಟಿ ಗಣರಾಜ್ಯ, ಶಾಂತ ಮಹಾಸಾಗರದಲ್ಲಿ ಒಷ್ಯಾನಿಯದಲ್ಲಿರುವ ಒಂದು ದ್ವೀಪ ರಾಷ್ಟ್ರ. ಭೂಮಧ್ಯರೇಖೆಯ ಎರಡೂ ಕಡೆಯಲ್ಲಿ ೩.೫ ಮಿಲಿಯನ್ ಚದುರ ಕಿ.ಮಿ.ಗಳ ವಿಸ್ತಾರದಲ್ಲಿ ಚದುರಿರುವ ೩೩ ದ್ವೀಪಗಳು ಈ ದೇಶವನ್ನು ಸೇರುತ್ತವೆ. ಈ ದೇಶದ ಸ್ವಾತಂತ್ರ್ಯದ ಮುಂಚಿನ ಹೆಸರಾದ ಗಿಲ್ಬರ್ಟ್ ದ್ವೀಪಗಳು ಪ್ರದೇಶದ ಭಾಷೆಯಲ್ಲಿ ಕಿರಿಬಾಟಿ ಎಂದು ಪರಿವರ್ತನೆಗೊಂಡು ಪ್ರಸ್ತುತ ಹೆಸರು ಬಂದಿದೆ.
