ಟೋಂಗಾ
ವಿಕಿಪೀಡಿಯ ಇಂದ
(ಟೊಂಗಾ ಇಂದ ಪುನರ್ನಿರ್ದೇಶಿತ)
| ಧ್ಯೇಯ: "Ko e Otua mo Tonga ko hoku tofi a" "ದೇವರು ಮತ್ತು ಟೋಂಗಾವನ್ನು ನಾನು ವಾರಸಿನಿಂದ ಹೊಂದಿರುವೆ" |
|
| ರಾಷ್ಟ್ರಗೀತೆ: Ko e fasi o e tu i o e Otu Tonga | |
| ರಾಜಧಾನಿ | ನುಕುಅಲೋಫ |
| ಅತ್ಯಂತ ದೊಡ್ಡ ನಗರ | ರಾಜಧಾನಿ |
| ಅಧಿಕೃತ ಭಾಷೆ(ಗಳು) | ಟೋಂಗನ್,ಇಂಗ್ಲಿಷ್ |
| ಸರಕಾರ | ಅರಸೊತ್ತಿಗೆ |
| - ದೊರೆ | ಜಾರ್ಜ್ ಟುಪೌ - V |
| - ಪ್ರಧಾನಿ | ಡಾ. ಫೆಲೇಟಿ ಸೆವೇಲೆ |
| ಸ್ವಾತಂತ್ರ್ಯ | |
| - ಯು.ಕೆ. ಯಿಂದ | ಜೂನ್ ೪ ೧೯೭೦ |
| ವಿಸ್ತೀರ್ಣ | |
| - ಒಟ್ಟು ವಿಸ್ತೀರ್ಣ | 748 ಚದರ ಕಿಮಿ ; (186ನೆಯದು) |
| 289 ಚದರ ಮೈಲಿ | |
| - ನೀರು (%) | 4 |
| ಜನಸಂಖ್ಯೆ | |
| - ಜುಲೈ 2005ರ ಅಂದಾಜು | 102,000 (194ನೆಯದು) |
| - ಸಾಂದ್ರತೆ | 153 /ಚದರ ಕಿಮಿ ; (67ನೆಯದು1) 396 /ಚದರ ಮೈಲಿ |
| ರಾಷ್ಟ್ರೀಯ ಉತ್ಪನ್ನ (PPP) | 2005ರ ಅಂದಾಜು |
| - ಒಟ್ಟು | $817 ದಶಲಕ್ಷ (167ನೆಯದು) |
| - ತಲಾ | $7,984 (76ನೆಯದು) |
| ಮಾನವ ಅಭಿವೃದ್ಧಿ ಸೂಚಿಕ (2004) |
|
| ಕರೆನ್ಸಿ | ಟೋಂಗನ್ ಪ ಅಂಗಾ (TOP) |
| ಕಾಲಮಾನ | (UTC+13) |
| - ಬೇಸಿಗೆ (DST) | (UTC+13) |
| ಅಂತರ್ಜಾಲ TLD | .to |
| ದೂರವಾಣಿ ಕೋಡ್ | +676 |
ಟೋಂಗಾ ಸಂಸ್ಥಾನವು ದಕ್ಷಿಣ ಶಾಂತಸಾಗರದಲ್ಲಿನಅ ಒಂದು ದ್ವೀಪಗುಚ್ಛ. ನ್ಯೂಜಿಲೆಂಡ್ ಮತ್ತು ಹವಾಯ್ ಗಳ ನಡುವೆ ಫಿಜಿಯ ಪೂರ್ವಕ್ಕೆ ಮತ್ತು ಸಮೋವಾದ ದಕ್ಷಿಣಕ್ಕೆ ಈ ಸಂಸ್ಥಾನವಿದೆ. ಇದಕ್ಕೆ ಫ್ರೆಂಡ್ಲೀ ಐಲೆಂಡ್ಸ್ ಎಂಬ ಇನ್ನೊಂದು ಹೆಸರು ಸಹ ಇದೆ. ಟೋಂಗಾ ಶಾಂತಸಾಗರದ ದ್ವೀಪರಾಷ್ಟ್ರಗಳ ಪೈಕಿ ಏಕೈಕ ಅರಸೊತ್ತಿಗೆ.
