ಸಮೋಅ
ವಿಕಿಪೀಡಿಯ ಇಂದ
| ಧ್ಯೇಯ: Fa'avae i le Atua Samoa "Samoa is founded on God" |
|
| ರಾಷ್ಟ್ರಗೀತೆ: The Banner of Freedom | |
| ರಾಜಧಾನಿ | ಅಪಿಯ |
| ಅತ್ಯಂತ ದೊಡ್ಡ ನಗರ | ರಾಜಧಾನಿ |
| ಅಧಿಕೃತ ಭಾಷೆ(ಗಳು) | ಸಮೋವನ್ ಮತ್ತು ಇಂಗ್ಲಿಷ್ |
| ಸರಕಾರ | ಸಾಂಸದಿಕ ಗಣರಾಜ್ಯ |
| - ಪರಮೋನ್ನತ ನಾಯಕ | ಟುಫುಗ ಎಫಿ |
| - ಪ್ರಧಾನಿ | ಟುಯ್ಲೀಪ ಅಯೊನೊ ಸೈಲೇಲೆ ಮಲೀಲೆಗಾನೊ |
| ಸ್ವಾತಂತ್ರ್ಯ | ನ್ಯೂಜಿಲೆಂಡ್‍ನಿಂದ |
| - ದಿನಾಂಕ | ಜನವರಿ 01 1962 |
| ವಿಸ್ತೀರ್ಣ | |
| - ಒಟ್ಟು ವಿಸ್ತೀರ್ಣ | 2,831 ಚದರ ಕಿಮಿ ; (174ನೆಯದು) |
| 1093 ಚದರ ಮೈಲಿ | |
| - ನೀರು (%) | 0.3% |
| ಜನಸಂಖ್ಯೆ | |
| - July 2007ರ ಅಂದಾಜು | 214,265 (185ನೆಯದು) |
| - ಸಾಂದ್ರತೆ | 65 /ಚದರ ಕಿಮಿ ; (126ನೆಯದು) 169 /ಚದರ ಮೈಲಿ |
| ರಾಷ್ಟ್ರೀಯ ಉತ್ಪನ್ನ (PPP) | 2006ರ ಅಂದಾಜು |
| - ಒಟ್ಟು | $1.218 ಬಿಲಿಯನ್ (166ನೆಯದು) |
| - ತಲಾ | $6,344 (94ನೆಯದು) |
| ಮಾನವ ಅಭಿವೃದ್ಧಿ ಸೂಚಿಕ (2007) |
|
| ಕರೆನ್ಸಿ | ಟಾಲ (WST) |
| ಕಾಲಮಾನ | (UTC-11) |
| ಅಂತರ್ಜಾಲ TLD | .ws |
| ದೂರವಾಣಿ ಕೋಡ್ | +685 |
ಸಮೋವ ( ಅಧಿಕೃತವಾಗಿ ಸ್ವತಂತ್ರ ಸಮೋವ ರಾಜ್ಯ ) ದಕ್ಷಿಣ ಶಾಂತ ಮಹಾಸಾಗರದಲ್ಲಿನ ಸಮೋವ ದ್ವೀಪಗುಚ್ಛದ ಪಶ್ಚಿಮದ ಭಾಗದ ದ್ವೀಪಗಳನ್ನೊಳಗೊಂಡಿರುವ ರಾಷ್ಟ್ರ.
