ಸೇಂಟ್ ಕಿಟ್ಸ್ ಮತ್ತು ನೆವಿಸ್
ವಿಕಿಪೀಡಿಯ ಇಂದ
| ಧ್ಯೇಯ: "Country Above Self" | |
| ರಾಷ್ಟ್ರಗೀತೆ: O Land of Beauty! | |
| ರಾಜಧಾನಿ | ಬಾಸ್ಟೆರ್ |
| ಅತ್ಯಂತ ದೊಡ್ಡ ನಗರ | ರಾಜಧಾನಿ |
| ಅಧಿಕೃತ ಭಾಷೆ(ಗಳು) | ಆಂಗ್ಲ |
| ಸರಕಾರ | ಸಂಸದೀಯ ಪ್ರಜಾತಂತ್ರ (ಕೇಂದ್ರೀಕೃತ ಸಾಂವಿಧಾನಿಕ ಚಕ್ರಾಧಿಪತ್ಯ) |
| - ಚಕ್ರವರ್ತಿ | ಎರಡನೇ ಎಲಿಜಬೆಥ್ |
| - ಗವರ್ನರ್ ಜನರಲ್ | ಸರ್ ಕಟ್ಬೆರ್ತ್ ಸೆಬಾಸ್ಟಿಯನ್ |
| - ಪ್ರಧಾನ ಮಂತ್ರಿ | ಡಾ. ಡೆನ್ಜಿಲ್ ಡೊಗ್ಲಸ್ |
| ಸ್ವಾತಂತ್ರ್ಯ | |
| - ಯುಕೆ ಇಂದ | ಸೆಪ್ಟೆಂಬರ್ ೧೯, ೧೯೮೩ |
| ವಿಸ್ತೀರ್ಣ | |
| - ಒಟ್ಟು ವಿಸ್ತೀರ್ಣ | 261 ಚದರ ಕಿಮಿ ; (207th) |
| 101 ಚದರ ಮೈಲಿ | |
| - ನೀರು (%) | negligible |
| ಜನಸಂಖ್ಯೆ | |
| - ಜುಲೈ ೨೦೦೫ರ ಅಂದಾಜು | 42,696 (209th) |
| - ಸಾಂದ್ರತೆ | 164 /ಚದರ ಕಿಮಿ ; (64th) 424 /ಚದರ ಮೈಲಿ |
| ರಾಷ್ಟ್ರೀಯ ಉತ್ಪನ್ನ (PPP) | ೨೦೦೨ರ ಅಂದಾಜು |
| - ಒಟ್ಟು | $339 million (213th) |
| - ತಲಾ | $14,649 (47th) |
| ಮಾನವ ಅಭಿವೃದ್ಧಿ ಸೂಚಿಕ (೨೦೦೭) |
|
| ಕರೆನ್ಸಿ | ಪೂರ್ವ ಕೆರಿಬ್ಬಿಯನ್ ಡಾಲರ್ (XCD) |
| ಕಾಲಮಾನ | (UTC-4) |
| ಅಂತರ್ಜಾಲ TLD | .kn |
| ದೂರವಾಣಿ ಕೋಡ್ | +1 869 |
ಸೇಂಟ್ ಕಿಟ್ಸ್ ಮತ್ತು ನೆವಿಸ್ ಒಕ್ಕೂಟ (ಅಥವ ಸೇಂಟ್ ಕ್ರಿಸ್ಟೊಫರ್ ಮತ್ತು ನೆವಿಸ್ ಒಕ್ಕೂಟ [೧]), ಕೆರಿಬ್ಬಿಯನ್ ಪ್ರದೇಶದ ಲೀವರ್ಡ್ ದ್ವೀಪಗಳಲ್ಲಿ ಇರುವ ಎರಡು ದ್ವೀಪಗಳ ದೇಶ. ಉತ್ತರ ಅಮೇರಿಕ ಖಂಡದ ಅತ್ಯಂತ ಚಿಕ್ಕ ಮತ್ತು ಅತ್ಯಂತ ಕಡಿಮೆ ಜನಸಂಖ್ಯೆ ಹೊಂದಿರುವ ದೇಶ ಇದು.
- ↑ Both the names Saint Christopher and Saint Kitts are given in the Constitution of Saint Christopher and Nevis.
