ಬೆಲಾರುಸ್

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
Рэспубліка Беларусь
Республика Беларусь
ಬೆಲಾರುಸ್ ಗಣರಾಜ್ಯ
ಬೆಲಾರುಸ್ ದೇಶದ ಧ್ವಜ ಬೆಲಾರುಸ್ ದೇಶದ ಚಿಹ್ನೆ
ಧ್ವಜ ಚಿಹ್ನೆ
ಧ್ಯೇಯ: none
ರಾಷ್ಟ್ರಗೀತೆ: Мы, беларусы (ಬೆಲಾರುಸ್‍ನ ಭಾಷೆಯಲ್ಲಿ)
ಮಯ್, ಬೆರಾರುಸಿ
(ನಾವು, ಬೆಲಾರುಸಿನವರು)

Location of ಬೆಲಾರುಸ್

ರಾಜಧಾನಿ ಮಿನ್ಸ್ಕ್
53°55′N 27°33′E
ಅತ್ಯಂತ ದೊಡ್ಡ ನಗರ ರಾಜಧಾನಿ
ಅಧಿಕೃತ ಭಾಷೆ(ಗಳು) ಬೆಲಾರುಸಿನ ಭಾಷೆ, ರಷ್ಯನ್ ಭಾಷೆ
ಸರಕಾರ ರಾಷ್ಟ್ರಪತಿ ಆಡಳಿತ ಗಣರಾಜ್ಯ
 - ರಾಷ್ಟ್ರಪತಿ ಅಲೆಕ್ಸಾಂಡರ್ ಲುಕಶೆಂಕೊ
 - ಪ್ರಧಾನ ಮಂತ್ರಿ ಸೆರ್ಗೆ ಸಿಡೊರ್ಸ್ಕಿ
ಸ್ವಾತಂತ್ರ್ಯ ಸೋವಿಯೆಟ್ ಒಕ್ಕೂಟದಿಂದ 
 - ಘೋಷಿತ ಜುಲೈ ೨೭, ೧೯೯೦ 
 - ಸ್ಥಾಪನೆ ಆಗಸ್ಟ್ ೨೫, ೧೯೯೧ 
 - ಅಧಿಕೃತವಾಗಿ ಪ್ರಾರಂಭ ಡಿಸೆಂಬರ್ ೨೫, ೧೯೯೧ 
ವಿಸ್ತೀರ್ಣ  
 - ಒಟ್ಟು ವಿಸ್ತೀರ್ಣ 207,600 ಚದರ ಕಿಮಿ ;  (85th)
  80,155 ಚದರ ಮೈಲಿ 
 - ನೀರು (%) negligible (183 km²)1
ಜನಸಂಖ್ಯೆ  
 - ೨೦೦೭ರ ಅಂದಾಜು 9,724,723 (86th)
 - ೧೯೯೯ರ ಜನಗಣತಿ 10,045,237
 - ಸಾಂದ್ರತೆ 49 /ಚದರ ಕಿಮಿ ;  (142nd)
127 /ಚದರ ಮೈಲಿ 
ರಾಷ್ಟ್ರೀಯ ಉತ್ಪನ್ನ (PPP) ೨೦೦೫ರ ಅಂದಾಜು
 - ಒಟ್ಟು $79.13 billion (64th)
 - ತಲಾ $7,700 (78th)
ಮಾನವ ಅಭಿವೃದ್ಧಿ
ಸೂಚಿಕ
(೨೦೦೪)
0.794 (67th) – medium
ಕರೆನ್ಸಿ ರೂಬಲ್ (BYR)
ಕಾಲಮಾನ EET (UTC+2)
 - ಬೇಸಿಗೆ (DST) EEST (UTC+3)
ಅಂತರ್ಜಾಲ TLD .by
ದೂರವಾಣಿ ಕೋಡ್ +375

ಬೆಲಾರುಸ್ (ಬೆಲಾರುಸಿನ ಭಾಷೆ ಮತ್ತು ರಷ್ಯನ್ ಭಾಷೆಗಳಲ್ಲಿ: Беларусь; About this sound ಉಚ್ಛಾರ ) ಪೂರ್ವ ಯುರೋಪ್ನ ಒಂದು ದೇಶ. ಪೂರ್ವಕ್ಕೆ ರಷ್ಯಾ, ದಕ್ಷಿಣಕ್ಕೆ ಯುಕ್ರೇನ್, ಪಶ್ಚಿಮಕ್ಕೆ ಪೊಲೆಂಡ್, ಮತ್ತು ಉತ್ತರಕ್ಕೆ ಲಿಥುವೆನಿಯ ಮತ್ತು ಲಾಟ್ವಿಯ ದೇಶಗಳು ಇದರ ಗಡಿಯನ್ನು ನಿರ್ಮಿಸುತ್ತವೆ. ಇದರ ರಾಜಧಾನಿ ಮಿನ್ಸ್ಕ್. ದೇಶದ ಮೂರನೇ ಒಂದು ಭಾಗ ಕಾಡಿನಿಂದ ಆವೃತವಾಗಿರುವ ಈ ದೇಶದ ಆರ್ಥಿಕ ವ್ಯವಸ್ಥೆಯ ಬೆನ್ನೆಲಬು ಬೇಸಾಯ ಮತ್ತು ಉತ್ಪಾದನೆ. ಬೆಲಾರುಸ್ ಚೆರ್ನೊಬಿಲ್ ದುರಂತದಿ ಅತ್ಯಂತ ತೀವ್ರ ಪರಿಣಾಮವನ್ನು ಅನುಭವಿಸಿದ ದೇಶ.

"http://kn.wikipedia.org/w/index.php?title=ಬೆಲಾರುಸ್&oldid=317857" ಇಂದ ಪಡೆಯಲ್ಪಟ್ಟಿದೆ