ರೊಮಾನಿಯ
| ಧ್ಯೇಯ: (ಅನೇಕ) |
|
| ರಾಷ್ಟ್ರಗೀತೆ: Deşteaptă-te, române! | |
| ರಾಜಧಾನಿ | ಭುಕಾರೆಸ್ಟ್ (Bucureşti) |
| ಅತ್ಯಂತ ದೊಡ್ಡ ನಗರ | ರಾಜಧಾನಿ |
| ಅಧಿಕೃತ ಭಾಷೆ(ಗಳು) | ರೊಮಾನಿಯದ ಭಾಷೆ1 |
| ಸರಕಾರ | ಸಂಘಟಿತ ಅರೆ-ರಾಷ್ಟ್ರಪತಿ ಆಳ್ವಿಕೆಯ ಗಣರಾಜ್ಯ |
| - ರಾಷ್ಟ್ರಪತಿ | ತ್ರಇಆನ್ ಬಾಸೆಸ್ಕು |
| - ಪ್ರಧಾನಮಂತ್ರಿ | ಕಾಲಿನ್ ಪೊಪೆಸ್ಕು-ತಾರಿಸಿಆನು |
| ಸ್ವಾತಂತ್ರ್ಯ | |
| - ಘೋಷಿತ | ಮೇ ೯, ೧೮೭೭ |
| - ಮನ್ನಿತ | ಜುಲೈ ೧೩, ೧೮೭೮³ |
| ಯುರೋಪಿನ ಒಕ್ಕೂಟ ಸೇರಿದ ದಿನಾಂಕ |
ಜನವರಿ ೧, ೨೦೦೭ |
| ವಿಸ್ತೀರ್ಣ | |
| - ಒಟ್ಟು ವಿಸ್ತೀರ್ಣ | 238,392 ಚದರ ಕಿಮಿ ; (82nd) |
| 92,043 ಚದರ ಮೈಲಿ | |
| - ನೀರು (%) | 3 |
| ಜನಸಂಖ್ಯೆ | |
| - July 2007ರ ಅಂದಾಜು | 22,276,056 (50th) |
| - ೨೦೦೨ರ ಜನಗಣತಿ | 21,680,974 |
| - ಸಾಂದ್ರತೆ | 93 /ಚದರ ಕಿಮಿ ; (104th) 236 /ಚದರ ಮೈಲಿ |
| ರಾಷ್ಟ್ರೀಯ ಉತ್ಪನ್ನ (PPP) | ೨೦೦೭ರ ಅಂದಾಜು |
| - ಒಟ್ಟು | $256.9 billion (43rd) |
| - ತಲಾ | $11,800 (64th) |
| ಮಾನವ ಅಭಿವೃದ್ಧಿ ಸೂಚಿಕ (೨೦೦೪) |
|
| ಕರೆನ್ಸಿ | ಲೆವ್ (RON) |
| ಕಾಲಮಾನ | EET (UTC+2) |
| - ಬೇಸಿಗೆ (DST) | EEST (UTC+3) |
| ಅಂತರ್ಜಾಲ TLD | .ro .eu4 |
| ದೂರವಾಣಿ ಕೋಡ್ | +40 |
| 1 Other languages, such as Hungarian, German, Romani, Croatian, Ukrainian and Serbian, are official at various local levels. ² Romanian War of Independence. ³ Treaty of Berlin. 4 The .eu domain is also used, as it is shared with other European Union member states. |
|
ರೊಮಾನಿಯ ([[|România]] )Romania (pronounced /roʊˈmeɪniə/ (
listen); archaic: Rumania, Roumania; Romanian: [[|România]] [romɨˈni.a] (
listen)) ಪೂರ್ವ ಯುರೋಪ್ನ ಒಂದು ದೇಶ. ಪಶ್ಚಿಮಕ್ಕೆ ಹಂಗೆರಿ ಮತ್ತು ಸೆರ್ಬಿಯ, ಈಶಾನ್ಯಕ್ಕೆ ಯುಕ್ರೇನ್ ಮತ್ತು ಮಾಲ್ಡೊವ ಮತ್ತು ದಕ್ಷಿಣಕ್ಕೆ ಬಲ್ಗೇರಿಯ ದೇಶಗಳೊಂದಿಗೆ ರೊಮಾನಿಯ ಗಡಿಯನ್ನು ಹಂಚಿಕೊಂಡಿದೆ. ಕಪ್ಪು ಸಮುದ್ರದ ಕಡಲಿನ ಭಾಗವೊಂದನ್ನು ಕೂಡ ರೊಮಾನಿಯ ಹೊಂದಿದೆ. ಡ್ಯಾನೂಬ್ ನದಿಯ ಸುಮಾರು ಸಂಪೂರ್ಣ ನದೀಮುಖಜಭೂಮಿಯು ರೊಮಾನಿಯದಲ್ಲಿ ಇದೆ.
ರೊಮಾನಿಯ ಅರೆ-ರಾಷ್ಟ್ರಪತಿ ಆಡಳಿತದ ಸಂಘಟಿತ ರಾಷ್ಟ್ರ. ೧೮೫೯ರಲ್ಲಿ ಮಾಲ್ಡೊವಿಯ ಮತ್ತು ವಲ್ಲಾಖಿಯಗಳ ಸಂಘಟನೆಯಿಂದ ರೊಮಾನಿಯ ಸ್ಥಾಪಿತವಾಯಿತು. ಮುಂದೆ ೧೯೧೮ರಲ್ಲಿ ಟ್ರಾನ್ಸಿಲ್ವೇನಿಯ, ಬುಕೊವಿನ ಮತ್ತು ಬೆಸ್ಸಾರಾಬಿಯಗಳು ಇದರೊಂದಿಗೆ ಸೇರಿದವು. ಎರಡನೇ ಮಹಾಯುದ್ಧದ ನಂತರ ರೊಮಾನಿಯ ವಾರ್ಸಾ ಒಪ್ಪಂದದ ಸದಸ್ಯರಾಷ್ಟ್ರವಾಯಿತು. ೧೯೮೯ರ ರೊಮಾನಿಯದ ಕ್ರಾಂತಿಯ ಬಳಿಕ ಅನೇಕ ರಾಜಕೀಯ ಮತ್ತು ಆರ್ಥಿಕ ಸುಧಾರಣೆಗಳು ನಡೆದವು. ಇವುಗಳ ಪರಿಣಾಮವಾಗಿ ೨೦೦೭ರಲ್ಲಿ ರೊಮಾನಿಯ ಯುರೋಪಿನ ಒಕ್ಕೂಟದ ಸದಸ್ಯತ್ವವನ್ನು ಪಡೆಯಿತು.
ಪರಿವಿಡಿ |
ಇತಿಹಾಸ [ಬದಲಾಯಿಸಿ]
ಮಧ್ಯ ಯುಗ [ಬದಲಾಯಿಸಿ]
ಸ್ವಾತಂತ್ರ್ಯ ಮತ್ತು ರಾಜಪ್ರಭುತ್ವ [ಬದಲಾಯಿಸಿ]
ವಿಶ್ವ ಯುದ್ದ ಮತ್ತು ಗ್ರೇಟರ ರೊಮಾನಿಯ [ಬದಲಾಯಿಸಿ]
(೧೯೧೬–೧೯೪೫)
ಸಮತಾವಾದ [ಬದಲಾಯಿಸಿ]
(೧೯೪೫-೧೯೮೯ )
ಸರ್ಕಾರ ಮತ್ತು ರಾಜಕೀಯ [ಬದಲಾಯಿಸಿ]
ಪ್ರಾತಿನಿಧಿಕ ರಾಷ್ಟ್ರೀಯ ಆಡಳಿತಗಳು [ಬದಲಾಯಿಸಿ]
ಸ್ಥಳೀಯ ಸರ್ಕಾರ [ಬದಲಾಯಿಸಿ]
ಆಡಳಿತದ ವಿಭಾಗಗಳು [ಬದಲಾಯಿಸಿ]
ಸಶಸ್ತ್ರ ಸೈನ್ಯ [ಬದಲಾಯಿಸಿ]
ವಿದೇಶಿ ಸಂಬಂಧಗಳು ಮತ್ತು ಸಶಸ್ತ್ರ ಪಡೆಗಳು [ಬದಲಾಯಿಸಿ]
ಕಾನೂನು ಮತ್ತು ಅಪರಾಧ ದಂಡನೀತಿ [ಬದಲಾಯಿಸಿ]
ಭೂಗೋಳ [ಬದಲಾಯಿಸಿ]
ಪರಿಸರ [ಬದಲಾಯಿಸಿ]
ಸಸ್ಯ ಸಂಪತ್ತು ಮತ್ತು ಪ್ರಾಣಿ ಸಂಕುಲ [ಬದಲಾಯಿಸಿ]
===ವಾತಾವರಣ ===
ನಗರಗಳು ಮತ್ತು ನಗರಕೂಟಗಳು [ಬದಲಾಯಿಸಿ]
ರೊಮಾನಿಯದಬುಚರೆಸ್ಟ್ ರಾಜಧಾನಿ ಹಾಗೂ ದೊಡ್ಡ ನಗರ. ೨೦೦೨ ಜನಗಣತಿ ಯ ಪ್ರಕಾರ ಇಲ್ಲಿನ ಜನಸಂಖ್ಯೆ ೧.೯ ಮಿಲಿಯನ್ ಕಿಂತ ಹೆಚ್ಚು.
ಜನಸಂಖ್ಯಾ ವಿವರ [ಬದಲಾಯಿಸಿ]
೨೦೦೨ ಜನಗಣತಿ ಯ ಪ್ರಕಾರ ಇಲ್ಲಿನ ಜನಸಂಖ್ಯೆ ೧.೯ ಮಿಲಿಯನ್ ಕಿಂತ ಹೆಚ್ಚು.
ಜನಸಂಖ್ಯೆ [ಬದಲಾಯಿಸಿ]
ವಲಸೆ [ಬದಲಾಯಿಸಿ]
ಭಾಷೆಗಳು [ಬದಲಾಯಿಸಿ]
ಧರ್ಮ [ಬದಲಾಯಿಸಿ]
ರೊಮಾನಿಯ ಜಾತ್ಯತೀತ ದೇಶ.
ಕ್ರೈಸ್ತ ಧರ್ಮ [ಬದಲಾಯಿಸಿ]
ಇತರೆ ಧರ್ಮಗಳು [ಬದಲಾಯಿಸಿ]
ಆರ್ಥಿಕ ವ್ಯವಸ್ಥೆ [ಬದಲಾಯಿಸಿ]
ಶಿಕ್ಷಣ [ಬದಲಾಯಿಸಿ]
ಆರೋಗ್ಯರಕ್ಷಣೆ [ಬದಲಾಯಿಸಿ]
ಸಾರಿಗೆ [ಬದಲಾಯಿಸಿ]
ಕ್ರೀಡೆ [ಬದಲಾಯಿಸಿ]
ಫುಟ್‌ಬಾಲ್ [ಬದಲಾಯಿಸಿ]
ರಗ್ಬಿ ಲೀಗ್ [ಬದಲಾಯಿಸಿ]
ರಗ್ಬಿ ಯೂನಿಯನ್ [ಬದಲಾಯಿಸಿ]
ಇತರ ಕ್ರೀಡೆಗಳು [ಬದಲಾಯಿಸಿ]
ಸಂಸ್ಕೃತಿ [ಬದಲಾಯಿಸಿ]
ಚಲನಚಿತ್ರ [ಬದಲಾಯಿಸಿ]
ಸಾಹಿತ್ಯ [ಬದಲಾಯಿಸಿ]
ಮಾಧ್ಯಮ [ಬದಲಾಯಿಸಿ]
ಪ್ರಸರಣಾ ಕಾರ್ಯ [ಬದಲಾಯಿಸಿ]
ಅಂತರ್ಜಾಲ [ಬದಲಾಯಿಸಿ]
ಮುದ್ರಣ ಮಾಧ್ಯಮ [ಬದಲಾಯಿಸಿ]
ಸಂಗೀತ [ಬದಲಾಯಿಸಿ]
ತತ್ವಚಿಂತನೆ [ಬದಲಾಯಿಸಿ]
ವಿಜ್ಞಾನ, ಶಿಲ್ಪಶಾಸ್ತ್ರ ಮತ್ತು ನಾವೀನ್ಯತೆ [ಬದಲಾಯಿಸಿ]
ದೃಷ್ಟಿಗೋಚರ ಕಲೆ [ಬದಲಾಯಿಸಿ]
ಸಂಕೇತಗಳು [ಬದಲಾಯಿಸಿ]
ಇದನ್ನು ನೋಡಿರಿ [ಬದಲಾಯಿಸಿ]
ಉಲ್ಲೇಖಗಳು ಮತ್ತು ಪರಾಮರ್ಶೆಗಳು [ಬದಲಾಯಿಸಿ]
ಹೊರಗಿನ ಕೊಂಡಿಗಳು [ಬದಲಾಯಿಸಿ]