ಲೈಬೀರಿಯ
ವಿಕಿಪೀಡಿಯ ಇಂದ
| ಧ್ಯೇಯ: "The love of liberty brought us here" | |
| ರಾಷ್ಟ್ರಗೀತೆ: All Hail, Liberia, Hail! | |
| ರಾಜಧಾನಿ | ಮೊನ್ರೋವಿಯ |
| ಅತ್ಯಂತ ದೊಡ್ಡ ನಗರ | ರಾಜಧಾನಿ |
| ಅಧಿಕೃತ ಭಾಷೆ(ಗಳು) | ಆಂಗ್ಲ |
| ಸರಕಾರ | ಗಣರಾಜ್ಯ |
| - ರಾಷ್ಟ್ರಪತಿ | ಎಲ್ಲೆನ್ ಜಾನ್ಸನ್-ಸರ್ಲೀಫ್ |
| - ಉಪ-ರಾಷ್ಟ್ರಪತಿ | ಜೊಸೆಫ್ ಬೊಅಕಾಯ್ |
| ಸ್ಥಾಪನೆ | ಆಫ್ರಿಕನ್-ಅಮೇರಿಕನ್ರಿಂದ |
| - ಅಮೇರಿಕದ ವಸಾಹತುಗಾರಿಕೆ ಸಂಘದ ವಸಾಹತುಗಳ ಕ್ರೂಢೀಕರಣ | ೧೮೨೧-೧೮೪೨ |
| - ಸ್ವಾತಂತ್ರ್ಯ (ಅಮೇರಿಕ ದೇಶದಿಂದ) | ಜುಲೈ ೨೬, ೧೮೪೭ |
| ವಿಸ್ತೀರ್ಣ | |
| - ಒಟ್ಟು ವಿಸ್ತೀರ್ಣ | 111,369 ಚದರ ಕಿಮಿ ; (103rd) |
| 43,000 ಚದರ ಮೈಲಿ | |
| - ನೀರು (%) | 13.514 |
| ಜನಸಂಖ್ಯೆ | |
| - ಜುಲೈ ೨೦೦೭ರ ಅಂದಾಜು | 3,195,935 (132nd) |
| - ಸಾಂದ್ರತೆ | 29 /ಚದರ ಕಿಮಿ ; (174th) 75 /ಚದರ ಮೈಲಿ |
| ರಾಷ್ಟ್ರೀಯ ಉತ್ಪನ್ನ (PPP) | ೨೦೦೫ರ ಅಂದಾಜು |
| - ಒಟ್ಟು | $3.292 billion (158th) |
| - ತಲಾ | $1,003 (169th) |
| ಮಾನವ ಅಭಿವೃದ್ಧಿ ಸೂಚಿಕ (೧೯೯೩) |
0.311 (n/a) – ನಿಮ್ನ |
| ಕರೆನ್ಸಿ | ಲೈಬೀರಿಯದ ಡಾಲರ್1 (LRD) |
| ಕಾಲಮಾನ | GMT (UTC) |
| ಅಂತರ್ಜಾಲ TLD | .lr |
| ದೂರವಾಣಿ ಕೋಡ್ | +231 |
| 1 ಅಮೇರಿಕ ದೇಶದ ಡಾಲರ್ ಸಾಮಾನ್ಯ ಬಳಕೆಯಲ್ಲಿದೆ. | |
ಲೈಬೀರಿಯ, ಅಧಿಕೃತವಾಗಿ ಲೈಬೀರಿಯ ಗಣರಾಜ್ಯ, ಪಶ್ಚಿಮ ಆಫ್ರಿಕಾದ ಒಂದು ದೇಶ. ಇದನ್ನು ಸಿಯೆರ್ರ ಲಿಯೊನ್, ಗಿನಿ, ಕೋತ್ ದ್'ಇವ್ವಾರ್ ಮತ್ತು ಅಟ್ಲಾಂಟಿಕ್ ಮಹಾಸಾಗರಗಳು ಸುತ್ತುವರೆದಿವೆ. ಇಲ್ಲಿನ ಹೆಚ್ಚು ಜನ ಸಾಂದ್ರತೆ ಇರುವ ಕಡಲು ಪ್ರದೇಶ ಮ್ಯಾನ್ಗ್ರೊವ್ ಕಾಡುಗಳನ್ನು ಹೊಂದಿದೆ. ೧೯೮೯ರಿಂದ ಈ ದೇಶದ ಬಹಳ ಅಸ್ಥಿರತೆಯನ್ನು ಕಂಡಿದೆ. ಆಗಿನಿಂದ ಉಂಟಾದ ಎರಡು ಅಂತಃಕಲಹಗಳಲ್ಲಿ ಸಹಸ್ರಾರು ಜನರನ್ನು ಬೀದಿಪಾಲು ಮಾಡಿ ಇಲ್ಲಿನ ಆರ್ಥಿಕ ವ್ಯವಸ್ಥೆಯನ್ನು ತೀವ್ರವಾಗಿ ಕುಂಠಿತಗೊಳಿಸಿವೆ.