ಅಂತಃಕಲಹ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ಅಂತಃಕಲಹಗಳು ಒಂದೇ ದೇಶದ ಭಿನ್ನ ಗುಂಪುಗಳ ಮಧ್ಯೆ ರಾಜಕೀಯ ಶಕ್ತಿಗಾಗಿ ನಡೆಯುವ ಯುದ್ಧಗಳು. ಇಂತಹ ಕಲಹಗಳಿಂದ ಅನೇಕ ಸಾಮಾಜಿಕ ಬದಲಾವಣೆಗಳು ಉಂಟಾದಲ್ಲಿ ಅಂತಹವುಗಳನ್ನು ಕ್ರಾಂತಿಗಳೆಂದು ಪರಿಗಣಿಸಲಾಗುತ್ತವೆ.

"http://kn.wikipedia.org/w/index.php?title=ಅಂತಃಕಲಹ&oldid=269594" ಇಂದ ಪಡೆಯಲ್ಪಟ್ಟಿದೆ
ವೈಯಕ್ತಿಕ ಉಪಕರಣಗಳು
ನಾಮವರ್ಗಗಳು

ಹಲವು
ಕ್ರಿಯೆಗಳು
ಸಂಚರಣೆ
ಉಪಕರಣ
ಇತರ ಭಾಷೆಗಳು