ಉಜ್ಬೇಕಿಸ್ಥಾನ್

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
O‘zbekiston Respublikasi
ಓಜ್ಬೆಕಿಸ್ತೊನ್ ರೆಸ್ಪುಬ್ಲಿಕಾಸಿ

ಉಜ್ಬೇಕಿಸ್ಥಾನ್ ಗಣರಾಜ್ಯ
Uzbekistan ದೇಶದ ಧ್ವಜ Uzbekistan ದೇಶದ ಲಾಂಛನ
ಧ್ವಜ ಲಾಂಛನ
ರಾಷ್ಟ್ರಗೀತೆ: O`zbekiston Respublikasining Davlat Madhiyasi
(ಉಜ್ಬೇಕಿ ಭಾಷೆಯಲ್ಲಿ: ಉಜ್ಬೇಕಿಸ್ಥಾನದ ರಾಷ್ಟ್ರಗೀತೆ)

Location of Uzbekistan

ರಾಜಧಾನಿ ತಾಷ್ಕೆಂಟ್
41°16′N 69°13′E
ಅತ್ಯಂತ ದೊಡ್ಡ ನಗರ ರಾಜಧಾನಿ
ಅಧಿಕೃತ ಭಾಷೆ(ಗಳು) ಉಜ್ಬೇಕ್
ಸರಕಾರ ಗಣರಾಜ್ಯ
 - ರಾಷ್ಟ್ರಪತಿ ಇಸ್ಲೊಮ್ ಕರಿಮೊವ್
 - ಪ್ರಧಾನ ಮಂತ್ರಿ ಶವ್ಕತ್ ಮಿರ್ಜಿಯೊಯೆವ್
ಸ್ವಾತಂತ್ರ್ಯ ಸೋವಿಯೆಟ್ ಒಕ್ಕೂಟದಿಂದ 
 - ಸ್ಥಾಪನೆ ೧೭೪೭1 
 - ಘೋಷಣೆ ಸೆಪ್ಟಂಬರ್ ೧ ೧೯೯೧ 
 - ಮನ್ನಣೆ ಡಿಸೆಂಬರ್ ೮ ೧೯೯೧ 
 - ಪ್ರಕ್ರಿಯೆಯ ಪೂರ್ಣತೆ ಡಿಸೆಂಬರ್ ೨೫ ೧೯೯೧ 
ವಿಸ್ತೀರ್ಣ  
 - ಒಟ್ಟು ವಿಸ್ತೀರ್ಣ 447,400 ಚದರ ಕಿಮಿ ;  (೫೬ನೇ)
  172,742 ಚದರ ಮೈಲಿ 
 - ನೀರು (%) 4.9
ಜನಸಂಖ್ಯೆ  
 - ಜುಲೈ ೨೦೦೫ರ ಅಂದಾಜು 26,593,000 (44th)
 - ಸಾಂದ್ರತೆ ೫೯ /ಚದರ ಕಿಮಿ ;  (136th)
153 /ಚದರ ಮೈಲಿ 
ರಾಷ್ಟ್ರೀಯ ಉತ್ಪನ್ನ (PPP) ೨೦೦೫ರ ಅಂದಾಜು
 - ಒಟ್ಟು $50.395 billion (೭೪ನೇ)
 - ತಲಾ $2,283 (೧೪೫ನೇ)
ಮಾನವ ಅಭಿವೃದ್ಧಿ
ಸೂಚಿಕ
(೨೦೦೩)
0.694 (೧೧೧ನೇ) – ಮಧ್ಯಮ
ಕರೆನ್ಸಿ ಉಜ್ವೇಕಿಸ್ಥಾನದ ಸೊಮ್ (UZS)
ಕಾಲಮಾನ UZT (UTC+5)
 - ಬೇಸಿಗೆ (DST) not observed (UTC+5)
ಅಂತರ್ಜಾಲ TLD .uz
ದೂರವಾಣಿ ಕೋಡ್ +998

ಉಜ್ಬೇಕಿಸ್ಥಾನ್ ಅಧಿಕೃತವಾಗಿ ಉಜ್ಬೇಕಿಸ್ಥಾನ್ ಗಣರಾಜ್ಯ (ಉಜ್ಬೇಕ್ ಭಾಷೆಯಲ್ಲಿ: O‘zbekiston Respublikasi; ಸಿರಿಲಿಕ್ ಲಿಪಿ: Ўзбекистон Республикаси; ರಷ್ಯನ್ ಭಾಷೆಯಲ್ಲಿ: Республика Узбекистан), ಮಧ್ಯ ಏಷ್ಯಾದ ಒಂದು ದೇಶ. ಮುಂಚೆ ಸೋವಿಯೆಟ್ ಒಕ್ಕೂಟದ ಭಾಗವಾಗಿದ್ದ ಉಜ್ಬೇಕಿಸ್ಥಾನ್, ಪಶ್ಚಿಮಕ್ಕೆ ಹಾಗು ಉತ್ತರಕ್ಕೆ ಕಾಜಕಸ್ಥಾನ್, ಪೂರ್ವಕ್ಕೆ ಕಿರ್ಗಿಜ್‍ಸ್ಥಾನ್ ಮತ್ತು ತಾಜಿಕಿಸ್ಥಾನ್, ಹಾಗು ದಕ್ಷಿಣಕ್ಕೆ ಆಫ್ಘಾನಿಸ್ಥಾನ್ ಮತ್ತು ತುರ್ಕಮೇನಿಸ್ಥಾನ್ ದೇಶಗಳನ್ನು ಹೊಂದಿದೆ.

ವೈಯಕ್ತಿಕ ಉಪಕರಣಗಳು
ನಾಮವರ್ಗಗಳು

ಹಲವು
ಕ್ರಿಯೆಗಳು
ಸಂಚರಣೆ
ಉಪಕರಣ
ಇತರ ಭಾಷೆಗಳು