ತಜಿಕಿಸ್ತಾನ್
ವಿಕಿಪೀಡಿಯ ಇಂದ
(ತಾಜಿಕಿಸ್ಥಾನ್ ಇಂದ ಪುನರ್ನಿರ್ದೇಶಿತ)
| ಧ್ಯೇಯ: ಯಾವುದೂ ಇಲ್ಲ | |
| ರಾಷ್ಟ್ರಗೀತೆ: ಸುರುದಿ ಮಿಲ್ಲಿ | |
| ರಾಜಧಾನಿ | ದುಶಾನ್ಬೆ |
| ಅತ್ಯಂತ ದೊಡ್ಡ ನಗರ | ರಾಜಧಾನಿ |
| ಅಧಿಕೃತ ಭಾಷೆ(ಗಳು) | ತಜಿಕ್ |
| ಸರಕಾರ | ಏಕೀಕೃತ ರಾಷ್ಟ್ರಪತಿ ಆಡಳಿತ ಗಣರಾಜ್ಯ |
| - ರಾಷ್ಟ್ರಪತಿ | ಇಮೊಮಲಿ ರಹ್ಮೊನ್ |
| - ಪ್ರಧಾನ ಮಂತ್ರಿ | ಓಖಿಲ್ ಓಖಿಲೊವ್ |
| ಸ್ವಾತಂತ್ರ್ಯ |
|
| - ಘೋಷಿತ | ಸೆಪ್ಟೆಂಬರ್ ೯, ೧೯೯೧ |
| - ಪೂರ್ಣ | ಡಿಸೆಂಬರ್ ೨೫, ೧೯೯೧ |
| ವಿಸ್ತೀರ್ಣ | |
| - ಒಟ್ಟು ವಿಸ್ತೀರ್ಣ | 143,100 ಚದರ ಕಿಮಿ ; (೯೫ನೇ) |
| 55,251 ಚದರ ಮೈಲಿ | |
| - ನೀರು (%) | 0.3 |
| ಜನಸಂಖ್ಯೆ | |
| - ಜುಲೈ ೨೦೦೬ರ ಅಂದಾಜು | 7,320,0001 (100th1) |
| - ೨೦೦೦ರ ಜನಗಣತಿ | 6,127,000 |
| - ಸಾಂದ್ರತೆ | 45 /ಚದರ ಕಿಮಿ ; (151st) 117 /ಚದರ ಮೈಲಿ |
| ರಾಷ್ಟ್ರೀಯ ಉತ್ಪನ್ನ (PPP) | ೨೦೦೫ರ ಅಂದಾಜು |
| - ಒಟ್ಟು | $8.802 billion (139th) |
| - ತಲಾ | $1,388 (159th) |
| ಮಾನವ ಅಭಿವೃದ್ಧಿ ಸೂಚಿಕ (೨೦೦೪) |
0.652 (122nd) – ಮಧ್ಯಮ |
| ಕರೆನ್ಸಿ | ಸೊಮೊನಿ (TJS) |
| ಕಾಲಮಾನ | TJT (UTC+5) |
| ಅಂತರ್ಜಾಲ TLD | .tj |
| ದೂರವಾಣಿ ಕೋಡ್ | +992 |
ತಜಿಕಿಸ್ತಾನ್ ([[|Тоҷикистон]] ), ಅಧಿಕೃತವಾಗಿ ತಜಿಕಿಸ್ತಾನ್ ಗಣರಾಜ್ಯ ([[|ҷумҳурии Тоҷикистон]] ) ಮಧ್ಯ ಏಷ್ಯಾದಲ್ಲಿರುವ ಒಂದು ಭೂಆವೃತ ಗುಡ್ಡಗಾಡು ರಾಷ್ಟ್ರ. ಇದರ ದಕ್ಷಿಣಕ್ಕೆ ಅಫ್ಘಾನಿಸ್ಥಾನ, ಪಶ್ಚಿಮಕ್ಕೆ ಉಜ್ಬೇಕಿಸ್ಥಾನ್, ಉತ್ತರಕ್ಕೆ ಕಿರ್ಗಿಸ್ಥಾನ್, ಮತ್ತು ಪೂರ್ವಕ್ಕೆ ಚೀನಿ ಜನ ಗಣರಾಜ್ಯಗಳಿವೆ. ತಜಿಕ್ ಭಾಷೆಯನ್ನು ಮಾತನಾಡುವ ತಜಿಕ್ ಮೂಲದ ಜನರು ಈ ದೇಶದಲ್ಲಿ ಬಹುಸಂಖ್ಯಾತರು. ಸಮಾನಿದ್ ಸಾಮ್ರಾಜ್ಯದ ತಾಣವಾಗಿದ್ದ ಇದು ೨೦ನೇ ಶತಮಾನದಲ್ಲಿ ಸೋವಿಯೆಟ್ ಒಕ್ಕೂಟದ ಭಾಗವಾಯಿತು. ೧೯೯೧ರಲ್ಲಿ ಒಕ್ಕೂಟವು ಒಡೆದ ಮೇಲೆ ಸ್ವತಂತ್ರ ರಾಷ್ಟ್ರವಾಯಿತು.