ಸ್ವಾಜಿಲ್ಯಾಂಡ್
Wikipedia ಇಂದ
| ಧ್ಯೇಯ: "Siyinqaba" (ಸ್ವಾತಿ) "ನಾವೇ ಕೋಟೆ" |
|
| ರಾಷ್ಟ್ರಗೀತೆ: Nkulunkulu Mnikati wetibusiso temaSwati | |
| ರಾಜಧಾನಿ | ಲೊಬಂಬ (ರಾಜಮನೆತನದ ಮತ್ತು ಸಂಸದೀಯ) ಮ್ಬಬಾನೆ (ಆಡಳಿತ) |
| ಅತ್ಯಂತ ದೊಡ್ಡ ನಗರ | ಮನ್ಜಿನಿ |
| ಅಧಿಕೃತ ಭಾಷೆ(ಗಳು) | ಆಂಗ್ಲ, ಸ್ವಾತಿ |
| ಸರಕಾರ | ಚಕ್ರಾಧಿಪತ್ಯ |
| - ರಾಜ | ಮೂರನೇ ಮ್ಸ್ವಾತಿ |
| - ಇಂದೊವುಜಾಕಿ | ರಾಣಿ ನ್ಟೊಂಬಿ |
| - ಪ್ರಧಾನ ಮಂತ್ರಿ | ಥೆಂಬ ದ್ಲಮಿನಿ |
| ಸ್ವಾತಂತ್ರ್ಯ | |
| - ಯು.ಕೆ. ಇಂದ | ಸೆಪ್ಟೆಂಬರ್ ೬, ೧೯೬೮ |
| ವಿಸ್ತೀರ್ಣ | |
| - ಒಟ್ಟು ವಿಸ್ತೀರ್ಣ | 17,364 ಚದರ ಕಿಮಿ ; (157th) |
| 6,704 ಚದರ ಮೈಲಿ | |
| - ನೀರು (%) | 0.9 |
| ಜನಸಂಖ್ಯೆ | |
| - ಜುಲೈ ೨೦೦೫ರ ಅಂದಾಜು | 1,032,0001 (154th) |
| - ೨೦೦೧ರ ಜನಗಣತಿ | 1,173,900 |
| - ಸಾಂದ್ರತೆ | 59 /ಚದರ ಕಿಮಿ ; (135th) 153 /ಚದರ ಮೈಲಿ |
| ರಾಷ್ಟ್ರೀಯ ಉತ್ಪನ್ನ (PPP) | ೨೦೦೫ರ ಅಂದಾಜು |
| - ಒಟ್ಟು | $5.72 billion (146th) |
| - ತಲಾ | $5,245 (101st) |
| ಮಾನವ ಅಭಿವೃದ್ಧಿ ಸೂಚಿಕ (೨೦೦೪) |
|
| ಕರೆನ್ಸಿ | ಲಿಲಂಗೆನಿ (SZL) |
| ಕಾಲಮಾನ | (UTC+2) |
| ಅಂತರ್ಜಾಲ TLD | .sz |
| ದೂರವಾಣಿ ಕೋಡ್ | +268 |
ಸ್ವಾಜಿಲ್ಯಾಂಡ್ ರಾಜ್ಯ ದಕ್ಷಿಣ ಆಫ್ರಿಕಾ ಪ್ರದೇಶದ ಒಂದು ಚಿಕ್ಕ ಭೂಆವೃತ ದೇಶ. ಇದರ ಪೂರ್ವದಲ್ಲಿ ಮೊಜಾಂಬಿಕ್ ಬಿಟ್ಟರೆ ಬೇರೆ ಎಲ್ಲಾ ಕಡೆಗಳಿಂದಲೂ ದಕ್ಷಿಣ ಆಫ್ರಿಕಾದಿಂದ ಆವೃತವಾಗಿದೆ. ಬಂಟು ಜನರ ಸ್ವಾಜಿ ಬುಡಕಟ್ಟಿನವರು ಇಲ್ಲಿರುವುದರಿಂದ ಈ ದೇಶ ತನ್ನ ಹೆಸರನ್ನು ಪಡೆದಿದೆ.