ಬ್ರುನೈ
ವಿಕಿಪೀಡಿಯ ಇಂದ
| ಧ್ಯೇಯ: "ದೇವರ ಮಾರ್ಗದರ್ಶನದೊಂದಿಗೆ ಎಂದೆಂದಿಗೂ ಸೇವೆಯಲ್ಲಿ" | |
| ರಾಷ್ಟ್ರಗೀತೆ: ದೇವನು ಸುಲ್ತಾನನ್ನು ಆಶೀರ್ವದಿಸಲಿ" | |
| ರಾಜಧಾನಿ | ಬಂದರ್ ಸೆರಿ ಬೆಗವನ್ |
| ಅತ್ಯಂತ ದೊಡ್ಡ ನಗರ | ರಾಜಧಾನಿ |
| ಅಧಿಕೃತ ಭಾಷೆ(ಗಳು) | ಮಲಯ್ ಭಾಷೆ |
| ಸರಕಾರ | ಅರಸೊತ್ತಿಗೆ |
| - ಸುಲ್ತಾನ | ಹಸ್ಸನ್ ಅಲ್ ಬೋಲ್ಕಿಯಾಹ್ |
| ಸ್ವಾತಂತ್ರ್ಯ | |
| - ಬ್ರಿಟಿಷ್ ಆಡಳಿತದ ಕೊನೆ | ಜನವರಿ 1 1984 |
| ವಿಸ್ತೀರ್ಣ | |
| - ಒಟ್ಟು ವಿಸ್ತೀರ್ಣ | 5,765 ಚದರ ಕಿಮಿ ; (170ನೆಯದು) |
| 2,226 ಚದರ ಮೈಲಿ | |
| - ನೀರು (%) | 8.6 |
| ಜನಸಂಖ್ಯೆ | |
| - ನವೆಂಬರ್ 2007ರ ಅಂದಾಜು | 391,450 (177ನೆಯದು) |
| - 2001ರ ಜನಗಣತಿ | 332,844 |
| - ಸಾಂದ್ರತೆ | 65 /ಚದರ ಕಿಮಿ ; (127ನೆಯದು) 168 /ಚದರ ಮೈಲಿ |
| ರಾಷ್ಟ್ರೀಯ ಉತ್ಪನ್ನ (PPP) | 2005ರ ಅಂದಾಜು |
| - ಒಟ್ಟು | $9.009 ಬಿಲಿಯನ್ (138ನೆಯದು) |
| - ತಲಾ | $24,826 (26ನೆಯದು) |
| ಮಾನವ ಅಭಿವೃದ್ಧಿ ಸೂಚಿಕ (2007) |
|
| ಕರೆನ್ಸಿ | ಬ್ರುನೈ ಡಾಲರ್ (BND) |
| ಕಾಲಮಾನ | (UTC+8) |
| ಅಂತರ್ಜಾಲ TLD | .bn |
| ದೂರವಾಣಿ ಕೋಡ್ | +673 |
ಬ್ರುನೈ ದಾರುಸ್ಸಲಾಮ್ ( ಅಧಿಕೃತವಾಗಿ ಬ್ರುನೈ ರಾಜ್ಯ-ಶಾಂತಿಯ ನೆಲೆವೀಡು ) ಆಗ್ನೇಯ ಏಷ್ಯಾದ ಬೋರ್ನಿಯೋ ದ್ವೀಪದಲ್ಲಿನ ಒಂದು ರಾಷ್ಟ್ರ. ದಕ್ಷಿಣ ಚೀನಾ ಸಮುದ್ರದ ತೀರವಪ್ರದೇಶವನ್ನುಳಿದಂತೆ ಬ್ರುನೈ ಸಂಪೂರ್ಣವಾಗಿ ಮಲೇಷ್ಯಾದ ಸಾರವಾಕ್ ಪ್ರಾಂತ್ಯದಿಂದ ಸುತ್ತುವರೆಯಲ್ಪಟ್ಟಿದೆ. ಬ್ರುನೈ ಯು.ಕೆ.ಯಿಂದ ಜನವರಿ ೧, ೧೯೮೪ರಂದು ಸ್ವಾತಂತ್ರ್ಯ ಪಡೆಯಿತು.
