ಒಮಾನ್
Wikipedia ಇಂದ
| ಧ್ಯೇಯ: none | |
| ರಾಷ್ಟ್ರಗೀತೆ: Nashid as-Salaam as-Sultani | |
| ರಾಜಧಾನಿ | ಮಸ್ಕಟ್ |
| ಅತ್ಯಂತ ದೊಡ್ಡ ನಗರ | ರಾಜಧಾನಿ |
| ಅಧಿಕೃತ ಭಾಷೆ(ಗಳು) | ಅರಬಿಕ್ |
| ಸರಕಾರ | ಚಕ್ರಾಧಿಪತ್ಯ |
| - ಸುಲ್ತಾನ | ಖಬೂಸ್ ಬಿನ್-ಸಯಿದ್ ಅಲ್-ಸಯಿದ್ |
| ಸ್ವಾತಂತ್ರ್ಯ | |
| - ಪೋರ್ಚುಗೀಯರ ಹೊರಹಟ್ಟುವಿಕೆ | ೧೬೫೧ |
| ವಿಸ್ತೀರ್ಣ | |
| - ಒಟ್ಟು ವಿಸ್ತೀರ್ಣ | 309,500 ಚದುರ ಕಿಮಿ ; (೭೦ನೇ) |
| 119,498 ಚದುರ ಮೈಲಿ | |
| - ನೀರು (%) | negligible |
| ಜನಸಂಖ್ಯೆ | |
| - ಜುಲೈ ೨೦೦೫ರ ಅಂದಾಜು | 3,204,8001 (೧೪೦ನೇ) |
| - ಸಾಂದ್ರತೆ | ೮.೩ /ಚದುರ ಕಿಮಿ ; (೨೧೧ನೇ) ೨೧.೫ /ಚದುರ ಮೈಲಿ |
| ರಾಷ್ಟ್ರೀಯ ಉತ್ಪನ್ನ (PPP) | ೨೦೦೫ರ ಅಂದಾಜು |
| - ಒಟ್ಟು | $40.923 million (೮೫ನೇ) |
| - ತಲಾ | $14,100 (೪೧ನೇ) |
| ಮಾನವ ಅಭಿವೃದ್ಧಿ ಸೂಚಿಕ (೨೦೦೪) |
|
| ಕರೆನ್ಸಿ | ಒಮಾನಿ ರಿಯಾಲ್ (OMR) |
| ಕಾಲಮಾನ | (UTC+4) |
| - Summer (DST) | (UTC+4) |
| ಅಂತರ್ಜಾಲ TLD | .om |
| ದೂರವಾಣಿ ಕೋಡ್ | +968 |
ಒಮಾನ್ ಸುಲ್ತನತೆ ( سلطنة عُمان ) ಪಶ್ಚಿಮ ಏಷ್ಯಾದ ಒಂದು ರಾಷ್ಟ್ರ. ಅರಬಿಯ ದ್ವೀಪಕಲ್ಪದ ಆಗ್ನೇಯ ಭಾಗದಲ್ಲಿರುವ ಈ ದೇಶದ ವಾಯುವ್ಯಕ್ಕೆ ಯುನೈಟೆಡ್ ಅರಬ್ ಎಮಿರೇಟ್ಸ್, ಪಶ್ಚಿಮಕ್ಕೆ ಸೌದಿ ಅರೇಬಿಯ್ ಮತ್ತು ನೈರುತ್ಯಕ್ಕೆ ಯೆಮೆನ್ ದೇಶಗಳಿವೆ. ದಕ್ಷಿಣಕ್ಕೆ ಮತ್ತು ಪೂರ್ವಕ್ಕೆ ಅರಬ್ಬೀ ಸಮುದ್ರ ಮತ್ತು ಈಶಾನ್ಯಕ್ಕೆ ಒಮಾನ್ ಕೊಲ್ಲಿ ಇವೆ.


